logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Trp: ಕಡಿಮೆಯಾಯ್ತು ಬಿಗ್‌ಬಾಸ್‌ ಖದರ್!‌ ಟಿಆರ್‌ಪಿ ರೇಸ್‌ನಲ್ಲಿ ಯಾವ ಸೀರಿಯಲ್‌ ಮುಂದು?

Kannada Serial TRP: ಕಡಿಮೆಯಾಯ್ತು ಬಿಗ್‌ಬಾಸ್‌ ಖದರ್!‌ ಟಿಆರ್‌ಪಿ ರೇಸ್‌ನಲ್ಲಿ ಯಾವ ಸೀರಿಯಲ್‌ ಮುಂದು?

Jan 11, 2024 07:35 PM IST

Kannada Serial TRP: ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಸೀರಿಯಲ್‌ಗಳ ಹೊಸ ಟಿಆರ್‌ಪಿ ಲೆಕ್ಕವೂ ಹೊರಬಿದ್ದಿದೆ. ಈ ಮೂಲಕ ಆರಂಭದಿಂದ ಅಬ್ಬರಿಸಿದ್ದ ಬಿಗ್‌ಬಾಸ್‌ ಕನ್ನಡ ಈ ವಾರ ಕೊಂಚ ಮುದುಡಿದೆ. ಇನ್ನುಳಿದಂತೆ ರೋಚಕತೆ ಹುಟ್ಟುಹಾಕಿದ್ದ ಸೀತಾ ರಾಮ ಇನ್ನೂ ಟಾಪ್‌ ಐದರಲ್ಲಿ ಕಾಣಿಸಿಕೊಂಡಿಲ್ಲ. ಯಾವ ಸೀರಿಯಲ್‌ ಯಾವ ಸ್ಥಾನದಲ್ಲಿವೆ? ಇಲ್ಲಿದೆ ಮಾಹಿತಿ.

  • Kannada Serial TRP: ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಸೀರಿಯಲ್‌ಗಳ ಹೊಸ ಟಿಆರ್‌ಪಿ ಲೆಕ್ಕವೂ ಹೊರಬಿದ್ದಿದೆ. ಈ ಮೂಲಕ ಆರಂಭದಿಂದ ಅಬ್ಬರಿಸಿದ್ದ ಬಿಗ್‌ಬಾಸ್‌ ಕನ್ನಡ ಈ ವಾರ ಕೊಂಚ ಮುದುಡಿದೆ. ಇನ್ನುಳಿದಂತೆ ರೋಚಕತೆ ಹುಟ್ಟುಹಾಕಿದ್ದ ಸೀತಾ ರಾಮ ಇನ್ನೂ ಟಾಪ್‌ ಐದರಲ್ಲಿ ಕಾಣಿಸಿಕೊಂಡಿಲ್ಲ. ಯಾವ ಸೀರಿಯಲ್‌ ಯಾವ ಸ್ಥಾನದಲ್ಲಿವೆ? ಇಲ್ಲಿದೆ ಮಾಹಿತಿ.
ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್‌ ಬಾಸ್‌ಗೆ ಸಿಕ್ಕ ರೇಟಿಂಗ್‌ ಎಷ್ಟು? ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ
(1 / 10)

ಮೊದಲ ಸ್ಥಾನದಲ್ಲಿಯೇ ಮುಂದುವರಿದ ಪುಟ್ಟಕ್ಕನ ಮಕ್ಕಳು. ಈ ವಾರ ಈ ಸೀರಿಯಲ್‌ 9.6 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿಯೇ ಭದ್ರವಾಗಿ ಮುಂದುವರಿಯುತ್ತಿದೆ. 
(2 / 10)

ಎರಡನೇ ಸ್ಥಾನದಲ್ಲಿದ್ದ ಗಟ್ಟಿಮೇಳ ಸೀರಿಯಲ್‌, ತನ್ನ ಕೊನೇ ವಾರವನ್ನೂ ಅದೇ ಸ್ಥಾನದಲ್ಲಿಯೇ ಮುಗಿಸಿದೆ. 8.7 ರೇಟೀಂಗ್‌ನೊಂದಿಗೆ ತನ್ನ ಪ್ರಸಾರವನ್ನು ಮುಗಿಸಿಕೊಂಡಿದೆ. 
(3 / 10)

ಅಮೃತಧಾರೆ ಸೀರಿಯಲ್‌ ದಿನೇ ದಿನೆ ಹೆಚ್ಚೆಚ್ಚು ನೋಡುಗರನ್ನು ಸಂಪಾದಿಸಿಕೊಳ್ಳುವ, ಈ ವಾರ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ. ಈ ಧಾರಾವಾಹಿ 8.0 ಟಿಆರ್‌ಪಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. 
(4 / 10)

ಜೀ ಕನ್ನಡದ ಮತ್ತೊಂದು ಧಾರಾವಾಹಿ ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಾಲ್ಕನೇ ಸ್ಥಾನದಲ್ಲಿದೆ. ಈ ಧಾರಾವಾಹಿ 7.7 ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.
(5 / 10)

ಒಂದಷ್ಟು ರೋಚಕತೆ ಮೂಲಕ ಮಹಾ ತಿರುಗಳನ್ನು ಕಂಡ ಸೀತಾ ರಾಮ ಸೀರಿಯಲ್‌ ಮತ್ತೆ ಹಳೇ ಲಯದತ್ತ ಹೆಜ್ಜೆಹಾಕುತ್ತಿದೆ. 7.7 ರೇಟಿಂಗ್‌ ಮೂಲಕ ನಾಲ್ಕರಲ್ಲಿ ಪಾಲು ಪಡೆದುಕೊಂಡಿದೆ. 
(6 / 10)

ಅದೇ ರೀತಿ ಸತ್ಯ ಸೀರಿಯಲ್‌ಗೂ ಒಳ್ಳೆಯ ನೋಡುಗರಿದ್ದಾರೆ. ಈ ಸೀರಿಯಲ್‌ ಈ ಬಾರಿ 7.4 ರೇಟಿಂಗ್‌ ಪಡೆದು ಐದನೇ ಸ್ಥಾನದಲ್ಲಿದೆ. 
(7 / 10)

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ 7.3 ಟಿಆರ್‌ಪಿ ಪಡೆದುಕೊಂಡು ಆರನೇ ಸ್ಥಾನಕ್ಕೆ ಜಿಗಿದಿದೆ. 
(8 / 10)

ಇನ್ನು ಭಾಗ್ಯಲಕ್ಷ್ಮೀ ಸೀರಿಯಲ್‌ನ ಏರಿಳಿತ ಕಾಣುತ್ತಿದೆ. ಈ ಸಲ ಏಳನೇ ಸ್ಥಾನದಲ್ಲಿದೆ. ಈ ಧಾರಾವಾಹಿ 6.6 ಟಿಆರ್‌ಪಿ ಪಡೆದುಕೊಂಡಿದೆ. 
(9 / 10)

ಆರಂಭದಿಂದ ಟಿಆರ್‌ಪಿ ವಿಚಾರದಲ್ಲಿ ದಾಖಲೆ ಬರೆದ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಿಯಾಲಿಟಿ ಶೋ, ಈ ಬಾರಿ ಕೊಂಚ ಇಳಿಕೆ ಕಂಡಿದೆ. ಫಿನಾಲೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಈ ಶೋ 5.9 ರೇಟಿಂಗ್‌ ಪಡೆಯುವ ಮೂಲಕ ಆಟ ಮುಗಿಸಿದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು