Sniffers Dog in Forest Service: ಕರ್ನಾಟಕದ ಹುಲಿ ಯೋಜನೆ ಅರಣ್ಯ ಪ್ರದೇಶದಲ್ಲಿ ಶ್ವಾನ ದಳದ ಗಸ್ತು; ಬಂದಿವೆ ಬಗೆಬಗೆಯ ಶ್ವಾನಗಳು
Dec 04, 2024 11:10 AM IST
Sniffers Dog in Forest Service: ಭಾರತದಲ್ಲಿಯೇ ವ್ಯವಸ್ಥಿತ ಶ್ವಾನದಳ ಹಾಗೂ ಸಿಬ್ಬಂದಿ ತರಬೇತಿ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಮಾದರಿಯಾಗಿದೆ. ಕರ್ನಾಟಕದ ಹುಲಿ ಯೋಜನೆ ಪ್ರದೇಶಗಳಲ್ಲಿ ಶ್ವಾನದಳ ಬಲಪಡಿಸಲಾಗಿದೆ.
- Sniffers Dog in Forest Service: ಭಾರತದಲ್ಲಿಯೇ ವ್ಯವಸ್ಥಿತ ಶ್ವಾನದಳ ಹಾಗೂ ಸಿಬ್ಬಂದಿ ತರಬೇತಿ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಮಾದರಿಯಾಗಿದೆ. ಕರ್ನಾಟಕದ ಹುಲಿ ಯೋಜನೆ ಪ್ರದೇಶಗಳಲ್ಲಿ ಶ್ವಾನದಳ ಬಲಪಡಿಸಲಾಗಿದೆ.