logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ, ಮಿಂಚುಳ್ಳಿಯಂತೆ ಬಳುಕಿ ಸಾಹಸ ಪ್ರದರ್ಶಿಸಿದ ಮಕ್ಕಳು

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ, ಮಿಂಚುಳ್ಳಿಯಂತೆ ಬಳುಕಿ ಸಾಹಸ ಪ್ರದರ್ಶಿಸಿದ ಮಕ್ಕಳು

Nov 20, 2024 01:06 AM IST

ಅದು ಸಾಹಸ ಕ್ರೀಡೆಯೇ. ಹಗ್ಗವನ್ನು ಹಿಡಿದು ಅದರಲ್ಲಿ ವ್ಯಾಯಾಮ ಮಾಡುತ್ತಲೇ ಸಾಹಸ ಮಾಡುವ ಮಲ್ಲಕಂಬ. ಬಾಗಲಕೋಟೆ ಜಿಲ್ಲೆಯ ತುಳಸಿಗಿರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯ ನೋಟ ಹೀಗಿತ್ತು.

  • ಅದು ಸಾಹಸ ಕ್ರೀಡೆಯೇ. ಹಗ್ಗವನ್ನು ಹಿಡಿದು ಅದರಲ್ಲಿ ವ್ಯಾಯಾಮ ಮಾಡುತ್ತಲೇ ಸಾಹಸ ಮಾಡುವ ಮಲ್ಲಕಂಬ. ಬಾಗಲಕೋಟೆ ಜಿಲ್ಲೆಯ ತುಳಸಿಗಿರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯ ನೋಟ ಹೀಗಿತ್ತು.
ಬಾಗಲಕೋಟೆ ಜಿಲ್ಲೆ ಮಲ್ಲಕಂಬಕ್ಕೆ ಜನಪ್ರಿಯ. ಇದಲ್ಲದೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಶಾಲೆಗಳಲ್ಲಿ ಇದು ಪ್ರಮುಖ ಕ್ರೀಡೆ. ತುಳಸಿಗರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಾಲಕಿಯ ಸಾಹಸ ಹೀಗಿತ್ತು.
(1 / 6)

ಕೆಲವು ಮಕ್ಕಳಂತೂ ಕಂಬವನ್ನು ಲಗುಬಗನೆ ರಿ ಅಲ್ಲಿ ಸಾಹಸ ಪ್ರದರ್ಶನ ನೀಡುತ್ತಾರೆ. ಅವರು ಚಾಕಚಕ್ಯತೆಯಿಂದಲೇ ಗಮನ ಸೆಳೆಯುತ್ತಾರೆ.
(2 / 6)

ಮಲ್ಲಕಂಬ ಕ್ರೀಡೆಗೆ ಬೇಕಾಗಿರುವ ಏಕಾಗ್ರತೆ ಹಾಗೂ ದೇಹವನ್ನು ಬಾಗಿಸಿ ಸಾಹಸ ಪ್ರದರ್ಶನ ಮಾಡುವುದು, ಬಾಲಕಿಯೊಬ್ಬಳು ಪ್ರದರ್ಶನ ನೀಡಿದ್ದು ಹೀಗೆ.
(3 / 6)

ತುಳಸಿಗಿರಿ ಭಾಗದಲ್ಲಿ ಮಲ್ಲಕಂಬದ ಆಸಕ್ತರು ಹಲವರು ಇದ್ದಾರೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಈ ಕ್ರೀಡೆ ಕಲಿಸುತ್ತಾರೆ. ಇದರಿಂದ ಮಕ್ಕಳು ಲೀಲಾಜಾಲವಾಗಿ ಮಲ್ಲಕಂಬ ಪ್ರದರ್ಶಿಸುತ್ತಾರೆ.
(4 / 6)

ಈ ಬಾರಿ ಕರ್ನಾಟಕದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಗಮಿಸಿ ಎರಡು ದಿನಗಳ ಚಟುವಟಿಕೆಯಲ್ಲಿ ಭಾಗಿಯಾದರು.
(5 / 6)

ತುಳಸಿಗಿರಿ ಮಾತ್ರವಲ್ಲದೇ ಬಾಗಲಕೋಟೆ ಜಿಲ್ಲೆಯ ಹಲವು ಭಾಗಗಳಿಂದಲೂ ಮಲ್ಲಕಂಬದ ಆಸಕ್ತರು ಆಗಮಿಸಿ ಮಕ್ಕಳ ಸ್ಪರ್ಧೆ ಹಾಗೂ ಪ್ರದರ್ಶನ ವೀಕ್ಷಿಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು