logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah Batting: ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಆದರು ಕ್ರಿಕೆಟಿಗ, ಭರ್ಜರಿ ಬ್ಯಾಟಿಂಗ್‌, ಭಾರೀ ಹೊಡೆತ

Siddaramaiah Batting: ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಆದರು ಕ್ರಿಕೆಟಿಗ, ಭರ್ಜರಿ ಬ್ಯಾಟಿಂಗ್‌, ಭಾರೀ ಹೊಡೆತ

Dec 02, 2024 02:11 PM IST

Crickerer Siddaramaiah ಸಿಎಂ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಕ್ರಿಕೆಟಿಗರಾಗಿ ಕಂಡರು. ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಶಂಕು ಸ್ಥಾಪನೆ ವೇಳೆ ಕ್ರಿಕೆಟ್‌ ಕೂಡ ಆಡಿದರು. ಹೀಗಿದ್ದವು ಆ ಕ್ಷಣಗಳು.

  • Crickerer Siddaramaiah ಸಿಎಂ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಕ್ರಿಕೆಟಿಗರಾಗಿ ಕಂಡರು. ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಶಂಕು ಸ್ಥಾಪನೆ ವೇಳೆ ಕ್ರಿಕೆಟ್‌ ಕೂಡ ಆಡಿದರು. ಹೀಗಿದ್ದವು ಆ ಕ್ಷಣಗಳು.
ಮಕೂರಿನಲ್ಲಿ ನೂತನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆಯನ್ನು ನೆರವೇರಿಸಿಲು ಕ್ರಿಕೆಟ್‌ ಟೋಪಿ ಧರಿಸಿ ಖುಷಿಯಿಂದಲೇ ಆಗಮಿಸಿದರು. ಅವರಿಗೆ ಗೃಹ ಸಚಿವ ಡಾ.ಪರಮೇಶ್ವರ್‌, ಮಾಜಿ ಕ್ರಿಕೆಟಿಗರಾದ  ಎಂಎಲ್ಸಿ ಪ್ರಕಾಶ್‌ ರಾಠೋಢ್‌ ಮತ್ತಿತರರು ಸಾಥ್‌ ನೀಡಿದರು.
(1 / 6)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುತುಮಕೂರಿನಲ್ಲಿ ಬ್ಯಾಟಿಂಗ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಚಿವರಾಡ ಡಾ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ತುಮಕೂರು ಡಿಸಿ ಸುಭಾ ಕಲ್ಯಾಣ್‌ ಮತ್ತಿತರರು ಇದ್ದರು.
(2 / 6)

ತುಮಕೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಜಿಲ್ಲೆಯ ಜನರ ಸುಧೀರ್ಘ ಕನಸು ಈಡೇರಲಿದೆ. ಭೂಮಿ ಮಂಜೂರಾತಿಯ ಆದೇಶ ಪತ್ರವನ್ನು ಕೆಎಸ್‌ಸಿಎ ಅವರಿಗೆ ಹಸ್ತಾಂತರಿಸಲಾಯಿತು. ಎರಡು ವರ್ಷದೊಳಗೆ ಸ್ಟೇಡಿಯಂ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಿದ್ದು ಇದರ ವಿವರವನ್ನು ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು. 
(3 / 6)

ಸಿದ್ದರಾಮಯ್ಯ ಅವರು ಅಪ್ಪಟ ಆಟಗಾರರು ಹೌದು.ಕಬ್ಬಡ್ಡಿ ಅವರ ಇಷ್ಟವಾದ ಆಟ. ಕ್ರಿಕೆಟ್‌ ಸಹಿತ ಎಲ್ಲಾ ಆಟಗಾರರನ್ನು ಅವರು ಉತ್ತೇಜಿಸುತ್ತಾರೆ. 
(4 / 6)

ಕಳೆದ ವರ್ಷ ವಿಶ್ವವಾಣಿ ಪತ್ರಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಗಳನ್ನು ಸಿದ್ದರಾಮಯ್ಯ ಭರ್ಜರಿ ಬ್ಯಾಟ್‌ ಮಾಡಿಯೇ ಉದ್ಘಾಟಿಸಿದ್ದರು.
(5 / 6)

ಬೆಂಗಳೂರಿನಲ್ಲಿ ನಡೆದಿದ್ದ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯಲ್ಲಿ ಬೌಲಿಂಗ್‌ ಅನ್ನು ಕೂಡ ಸಿಎಂ ಸಿದ್ದರಾಮಯ್ಯ ಮಾಡಿದ್ದರು. ಆಗ ಬ್ಯಾಟಿಂಘ್‌ ಮಾಡಿದ್ದವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌.
(6 / 6)

    ಹಂಚಿಕೊಳ್ಳಲು ಲೇಖನಗಳು