Krithi Shetty in Saree: ಪಾರದರ್ಶಕ ಸೀರೆಯಲ್ಲಿ ಬಳುಕಿದ ಕೃತಿ ಶೆಟ್ಟಿ..
Oct 04, 2022 11:11 AM IST
ಬಾಲಿವುಡ್ನಿಂದ ಬಣ್ಣದ ಬದುಕಿಗೆ ಬಂದ ನಟಿ ಕೃತಿ ಶೆಟ್ಟಿ ಸದ್ಯ ಸೌತ್ ಚಿತ್ರರಂಗದಲ್ಲಿಯೇ ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೃತಿ, ತಮಿಳಿನ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕೇವಲ 3 ವರ್ಷದ ಅವಧಿಯಲ್ಲಿ ಸ್ಟಾರ್ ನಟಿಯಾಗಿ ನೆಲೆನಿಂತಿದ್ದಾರೆ.
- ಬಾಲಿವುಡ್ನಿಂದ ಬಣ್ಣದ ಬದುಕಿಗೆ ಬಂದ ನಟಿ ಕೃತಿ ಶೆಟ್ಟಿ ಸದ್ಯ ಸೌತ್ ಚಿತ್ರರಂಗದಲ್ಲಿಯೇ ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೃತಿ, ತಮಿಳಿನ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕೇವಲ 3 ವರ್ಷದ ಅವಧಿಯಲ್ಲಿ ಸ್ಟಾರ್ ನಟಿಯಾಗಿ ನೆಲೆನಿಂತಿದ್ದಾರೆ.