logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mercedes Eqs 580: ಮರ್ಸಿಡಿಸ್‌ ಇಕ್ಯುಎಸ್‌ 580 ಫಸ್ಟ್‌ ಡ್ರೈವ್‌ ವಿಮರ್ಶೆ, 1.55 ದರದ ಈ ವಿಲಾಸಿ ಎಲೆಕ್ಟ್ರಿಕ್‌ ಕಾರಿನ ವಿಶೇಷತೆಗಳೇನು?

Mercedes EQS 580: ಮರ್ಸಿಡಿಸ್‌ ಇಕ್ಯುಎಸ್‌ 580 ಫಸ್ಟ್‌ ಡ್ರೈವ್‌ ವಿಮರ್ಶೆ, 1.55 ದರದ ಈ ವಿಲಾಸಿ ಎಲೆಕ್ಟ್ರಿಕ್‌ ಕಾರಿನ ವಿಶೇಷತೆಗಳೇನು?

Oct 07, 2022 01:06 PM IST

Mercedes-Benz EQS 580 : ಇದು ಮರ್ಸಿಡಿಸ್‌ ಕಂಪನಿಯು ಭಾರತದಲ್ಲಿ ಜೋಡಿಸಿದ ಮೊದಲ ಐಷಾರಾಮಿ ಎಲೆಕ್ಟ್ರಿಕ್‌ ವೆಹಿಕಲ್‌. ಈ ಕಂಪನಿಯು ಜರ್ಮನಿಯ ಬಳಿಕ ಇವಿ ಜೋಡಣೆ ಮಾಡುತ್ತಿರುವ ಎರಡನೇ ದೇಶ ಭಾರತ. ಈ ಕಾರಿನ ಚಿತ್ರಗಳೊಂದಿಗೆ ಫಸ್ಟ್‌ ಡ್ರೈವ್‌ ವಿಮರ್ಶೆ ಓದೋಣ ಬನ್ನಿ.

  • Mercedes-Benz EQS 580 : ಇದು ಮರ್ಸಿಡಿಸ್‌ ಕಂಪನಿಯು ಭಾರತದಲ್ಲಿ ಜೋಡಿಸಿದ ಮೊದಲ ಐಷಾರಾಮಿ ಎಲೆಕ್ಟ್ರಿಕ್‌ ವೆಹಿಕಲ್‌. ಈ ಕಂಪನಿಯು ಜರ್ಮನಿಯ ಬಳಿಕ ಇವಿ ಜೋಡಣೆ ಮಾಡುತ್ತಿರುವ ಎರಡನೇ ದೇಶ ಭಾರತ. ಈ ಕಾರಿನ ಚಿತ್ರಗಳೊಂದಿಗೆ ಫಸ್ಟ್‌ ಡ್ರೈವ್‌ ವಿಮರ್ಶೆ ಓದೋಣ ಬನ್ನಿ.
Mercedes EQS 580: ಭಾರತದಲ್ಲಿ ನೂತನ ಮರ್ಸಿಡಿಸ್‌ ಇವಿ ಲಾಂಚ್‌ ಆಗಿದ್ದು, ಇದರ ಎಕ್ಸ್‌ಶೋರೂಂ ದರ 1.55 ಕೋಟಿ ರೂಪಾಯಿ. ಇದು ಎಸ್‌ ಕ್ಲಾಸ್‌ ಕಾರುಗಳಿಗಿಂತ ಅಗ್ಗ.
(1 / 7)

ಮರ್ಸಿಡಿಸ್‌ ಬೆಂಝ್‌ ಕಂಪನಿ ಎಂಜಿ ಇಕ್ಯುಎಸ್‌ 53ನ 2.45 ಕೋಟಿ ರೂ.ಗೆ ಹೋಲಿಸಿದರೆ (ಇದು ಆಮದು ಕಾರು) ಇದು ಅಗ್ಗ. ಈ ಇವಿಯು 500 ಅಶ್ವಶಕ್ತಿ ಮತ್ತು 800ಎನ್‌ಎಂ ಟಾರ್ಕ್‌ ನೀಡುವುದರಿಂದ ಅಗ್ಗ.
(2 / 7)

ನೂತನ ವಿಲಾಸಿ ಕಾರಿನಲ್ಲಿ 107.8 kWh ಬ್ಯಾಟರಿ ಇದೆ. ಇದು ಡ್ಯೂಯೆಲ್‌ ಮೋಟಾರ್‌ ಸೆಟಪ್‌ ಒಂದಿದೆ. ನೂರು ಕಿ.ಮೀ. ವೇಗವನ್ನು ಕೇವಲ ನಾಲ್ಕು ಸೆಕೆಂಡಿನಲ್ಲಿ ಪಡೆದುಕೊಳ್ಳುತ್ತದೆ. ಭಾರತದಲ್ಲಿ ಇರುವ ದೀರ್ಘ ಬ್ಯಾಟರಿಯ ಇವಿ ಇದಾಗಿದೆ. ಒಂದು ಪೂರ್ತಿ ಚಾರ್ಜ್‌ಗೆ 850 ಕಿ.ಮೀ. ದೂರ ಸಾಗುತ್ತದೆ.
(3 / 7)

ಇದರ ಹೊರಗಿನ ವಿನ್ಯಾಸವು ಸರಳವಾಗಿದೆ. ಮುಂಭಾಗದ ಮುಚ್ಚಿದ ಗ್ರಿಲ್‌, ಎಲ್‌ಇಡಿ ಸ್ಟ್ರಿಪ್‌ ಲೈಟ್‌ ಮತ್ತು ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ. 20 ಇಂಚಿನ ಚಕ್ರಗಳು ಇದ್ದು, ಏರೋಡೈನಾಮಿಕ್ಸ್‌ ಉತ್ತಮಪಡಿಸುವ ಸಲುವಾಗಿ ಇದರ ವಿನ್ಯಾಸವು ಮೊಣಚಾಗಿದೆ.
(4 / 7)

ಫ್ಲಷ್‌ ಡೋರ್‌ ಹ್ಯಾಂಡಲ್‌ಗಳು ಮತ್ತು ಫ್ರೇಮ್‌ಲೆಸ್‌ ಡೋರ್‌ಗಳು ಈ ಇವಿಯ ಇನ್ನೊಂದು ಆಕರ್ಷಣೆ.
(5 / 7)

ಫ್ಲಷ್‌ ಡೋರ್‌ ಹ್ಯಾಂಡಲ್‌ಗಳು ಮತ್ತು ಫ್ರೇಮ್‌ಲೆಸ್‌ ಡೋರ್‌ಗಳು ಈ ಇವಿಯ ಇನ್ನೊಂದು ಆಕರ್ಷಣೆ. 56-inch MBUX ಹೈಪರ್‌ ಸ್ಕ್ರೀನ್‌ ಮತ್ತು 15 ಸ್ಪೀಕರ್‌ ಬುರ್ಮಸ್ಟರ್‌ ಸೌಂಡ್‌ ಸಿಸ್ಟಮ್‌ ಇದೆ.
(6 / 7)

ಅಡಾಪ್ಟಿವ್‌ ಏಂಬಿಯೆಂಟ್‌ ಲೈಟಿಂಗ್‌, ಸನ್‌ರೂಫ್‌, ವೆಂಟಿಲೇಟೆಡ್‌ ಸೀಟ್‌ಗಳು, ಮುಂಭಾಗದ ಎರಡು ಸೀಟುಗಳಲ್ಲಿ ಮಸಾಜ್‌ ವ್ಯವಸ್ಥೆಯೂ ಇದೆ.
(7 / 7)

    ಹಂಚಿಕೊಳ್ಳಲು ಲೇಖನಗಳು