logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahindra Xuv.e9 Electric Suv: ಮಹೀಂದ್ರ ಎಕ್ಸ್‌ಯುವಿ ಪ್ರಿಯರಿಗೆ ಗುಡ್‌ನ್ಯೂಸ್‌, ಎಲೆಕ್ಟ್ರಿಕ್‌ ಆವೃತ್ತಿ ಎಕ್ಸ್‌ಯುವಿ ಕುರಿತು ಇಲ್ಲಿದೆ

Mahindra XUV.e9 electric SUV: ಮಹೀಂದ್ರ ಎಕ್ಸ್‌ಯುವಿ ಪ್ರಿಯರಿಗೆ ಗುಡ್‌ನ್ಯೂಸ್‌, ಎಲೆಕ್ಟ್ರಿಕ್‌ ಆವೃತ್ತಿ ಎಕ್ಸ್‌ಯುವಿ ಕುರಿತು ಇಲ್ಲಿದೆ

Feb 12, 2023 01:37 PM IST

ಮಹೀಂದ್ರ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಕ್ಸ್‌ಯುವಿಯ ಎಲೆಕ್ಟ್ರಿಕ್‌ ಮಾದರಿಯೊಂದನ್ನು ಇಂಗ್ಲೆಂಡ್‌ನಲ್ಲಿ ಅನಾವರಣ ಮಾಡಿದೆ. ಜಗತ್ತಿನೆಲ್ಲೆಡೆ ಎಲೆಕ್ಟ್ರಿಕ್‌ ಕಾರುಗಳ ಹವಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಹೀಂದ್ರ ಎಕ್ಸ್‌ಯುವಿ .ಇ9 ತನ್ನ ಕೆಲವೊಂದು ವಿಶೇಷತೆಗಳ ಮೂಲಕ ವಾಹನ ಪ್ರಿಯರ ಗಮನ ಸೆಳೆದಿದೆ.

  • ಮಹೀಂದ್ರ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಕ್ಸ್‌ಯುವಿಯ ಎಲೆಕ್ಟ್ರಿಕ್‌ ಮಾದರಿಯೊಂದನ್ನು ಇಂಗ್ಲೆಂಡ್‌ನಲ್ಲಿ ಅನಾವರಣ ಮಾಡಿದೆ. ಜಗತ್ತಿನೆಲ್ಲೆಡೆ ಎಲೆಕ್ಟ್ರಿಕ್‌ ಕಾರುಗಳ ಹವಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಹೀಂದ್ರ ಎಕ್ಸ್‌ಯುವಿ .ಇ9 ತನ್ನ ಕೆಲವೊಂದು ವಿಶೇಷತೆಗಳ ಮೂಲಕ ವಾಹನ ಪ್ರಿಯರ ಗಮನ ಸೆಳೆದಿದೆ.
ಮಹೀಂದ್ರ ಎಕ್ಸ್‌ಯುವಿ ಇ9 ಎನ್ನುವುದು ಪರಿಕಲ್ಪನೆಯ ಹಂತದಲ್ಲಿರುವ ಕಾರು. ಇನ್ನೂ ಈ ಕಾರಿನ ನಿರ್ಮಾಣ ಹಂತಕ್ಕೆ ಬಂದಿಲ್ಲ. 
(1 / 5)
ಮಹೀಂದ್ರ ಎಕ್ಸ್‌ಯುವಿ ಇ9 ಎನ್ನುವುದು ಪರಿಕಲ್ಪನೆಯ ಹಂತದಲ್ಲಿರುವ ಕಾರು. ಇನ್ನೂ ಈ ಕಾರಿನ ನಿರ್ಮಾಣ ಹಂತಕ್ಕೆ ಬಂದಿಲ್ಲ. 
2025ರ ಏಪ್ರಿಲ್‌ನಲ್ಲಿ ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ. 
(2 / 5)
2025ರ ಏಪ್ರಿಲ್‌ನಲ್ಲಿ ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ. 
ಇದು 4,790  ಮಿ.ಮೀ. ಉದ್ದವಿದೆ. ಇದರ ವಿನ್ಯಾಸವೂ ಅತ್ಯಾಕರ್ಷಕವಾಗಿದೆ. 
(3 / 5)
ಇದು 4,790  ಮಿ.ಮೀ. ಉದ್ದವಿದೆ. ಇದರ ವಿನ್ಯಾಸವೂ ಅತ್ಯಾಕರ್ಷಕವಾಗಿದೆ. 
ಈ ಎಲೆಕ್ಟ್ರಿಕ್‌ ಎಸ್‌ಯುವಿಯು  1,905 mm ಅಗಲ ಮತ್ತು 1,690 ಎತ್ತರ ಹೊಂದಿದೆ. ಇದರ ವೀಲ್‌ಬೇಸ್‌ 2,775 mm ಇದೆ. 
(4 / 5)
ಈ ಎಲೆಕ್ಟ್ರಿಕ್‌ ಎಸ್‌ಯುವಿಯು  1,905 mm ಅಗಲ ಮತ್ತು 1,690 ಎತ್ತರ ಹೊಂದಿದೆ. ಇದರ ವೀಲ್‌ಬೇಸ್‌ 2,775 mm ಇದೆ. 
Mahindra XUV.e9ಯ ಬ್ಯಾಟರಿ ಪ್ಯಾಕೇಜ್‌, ಮೈಲೇಜ್‌ ಮತ್ತು ಇನ್ನಿತರೆ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಕಾರಿನಲ್ಲಿ ವಿನೂತನ ಫೀಚರ್‌ಗಳನ್ನು ಗ್ರಾಹಕರಿಗೆ ನೀಡುವ ಭರವಸೆಯನ್ನು ಮಹೀಂದ್ರ ಕಂಪನಿಯು ನೀಡಿದೆ. 
(5 / 5)
Mahindra XUV.e9ಯ ಬ್ಯಾಟರಿ ಪ್ಯಾಕೇಜ್‌, ಮೈಲೇಜ್‌ ಮತ್ತು ಇನ್ನಿತರೆ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಕಾರಿನಲ್ಲಿ ವಿನೂತನ ಫೀಚರ್‌ಗಳನ್ನು ಗ್ರಾಹಕರಿಗೆ ನೀಡುವ ಭರವಸೆಯನ್ನು ಮಹೀಂದ್ರ ಕಂಪನಿಯು ನೀಡಿದೆ. 

    ಹಂಚಿಕೊಳ್ಳಲು ಲೇಖನಗಳು