ಬ್ರಹ್ಮಗಂಟು ಧಾರಾವಾಹಿ ದೀಪಾ ನಿಜ ಜೀವನದಲ್ಲೂ ಕೃಷ್ಣ ಸುಂದರಿಯೇ? ಇಲ್ಲಿವೆ ನೋಡಿ ದಿಯಾ ಪಾಲಕ್ಕಲ್ ಗ್ಲಾಮರಸ್ PHOTOS
Jul 07, 2024 05:00 PM IST
ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿರುವ ಬ್ರಹ್ಮಗಂಟು ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದೇ ಸೀರಿಯಲ್‌ನಲ್ಲಿ ದೀಪಾ ಪಾತ್ರದ ಮೂಲಕ ಬಹುದಿನಗಳ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ದಿಯಾ ಪಾಲಕ್ಕಲ್. ಡಿ ಗ್ಲಾಮ್ ಲುಕ್‌ನಲ್ಲಿ ಗಮನ ಸೆಳೆದಿರುವ ದಿಯಾ, ನಿಜ ಜೀವನದಲ್ಲಿ ಸಖತ್ ಗ್ಲಾಮರಸ್. ಇಲ್ಲಿವೆ ನೋಡಿ ದಿಯಾ ಬೋಲ್ಡ್ ಫೋಟೋಸ್.
- ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿರುವ ಬ್ರಹ್ಮಗಂಟು ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದೇ ಸೀರಿಯಲ್‌ನಲ್ಲಿ ದೀಪಾ ಪಾತ್ರದ ಮೂಲಕ ಬಹುದಿನಗಳ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ದಿಯಾ ಪಾಲಕ್ಕಲ್. ಡಿ ಗ್ಲಾಮ್ ಲುಕ್‌ನಲ್ಲಿ ಗಮನ ಸೆಳೆದಿರುವ ದಿಯಾ, ನಿಜ ಜೀವನದಲ್ಲಿ ಸಖತ್ ಗ್ಲಾಮರಸ್. ಇಲ್ಲಿವೆ ನೋಡಿ ದಿಯಾ ಬೋಲ್ಡ್ ಫೋಟೋಸ್.