Rajani Praveen:ಸಾಫ್ಟ್‌ವೇರ್ ಉದ್ಯಮದಿಂದ ಟೀಚರ್ ಆಗಿ ಕೊನೆಗೆ ನಟನೆಗೆ ಬಂದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಸುಪ್ರಿತಾ ಅಲಿಯಾಸ್ ರಜನಿ ಪ್ರವೀಣ್
Aug 17, 2023 08:32 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಜೊತೆಗೆ ಸುಪ್ರಿತಾ ಕೂಡಾ ನೆಗೆಟಿವ್ ಪಾತ್ರಧಾರಿಗಳು. ಕಾವೇರಿ ನಾದಿನಿ ಸುಪ್ರಿತಾ, ಅತ್ತಿಗೆಗೆ ವಿರುದ್ಧ.