Christmas celebrations: ಕ್ರಿಸ್ಮಸ್ ಸಂಭ್ರಮ: ಬಗೆಬಗೆಯ ಬಣ್ಣಗಳಲ್ಲಿ ಮಿಂದೆದ್ದ ಏಷಿಯಾದ ಅತಿ ದೊಡ್ಡ ಮೈಸೂರು ಸೆಂಟ್ ಫಿಲೋಮಿನಾ ಚರ್ಚ್
Dec 24, 2023 08:27 PM IST
ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್( Mysore St Philomena church) ಏಷಿಯಾದಲ್ಲಿ ಅತಿ ದೊಡ್ಡದಾದದ್ದು. 2 ಶತಮಾನಕ್ಕೂ ಮಿಗಿಲಾದ ಇತಿಹಾಸ ಹೊಂದಿರುವ ಈ ಚರ್ಚ್ ಈಗಲೂ ಪ್ರವಾಸಿಗರನ್ನು ಸೆಳೆಯುತ್ತದೆ. ಕ್ರಿಸ್ಮಸ್ ವೇಳೆ ಈ ಚರ್ಚ್ ಬಗೆಬಗೆಯ ಅಲಂಕಾರದಿಂದ ಗಮನ ಸೆಳೆಯುತ್ತದೆ. ಈ ಬಾರಿಯ ಕ್ರಿಸ್ಮಸ್ಗೆ ಸೆಂಟ್ ಫಿಲೋಮಿನಾ ಚರ್ಚ್ನ ಬಣ್ಣ ಬಣ್ಣದ ನೋಟ ಹೀಗಿತ್ತು.
- ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್( Mysore St Philomena church) ಏಷಿಯಾದಲ್ಲಿ ಅತಿ ದೊಡ್ಡದಾದದ್ದು. 2 ಶತಮಾನಕ್ಕೂ ಮಿಗಿಲಾದ ಇತಿಹಾಸ ಹೊಂದಿರುವ ಈ ಚರ್ಚ್ ಈಗಲೂ ಪ್ರವಾಸಿಗರನ್ನು ಸೆಳೆಯುತ್ತದೆ. ಕ್ರಿಸ್ಮಸ್ ವೇಳೆ ಈ ಚರ್ಚ್ ಬಗೆಬಗೆಯ ಅಲಂಕಾರದಿಂದ ಗಮನ ಸೆಳೆಯುತ್ತದೆ. ಈ ಬಾರಿಯ ಕ್ರಿಸ್ಮಸ್ಗೆ ಸೆಂಟ್ ಫಿಲೋಮಿನಾ ಚರ್ಚ್ನ ಬಣ್ಣ ಬಣ್ಣದ ನೋಟ ಹೀಗಿತ್ತು.