Ramya Balakrishna: ಕೋಳಿ ರಮ್ಯಾ ಈಗ ಏನು ಮಾಡ್ತಿದ್ದಾರೆ; ಮಿಥುನ ರಾಶಿ ಧಾರಾವಾಹಿ ನಟಿ ಪತಿಯಿಂದ ದೂರಾಗಿದ್ದೇಕೆ, ಮತ್ತೆ ಮದುವೆ ಆಯ್ತಾ?
Jun 11, 2023 11:02 AM IST
ಕಿರುತೆರೆ ನಟಿ, ನಿರೂಪಕಿ ರಮ್ಯಾ ಬಾಲಕೃಷ್ಣ ವೀಕ್ಷಕರಿಗೆ ಬಹಳ ಪರಿಚಯ. ಇವರು ಕೋಳಿ ರಮ್ಯಾ ಎಂದೇ ಫೇಮಸ್. ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಬಂದರೂ ಇವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ.
- ಕಿರುತೆರೆ ನಟಿ, ನಿರೂಪಕಿ ರಮ್ಯಾ ಬಾಲಕೃಷ್ಣ ವೀಕ್ಷಕರಿಗೆ ಬಹಳ ಪರಿಚಯ. ಇವರು ಕೋಳಿ ರಮ್ಯಾ ಎಂದೇ ಫೇಮಸ್. ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಬಂದರೂ ಇವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ.