logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Assembly Elections: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಮತದಾನಕ್ಕೆ ಸರದಿ ಸಾಲು: ಹೇಗಿತ್ತು 3 ಕ್ಷೇತ್ರಗಳ ಮತ ಚಿತ್ರಣ

Assembly Elections: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಮತದಾನಕ್ಕೆ ಸರದಿ ಸಾಲು: ಹೇಗಿತ್ತು 3 ಕ್ಷೇತ್ರಗಳ ಮತ ಚಿತ್ರಣ

Nov 13, 2024 08:44 PM IST

ಕರ್ನಾಟಕದ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪ ಚುನಾವಣೆ ನಡೆಯಿತು. ಕ್ಷೇತ್ರದಲ್ಲಿ ಕಂಡು ಬಂದ ಮತದಾನದ ಚಿತ್ರಣ ಹೀಗಿತ್ತು.

  • ಕರ್ನಾಟಕದ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪ ಚುನಾವಣೆ ನಡೆಯಿತು. ಕ್ಷೇತ್ರದಲ್ಲಿ ಕಂಡು ಬಂದ ಮತದಾನದ ಚಿತ್ರಣ ಹೀಗಿತ್ತು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ದೊಡ್ಡಮಳೂರು ಗ್ರಾಮದ ಮತಗಟ್ಟೆಯಲ್ಲಿ ಮಹಿಳೆಯರ ಸರತಿ ಸಾಲು
(1 / 6)

ಸಂಡೂರು ವಿಧಾನಸಭೆ ಉಪಚುನಾವಣೆ ಮೊದಲನೇ ಬಾರಿಗೆ ಮತ ಚಲಾಯಿಸಿದ ಯುವತಿ ಅವನಿತ್  ಬೂತ್ ಸಂಖ್ಯೆ 67 ರಲ್ಲಿ ಮತಚಲಾವಣೆ ಮಾಡಿದರು
(2 / 6)

ಶಿಗ್ಗಾಂವಿಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 96ರ ವಯೋವೃದ್ದೆ ದುರ್ಗಮ್ಮ ಆಲದಕಟ್ಡಿ ಅವರು ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 106ಕ್ಕೆ ಆಗಮಿಸಿ ಮತಹಕ್ಕನ್ನು ಚಲಾಯಿಸಿ ಗಮನ ಸೆಳೆದರು.
(3 / 6)

ಸಂಡೂರು ಪಟ್ಟಣದ ಮತಗಟ್ಟೆ ಸಂಖ್ಯೆ 51 ರಲ್ಲಿ ಹುಲಿಗೆಮ್ಮ ಎನ್ನುವ 91 ವರ್ಷದ ವಯೋವೃದ್ಧೆ ತಮ್ಮ ಮತ ಹಕ್ಕು  ಚಲಾಯಿಸಿದರು.
(4 / 6)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಭೈರಾಪುರ ಮತ್ತು ಸಂಕಲಗೆರೆ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿರುವುದು.
(5 / 6)

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚಕ್ಕೆರೆ ಗ್ರಾಮದ ಮತಗಟ್ಟೆಯಲ್ಲಿನ ಮತದಾರರ ಸರತಿ ಸಾಲು.
(6 / 6)

    ಹಂಚಿಕೊಳ್ಳಲು ಲೇಖನಗಳು