logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Siddaramaiah: ಮೈಸೂರು ದಸರಾ, ಸುತ್ತೂರು ಮಠದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ: ಹೇಗಿದ್ದವು ಆ ಕ್ಷಣಗಳು

Siddaramaiah: ಮೈಸೂರು ದಸರಾ, ಸುತ್ತೂರು ಮಠದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ: ಹೇಗಿದ್ದವು ಆ ಕ್ಷಣಗಳು

Oct 12, 2024 06:58 PM IST

ಸಮಾಜ ವಾದಿ ಸಿದ್ದರಾಮಯ್ಯ ನಾಸ್ತಿಕರೇನೂ ಅಲ್ಲ.ಹಾಗೆಂದು ಆಸ್ತಿಕರಲ್ಲ ಎಂದೇನೂ ಅಲ್ಲ. ಮೈಸೂರು ದಸರಾದಲ್ಲಿ ಭಾಗಿಯಾದ ಸಿದ್ದರಾಮಯ್ಯ, ಸುತ್ತೂರು ಮಠದಲ್ಲೂ ಭಕ್ತಿಭಾವವನ್ನು ಮೆರೆದರು. ಹೀಗಿದ್ದವು  ಆ ಕ್ಷಣಗಳು.

  • ಸಮಾಜ ವಾದಿ ಸಿದ್ದರಾಮಯ್ಯ ನಾಸ್ತಿಕರೇನೂ ಅಲ್ಲ.ಹಾಗೆಂದು ಆಸ್ತಿಕರಲ್ಲ ಎಂದೇನೂ ಅಲ್ಲ. ಮೈಸೂರು ದಸರಾದಲ್ಲಿ ಭಾಗಿಯಾದ ಸಿದ್ದರಾಮಯ್ಯ, ಸುತ್ತೂರು ಮಠದಲ್ಲೂ ಭಕ್ತಿಭಾವವನ್ನು ಮೆರೆದರು. ಹೀಗಿದ್ದವು  ಆ ಕ್ಷಣಗಳು.
ಶನಿವಾರ ಬೆಳಿಗ್ಗೆ ಮೈಸೂರು ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಮಠಕ್ಕೆ ಬಂದ  ಸಿದ್ದರಾಮಯ್ಯ ಅವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ನಮಸ್ಕರಿಸಿದರು.
(1 / 6)

ಸುತ್ತೂರು ಮಠದ ದೇಗುಲಕ್ಕೆ ಭೇಟಿ ನೀಡಿ ಶಿವರಾತ್ರೀಶ್ವರರಿಗೆ ಪೂಜೆ ಸಲ್ಲಿಸಿ ಆರತಿಯನ್ನು ತೆಗೆದುಕೊಂಡರು,
(2 / 6)

ಮೈಸೂರಿನ ಸುತ್ತೂರು ಮಠದಲ್ಲಿ ಪೂಜೆ ಸಲ್ಲಿಸಿ ಕುಂಕುಮ ಧಾರಿಯಾಗಿ ಹೊರ ಬಂದು ಅಭಿಮಾನಿಗಳತ್ತ ನಮಸ್ಕರಿಸಿದ್ದು ಹೀಗೆ.
(3 / 6)

ಮೈಸೂರಿನ ಅರಮನೆ ಎದುರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣಕ್ಕೆ ನಂದಿ ಧ್ವಜ ಪೂಜೆ ಸಲ್ಲಿಸಲು ಸಿದ್ದರಾಮಯ್ಯ ಬಂದಿದ್ದು ಹೀಗೆ.
(4 / 6)

ದಸರಾದ ಜಂಬೂ ಸವಾರಿ ಆರಂಭಕ್ಕೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಒಳಿತಾಗಲಿ ಎಂದು ನಮಸ್ಕರಿಸಿದರು.
(5 / 6)

ಮೈಸೂರು ಅರಮನೆ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಿ ನಂತರ ಭಕ್ತಿಯಿಂದಲೇ ನಮಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು