Prabhudeva: ಹಿರಿಯ ಮಗನನ್ನು ಕಳೆದುಕೊಂಡಿದ್ದ ನಟ ಪ್ರಭುದೇವ ಬಾಳಲ್ಲಿ ಲಕ್ಷ್ಮಿಯ ಆಗಮನ; ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿಮಾನಿ ಸಿಂಗ್
Jun 11, 2023 01:21 PM IST
ಪ್ರಭುದೇವ ಚಿತ್ರರಂಗದಲ್ಲಿ ನಟ, ಡ್ಯಾನ್ಸರ್, ನಿರ್ದೇಶಕ, ನಿರ್ಮಾಪಕ, ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಬಹುಮುಖ ಪ್ರತಿಭೆ ಈಗ ಹೆಣ್ಣು ಮಗುವಿನ ತಂದೆ ಆಗಿದ್ದಾರೆ.