Diabetes: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಟೈಪ್ 1-ಟೈಪ್ 2 ಮಧುಮೇಹ; ಪೋಷಕರೇ, ಜಾಗೃತಿ ಮೂಡಿಸುವುದು ನಿಮ್ಮ ಜವಾಬ್ದಾರಿ
Oct 14, 2024 04:12 PM IST
Child Diabetes: ಪ್ರತಿ 1000 ಮಕ್ಕಳಲ್ಲಿ ಇಬ್ಬರಲ್ಲಿ ಮಧುಮೇಹದ ಸಮಸ್ಯೆ ಇದೆ. ಟೈಪ್ -1 ಮಧುಮೇಹ ಮತ್ತು ಟೈಪ್ -2 ಮಧುಮೇಹವು ಮಕ್ಕಳಲ್ಲಿ ತೀರಾ ಸಾಮಾನ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಎಂಬುದು ಆತಂಕಕಾರಿ. ಹಾಗಂತಾ ಚಿಂತಿಸಬೇಕಿಲ್ಲ. ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು.
- Child Diabetes: ಪ್ರತಿ 1000 ಮಕ್ಕಳಲ್ಲಿ ಇಬ್ಬರಲ್ಲಿ ಮಧುಮೇಹದ ಸಮಸ್ಯೆ ಇದೆ. ಟೈಪ್ -1 ಮಧುಮೇಹ ಮತ್ತು ಟೈಪ್ -2 ಮಧುಮೇಹವು ಮಕ್ಕಳಲ್ಲಿ ತೀರಾ ಸಾಮಾನ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಎಂಬುದು ಆತಂಕಕಾರಿ. ಹಾಗಂತಾ ಚಿಂತಿಸಬೇಕಿಲ್ಲ. ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು.