ಒತ್ತಡ ನಿಭಾಯಿಸಲು ಆಗದೇ ಕಂಗಾಲಾಗಿದ್ದೀರಾ; ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಿರುವುದನ್ನು ಸೂಚಿಸುವ ಚಿಹ್ನೆಗಳಿವು
May 10, 2024 05:24 PM IST
ದೇಹದಲ್ಲಿ ಒತ್ತಡ ಹೆಚ್ಚಿದಾಗ ಒಂದಿಲ್ಲೊಂದು ಸಮಸ್ಯೆ ಕಾಡುವುದು ಸಹಜ. ಕೆಲವೊಮ್ಮೆ ಏನೇ ಮಾಡಿದ್ರು ಒತ್ತಡ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಏರಿಕೆಯಾಗಿರುವುದು. ಆಗಾಗ್ಗೆ ಮೂತ್ರ ವಿಸರ್ಜನೆಯಿಂದ ಹಿಡಿದು ಪದೇ ಪದೇ ಬಿಕ್ಕಳಿಸುವವರೆಗೆ, ದೇಹದಲ್ಲಿ ಕಾರ್ಟಿಸೋಲ್ ಅಂಶ ಹೆಚ್ಚಾಗಿರುವುದು ಸೂಚಿಸುವ ಸಂಕೇತಗಳಿವು.
- ದೇಹದಲ್ಲಿ ಒತ್ತಡ ಹೆಚ್ಚಿದಾಗ ಒಂದಿಲ್ಲೊಂದು ಸಮಸ್ಯೆ ಕಾಡುವುದು ಸಹಜ. ಕೆಲವೊಮ್ಮೆ ಏನೇ ಮಾಡಿದ್ರು ಒತ್ತಡ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಏರಿಕೆಯಾಗಿರುವುದು. ಆಗಾಗ್ಗೆ ಮೂತ್ರ ವಿಸರ್ಜನೆಯಿಂದ ಹಿಡಿದು ಪದೇ ಪದೇ ಬಿಕ್ಕಳಿಸುವವರೆಗೆ, ದೇಹದಲ್ಲಿ ಕಾರ್ಟಿಸೋಲ್ ಅಂಶ ಹೆಚ್ಚಾಗಿರುವುದು ಸೂಚಿಸುವ ಸಂಕೇತಗಳಿವು.