logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year In Review 2022: ಈ ವರ್ಷ ನಾವು ವಿದಾಯ ಹೇಳಿದ ಪ್ರಮುಖ ಟೆಕ್ ಉತ್ಪನ್ನಗಳಿವು

Year in Review 2022: ಈ ವರ್ಷ ನಾವು ವಿದಾಯ ಹೇಳಿದ ಪ್ರಮುಖ ಟೆಕ್ ಉತ್ಪನ್ನಗಳಿವು

Dec 31, 2022 05:48 PM IST

2022ರಲ್ಲಿ ಕೆಲ ಟೆಕ್‌ ಉತ್ಪನ್ನಗಳು ತನ್ನ ಕಾರ್ಯವನ್ನು ನಿಲ್ಲಿಸಿದೆ. ಹೊಸ ವರ್ಷ 2023ರಿಂದ ಇವುಗಳು ನಮ್ಮ ಬಳಕೆಗೆ ಲಭ್ಯವಿರುವುದಿಲ್ಲ. ಈ ವರ್ಷ ನಾವು ವಿದಾಯ ಹೇಳುವ ಪ್ರಮುಖ ಟೆಕ್ ಉತ್ಪನ್ನಗಳತ್ತ ಒಂದು ನೋಟ ಇಲ್ಲಿದೆ.

  • 2022ರಲ್ಲಿ ಕೆಲ ಟೆಕ್‌ ಉತ್ಪನ್ನಗಳು ತನ್ನ ಕಾರ್ಯವನ್ನು ನಿಲ್ಲಿಸಿದೆ. ಹೊಸ ವರ್ಷ 2023ರಿಂದ ಇವುಗಳು ನಮ್ಮ ಬಳಕೆಗೆ ಲಭ್ಯವಿರುವುದಿಲ್ಲ. ಈ ವರ್ಷ ನಾವು ವಿದಾಯ ಹೇಳುವ ಪ್ರಮುಖ ಟೆಕ್ ಉತ್ಪನ್ನಗಳತ್ತ ಒಂದು ನೋಟ ಇಲ್ಲಿದೆ.
Apple ​iPod Touch: ಆಪಲ್ ಐಪಾಡ್ ಟಚ್ ಸಾಧನವು ಐಫೋನ್ 4ರಂತೆಯೇ ವಿನ್ಯಾಸವನ್ನು ಹೊಂದಿತ್ತು. ಈ ವರ್ಷದ ಮೇ ತಿಂಗಳಲ್ಲಿ ಇದನ್ನು ನಿಲ್ಲಿಸಲಾಯಿತು.
(1 / 6)

Microsoft Internet Explorer (IE) : ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸರ್ಚ್ ಇಂಜಿನ್, ಬಳಕೆಗೆ ಬಂದ 25 ವರ್ಷಗಳ ಬಳಿಕ ಈ ವರ್ಷದ ಜೂನ್‌ ತಿಂಗಳಲ್ಲಿ ನಿವೃತ್ತಿ ಪಡೆಯಿತು.
(2 / 6)

Google Stadia: ಗೂಗಲ್ ಸ್ಟೇಡಿಯಾ ಹೆಸರಿನ ಕ್ಲೌಡ್ ಗೇಮಿಂಗ್ ಸೇವೆಯು 2023ರ ಜನವರಿ 18ರವರೆಗೆ ಮಾತ್ರ ಲಭ್ಯವಿರುತ್ತದೆ. ಆ ಬಳಿಕ ಇದನ್ನು ಬಳಸಲಾಗುವುದಿಲ್ಲ.
(3 / 6)

​Google Hangout : Google ತನ್ನ ಚಾಟ್ ಅಪ್ಲಿಕೇಶನ್ ಹ್ಯಾಂಗೌಟ್ಸ್‌ ಅನ್ನು ಈ ವರ್ಷ ಮೊಟಕುಗೊಳಿಸಿತು. ಅದರ ಬದಲಿಗೆ Google Chat ಜಾರಿಗೆ ಬಂದಿತು.
(4 / 6)

BlackBerry OS devices : ಬ್ಲ್ಯಾಕ್‌ಬೆರಿಯು ಅಂತಿಮವಾಗಿ ಈ ವರ್ಷ ತನ್ನ ಬ್ಲ್ಯಾಕ್‌ಬೆರಿ ಓಎಸ್ ಸಾಧನಗಳನ್ನು ಪ್ಲಗ್ ಆಫ್ ಮಾಡಿದೆ. ಅಂದರೆ, ಇನ್ಮುಂದೆ ಇವು ಲಭ್ಯವಿರುವುದಿಲ್ಲ.
(5 / 6)

Instagram IGTV : ಬ್ಲಾಗ್ ಪೋಸ್ಟ್ ಮೂಲಕ IGTVಗೆ ತನ್ನ ಬೆಂಬಲವನ್ನು ಇನ್ಸ್ಟಾಗ್ರಾಮ್‌ ಕೊನೆಗೊಳಿಸಿತು.
(6 / 6)

    ಹಂಚಿಕೊಳ್ಳಲು ಲೇಖನಗಳು