ಮನೆ ತುಂಬಾ ಹಲ್ಲಿಗಳು ಓಡಾಡ್ತಾ ಇವೆಯೇ, ಅವುಗಳನ್ನ ಓಡಿಸಲು ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್, ಟ್ರೈ ಮಾಡಿ
Dec 02, 2024 06:15 PM IST
ಬಹುತೇಕರ ಮನೆಯಲ್ಲಿ ಹಲ್ಲಿ ಕಾಟ ಇರುತ್ತದೆ. ಒಂದು ಹಲ‍್ಲಿ ಬಂತು ಎಂದರೆ ಮನೆ ತುಂಬಾ ಹಲ್ಲಿಗಳ ಸಾಮಾನ್ಯವಾಗುತ್ತದೆ. ಇವುಗಳನ್ನು ಹೊರಗೆ ಓಡಿಸುವುದು ತುಂಬಾ ಕಷ್ಟ. ಹಲ್ಲಿ ಪಿಕ್ಕೆಯಿಂದ ಮನೆ ಗಲೀಜಾಗುತ್ತೆ, ಇದರೊಂದಿಗೆ ಹಲ್ಲಿಯಿಂದ ಆಹಾರವೂ ವಿಷವಾಗಬಹುದು. ಹಲ್ಲಿಯನ್ನ ಮನೆಯಿಂದ ಓಡಿಸಲು ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್.
- ಬಹುತೇಕರ ಮನೆಯಲ್ಲಿ ಹಲ್ಲಿ ಕಾಟ ಇರುತ್ತದೆ. ಒಂದು ಹಲ‍್ಲಿ ಬಂತು ಎಂದರೆ ಮನೆ ತುಂಬಾ ಹಲ್ಲಿಗಳ ಸಾಮಾನ್ಯವಾಗುತ್ತದೆ. ಇವುಗಳನ್ನು ಹೊರಗೆ ಓಡಿಸುವುದು ತುಂಬಾ ಕಷ್ಟ. ಹಲ್ಲಿ ಪಿಕ್ಕೆಯಿಂದ ಮನೆ ಗಲೀಜಾಗುತ್ತೆ, ಇದರೊಂದಿಗೆ ಹಲ್ಲಿಯಿಂದ ಆಹಾರವೂ ವಿಷವಾಗಬಹುದು. ಹಲ್ಲಿಯನ್ನ ಮನೆಯಿಂದ ಓಡಿಸಲು ಇಲ್ಲಿದೆ ಒಂದಿಷ್ಟು ಸಿಂಪಲ್ ಟ್ರಿಕ್ಸ್.