logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾತ್ರ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ: ಯಾವ್ಯಾವ ಜಿಲ್ಲೆಯಲ್ಲಿ ಅಧಿಕ, ಸಾಮಾನ್ಯ Photos

ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾತ್ರ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ: ಯಾವ್ಯಾವ ಜಿಲ್ಲೆಯಲ್ಲಿ ಅಧಿಕ, ಸಾಮಾನ್ಯ photos

Sep 22, 2024 02:41 PM IST

ಕರ್ನಾಟಕದಲ್ಲಿ ಸೆಪ್ಟಂಬರ್‌ 1ರಿಂದ 22 ವರೆಗೆ ಮಳೆಯಾಗಿದ್ದರೂ ಒಂಬತ್ತು ಜಿಲ್ಲಗಳಲ್ಲಿ ಮಾತ್ರ ಅಧಿಕ ಹಾಗೂ ವಾಡಿಕೆಯಷ್ಟು ಮಳೆಯಾಗಿದೆ.  ಬೆಂಗಳೂರು, ಮೈಸೂರು ಸಹಿತ 23 ಜಿಲ್ಲೆಗಳಲ್ಲ ಕೊರತೆ ಕಂಡು ಬಂದಿದೆ. ಅದರ ವಿವರ ಇಲ್ಲಿದೆ.

  • ಕರ್ನಾಟಕದಲ್ಲಿ ಸೆಪ್ಟಂಬರ್‌ 1ರಿಂದ 22 ವರೆಗೆ ಮಳೆಯಾಗಿದ್ದರೂ ಒಂಬತ್ತು ಜಿಲ್ಲಗಳಲ್ಲಿ ಮಾತ್ರ ಅಧಿಕ ಹಾಗೂ ವಾಡಿಕೆಯಷ್ಟು ಮಳೆಯಾಗಿದೆ.  ಬೆಂಗಳೂರು, ಮೈಸೂರು ಸಹಿತ 23 ಜಿಲ್ಲೆಗಳಲ್ಲ ಕೊರತೆ ಕಂಡು ಬಂದಿದೆ. ಅದರ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಸೆಪ್ಟಂಬರ್‌ ತಿಂಗಳಲ್ಲಿ ಈವರೆಗೂ ಒಂಬತ್ತು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರೆ. ಬಹುತೇಕ ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದಿದೆ.
(1 / 10)

ಉಡುಪಿ ಜಿಲೆಯಲ್ಲಿಸೆಪ್ಟಂಬರ್‌ 1 ರಿಂದ 22ರವರೆಗೆ 370 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ21 ಅಧಿಕವಾಗಿದೆ
(2 / 10)

ಯಾದಗಿರಿ ಜಿಲೆಯಲ್ಲಿಸೆಪ್ಟಂಬರ್‌ 1ರಿಂದ 22ರವರೆಗೆ 105 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 8 ಅಧಿಕವಾಗಿದೆ
(3 / 10)

ಬೀದರ್‌ ಜಿಲೆಯಲ್ಲಿಸೆಪ್ಟಂಬರ್‌ 1ರಿಂದ 22ರವರೆಗೆ  195 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 53 ಅಧಿಕವಾಗಿದೆ
(4 / 10)

ಚಿಕ್ಕಮಗಳೂರು ಜಿಲೆಯಲ್ಲಿಸೆಪ್ಟಂಬರ್‌1 ರಿಂದ 22ರವರೆಗೆ 117 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 1 ಅಧಿಕವಾಗಿದೆ
(5 / 10)

(6 / 10)
(The Hindu)
ಶಿವಮೊಗ್ಗ ಜಿಲೆಯಲ್ಲಿಸೆಪ್ಟಂಬರ್‌ 1ರಿಂದ 22ರವರೆಗೆ 148 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 4 ಅಧಿಕವಾಗಿದೆ
(7 / 10)

ದಕ್ಷಿಣ ಕನ್ನಡ ಜಿಲೆಯಲ್ಲಿಸೆಪ್ಟಂಬರ್‌ 1ರಿಂದ 22ರವರೆಗೆ 340 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 35 ಅಧಿಕವಾಗಿದೆ
(8 / 10)

ಉತ್ತರ ಕನ್ನಡ ಜಿಲೆಯಲ್ಲಿಸೆಪ್ಟಂಬರ್‌ 1 ರಿಂದ 22ರವರೆಗೆ 244 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 25 ಅಧಿಕವಾಗಿದೆ
(9 / 10)

ಕೊಡಗು  ಜಿಲೆಯಲ್ಲಿಸೆಪ್ಟಂಬರ್‌1 ರಿಂದ 22ರವರೆಗೆ  192ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 13 ಅಧಿಕವಾಗಿದೆ
(10 / 10)

    ಹಂಚಿಕೊಳ್ಳಲು ಲೇಖನಗಳು