Beard Care: ಗಡ್ಡ ಸರಿಯಾಗಿ ಬೆಳೆಯುತ್ತಿಲ್ಲ ಎಂಬ ಚಿಂತೆ ಬಿಡಿ; ಈ ಮನೆಮದ್ದು ಟ್ರೈ ಮಾಡಿ ನೋಡಿ
Oct 07, 2024 08:34 AM IST
ಪುರುಷರಿಗೆ ಗಡ್ಡ ಆಕರ್ಷಕವಾಗಿ ಕಾಣುತ್ತದೆ. ಕೆಲವೊಬ್ಬರಿಗೆ ಬೇಗನೆ ಗಡ್ಡ ಬೆಳೆಯುವಿದಿಲ್ಲ. ಇನೂ ಕೆಲವು ಸಮಯದಲ್ಲಿ ಅಲ್ಲಲಿ ಗಡ್ಡದ ಕೂದಲು ಕಡಿಮೆ ಇರುತ್ತದೆ. ದೈಹಿಕವಾಗಿ ಪ್ರಬುದ್ಧರಾದರೂ ಗಡ್ಡದ ಬೆಳವಣಿಗೆ ಸರಿಯಾಗಿ ಆಗದಿದ್ದರೆ, ಯುವಕರಿಗೆ ಅದುವೇ ಚಿಂತೆ. ನಿಮಗೂ ಈ ಸಮಸ್ಯೆ ಇದ್ದರೆ, ಈ ಮನೆಮದ್ದುಗಳು ನಿಮಗೆ ನೆರವಾಗಬಹುದು.
- ಪುರುಷರಿಗೆ ಗಡ್ಡ ಆಕರ್ಷಕವಾಗಿ ಕಾಣುತ್ತದೆ. ಕೆಲವೊಬ್ಬರಿಗೆ ಬೇಗನೆ ಗಡ್ಡ ಬೆಳೆಯುವಿದಿಲ್ಲ. ಇನೂ ಕೆಲವು ಸಮಯದಲ್ಲಿ ಅಲ್ಲಲಿ ಗಡ್ಡದ ಕೂದಲು ಕಡಿಮೆ ಇರುತ್ತದೆ. ದೈಹಿಕವಾಗಿ ಪ್ರಬುದ್ಧರಾದರೂ ಗಡ್ಡದ ಬೆಳವಣಿಗೆ ಸರಿಯಾಗಿ ಆಗದಿದ್ದರೆ, ಯುವಕರಿಗೆ ಅದುವೇ ಚಿಂತೆ. ನಿಮಗೂ ಈ ಸಮಸ್ಯೆ ಇದ್ದರೆ, ಈ ಮನೆಮದ್ದುಗಳು ನಿಮಗೆ ನೆರವಾಗಬಹುದು.