logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review 2022: ಈ ವರ್ಷ ಬಳಕೆದಾರರನ್ನು ಕಾಡಿದ ಪ್ರಮುಖ ಇಂಟರ್ನೆಟ್‌ ಡೌನ್‌ಟೈಮ್‌ಗಳಿವು

Year in review 2022: ಈ ವರ್ಷ ಬಳಕೆದಾರರನ್ನು ಕಾಡಿದ ಪ್ರಮುಖ ಇಂಟರ್ನೆಟ್‌ ಡೌನ್‌ಟೈಮ್‌ಗಳಿವು

Dec 30, 2022 08:17 PM IST

ಡೌನ್‌ಡಿಟೆಕ್ಟರ್ 2022ರಲ್ಲಿ ಆದ ಅತಿದೊಡ್ಡ ಇಂಟರ್ನೆಟ್ ಸ್ಥಗಿತಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡೌನ್‌ಡಿಟೆಕ್ಟರ್ ನೋಡಿದ ವರದಿಗಳ ಸಂಖ್ಯೆಯನ್ನು ಆಧರಿಸಿ ಇಂಟರ್‌ನೆಟ್‌ನಲ್ಲಿ ಡೌನ್‌ಟೈಮ್ ಎದುರಿಸಿದ ಮಾಧ್ಯಮಗಳನ್ನು ಶ್ರೇಣೀಕರಿಸಿದೆ.

  • ಡೌನ್‌ಡಿಟೆಕ್ಟರ್ 2022ರಲ್ಲಿ ಆದ ಅತಿದೊಡ್ಡ ಇಂಟರ್ನೆಟ್ ಸ್ಥಗಿತಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡೌನ್‌ಡಿಟೆಕ್ಟರ್ ನೋಡಿದ ವರದಿಗಳ ಸಂಖ್ಯೆಯನ್ನು ಆಧರಿಸಿ ಇಂಟರ್‌ನೆಟ್‌ನಲ್ಲಿ ಡೌನ್‌ಟೈಮ್ ಎದುರಿಸಿದ ಮಾಧ್ಯಮಗಳನ್ನು ಶ್ರೇಣೀಕರಿಸಿದೆ.
Twitter : ನಿನ್ನೆಯಷ್ಟೇ, ಮೈಕ್ರೋಬ್ಲಾಗಿಂಗ್ ಬಳಕೆದಾರರು ಔಟ್ರೇಜ್‌ ಎದುರಿಸಿದರು. ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಸುಮಾರು ಒಂದು ಗಂಟೆಯ ಕಾಲ ಟ್ವಿಟರ್‌ ಬಳಕೆದಾರರು, ಸಾಮಾಜಿಕ ಮಾಧ್ಯಮವನ್ನು ಬಳಸಲಾಗದೆ ಆಕ್ರೋಶ ಹೊರಹಾಕಿದ್ದರು.
(1 / 6)

Instagram: ಆಗಾಗ ಕೈಕೊಡುವ ಅತ್ಯಂತ ಪ್ರಭಾವಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇದು ಕೂಡಾ ಒಂದು. ಈ ವರ್ಷದ ಆರಂಭದಲ್ಲಿ ಜುಲೈನಲ್ಲಿ ಅಂತಹ ಒಂದು ಘಟನೆ ವರದಿಯಾಗಿದ್ದು, ವಿಶ್ವಾದ್ಯಂತ 6 ಲಕ್ಷಕ್ಕೂ ಹೆಚ್ಚು ಬಳಕೆದಾರರು ಫೋಟೋ ಹಂಚಿಕೆ ಅಪ್ಲಿಕೇಶನ್ ಬಳಸಲು ಪರದಾಡಿದರು.
(2 / 6)

Call of Duty : ಈ ವರ್ಷದ ಆಗಸ್ಟ್‌ನಲ್ಲಿ ಯುರೋಪಿಯನ್ ಸರ್ವರ್‌ಗಳು ಬಳಸದಂತಾದವು.
(3 / 6)
Call of Duty : ಈ ವರ್ಷದ ಆಗಸ್ಟ್‌ನಲ್ಲಿ ಯುರೋಪಿಯನ್ ಸರ್ವರ್‌ಗಳು ಬಳಸದಂತಾದವು.
Spotify : ಮಾರ್ಚ್ ತಿಂಗಳಲ್ಲಿ ಸಂಗೀತ ಸ್ಟ್ರೀಮಿಂಗ್ ಸೇವೆ ನೀಡುವ ಸ್ಪಾಟಿಫೈ ಸೇವೆಯು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತು. ಇದು ಜಾಗತಿಕವಾಗಿ ಬಳಕೆದಾರರ ಮೇಲೆ ಪರಿಣಾಮ ಬೀರಿತು.
(4 / 6)

ಅಕ್ಟೋಬರ್ ತಿಂಗಳಲ್ಲಿ, ವಾಟ್ಸಾಪ್‌ ಡೌನ್-ಟೈಮ್ ಅನ್ನು ಎದುರಿಸಿತು. ಜಗತ್ತಿನಾದ್ಯಂತ ಬಳಕೆದಾರರು ಸಂದೇಶ ಕಳುಹಿಸಲಾಗದೆ ಪರದಾಡಿದರು. 
(5 / 6)

Snapchat : ಜುಲೈ 12ರಂದು ಬಳಕೆದಾರರು ಸುಮಾರು ನಾಲ್ಕು ಗಂಟೆಗಳ ಕಾಲ ಸ್ನ್ಯಾಪ್‌ಚಾಟ್‌ ಬಳಸಲು ಸಮಸ್ಯೆ ಅನುಭವಿಸಿದ್ದರು.
(6 / 6)

    ಹಂಚಿಕೊಳ್ಳಲು ಲೇಖನಗಳು