logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹ್ಯಾಟ್ರಿಕ್ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ; ರಾಜಕೀಯ ಕುರುಕ್ಷೇತ್ರದಲ್ಲಿ ಎಚ್‌ಡಿಕೆ ಪುತ್ರನಿಗೆ ಸೋಲೇ ಗತಿ

ಹ್ಯಾಟ್ರಿಕ್ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ; ರಾಜಕೀಯ ಕುರುಕ್ಷೇತ್ರದಲ್ಲಿ ಎಚ್‌ಡಿಕೆ ಪುತ್ರನಿಗೆ ಸೋಲೇ ಗತಿ

Nov 23, 2024 03:25 PM IST

ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿಗೆ ಜಯ ಸಿಕ್ಕಿಲ್ಲ. ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. 

  • ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿಗೆ ಜಯ ಸಿಕ್ಕಿಲ್ಲ. ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. 
ನಿಖಿಲ್ ಕುಮಾರ್ ಸ್ವಾಮಿ ಪದೇ ಪದೇ ಸೋಲಿನ ಮನೆ ಕದ ತಟ್ಟುತ್ತಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ಸೋತಿರುವುದು ಅವರ ಮೂರನೇ ಸೋಲಾಗಿದೆ.
(1 / 10)

ಎಷ್ಟೇ ಪ್ರಚಾರ ಮಾಡಿದರೂ ನಿಖಿಲ್‌ ಕುಮಾರ್ ಸ್ವಾಮಿಗೆ ಮಾತ್ರ ಜನರ ಬೆಂಬಲ ದೊರಕುತ್ತಿಲ್ಲ. 
(2 / 10)
ಎಷ್ಟೇ ಪ್ರಚಾರ ಮಾಡಿದರೂ ನಿಖಿಲ್‌ ಕುಮಾರ್ ಸ್ವಾಮಿಗೆ ಮಾತ್ರ ಜನರ ಬೆಂಬಲ ದೊರಕುತ್ತಿಲ್ಲ. 
2019 ಸುಮಲತಾ ವಿರುದ್ಧ ನಿಂತು ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಸೋತಿದ್ದರು.  
(3 / 10)
2019 ಸುಮಲತಾ ವಿರುದ್ಧ ನಿಂತು ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಸೋತಿದ್ದರು.  
2023ರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಂತು ರಾಮನಗರದಲ್ಲಿ ಸೋತಿದ್ದರು
(4 / 10)
2023ರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಂತು ರಾಮನಗರದಲ್ಲಿ ಸೋತಿದ್ದರು
ಇದೀಗ 2024ರಲ್ಲಿ ಉಪಚುನಾವಣೆಯಲ್ಲಿ ಚೆನ್ನಪಟ್ಟಣದಲ್ಲಿ ಮತ್ತೆ ಸೋಲನ್ನು ಅನುಭವಿಸಿದ್ದಾರೆ. 
(5 / 10)
ಇದೀಗ 2024ರಲ್ಲಿ ಉಪಚುನಾವಣೆಯಲ್ಲಿ ಚೆನ್ನಪಟ್ಟಣದಲ್ಲಿ ಮತ್ತೆ ಸೋಲನ್ನು ಅನುಭವಿಸಿದ್ದಾರೆ. 
ಕೌಟುಂಬಿಕವಾಗಿಯೂ ಗಟ್ಟಿ ಇರುವ, ರಾಜಕೀಯ ಹಿನ್ನೆಲೆ ಇದ್ದರೂ ಈ ರೀತಿ ಸೋಲನ್ನು ಕಂಡಿರುವುದಕ್ಕೆ ಜನರು ನಾನಾ ರೀತಿಯ ಮಾತಾಡುತ್ತಿದ್ಧಾರೆ. 
(6 / 10)

 ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ ಗೆದ್ದು ನಿಖಿಲ್‌ ಈ ಬಾರಿಯೂ ಸೋತಿದ್ದಾರೆ.
(7 / 10)

ನೀವು ಸಿನಿಮಾ ಮಾಡಿಕೊಂಡೇ ಇರಿ, ನಿಮಗೆ ರಾಜಕೀಯ ಆಗಿ ಬರೋದಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
(8 / 10)

ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ಜನತೆ ಕೊಟ್ಟ ತೀರ್ಪನ್ನು ಸ್ವೀಕರಿಸುತ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ
(9 / 10)

ಸೋತ ಮಾತ್ರಕ್ಕೆ ನಾನು ಮೂಲೆಯಲ್ಲಿ ಕೂರದೆ ಜನರ ಅಭಿವೃದ್ಧಿಗೆ ಪ್ರಯತ್ನಿಸುವೆ ಎಂದು ಹೇಳಿದ್ದಾರೆ.
(10 / 10)
ಸೋತ ಮಾತ್ರಕ್ಕೆ ನಾನು ಮೂಲೆಯಲ್ಲಿ ಕೂರದೆ ಜನರ ಅಭಿವೃದ್ಧಿಗೆ ಪ್ರಯತ್ನಿಸುವೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು