Snow fall: ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಮಪಾತ: ವರ್ಷದ ಮೊದಲ ಹಿಮ ಹಿತ ಕ್ಷಣಗಳು ಹೀಗಿವೆ
Dec 16, 2023 11:16 AM IST
ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಲ ಶುರುವಾಯಿತೆಂದರೆ ಹಿಮಪಾತದ ಮಧುರ ಕ್ಷಣಗಳು ಶುರುವಾಗುತ್ತವೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಸಿಕ್ಕಿಂ ಸಹಿತ ಏಳೆಂಟು ರಾಜ್ಯಗಳಲ್ಲಿ ವರ್ಷದ ಹಿಮಪಾತ ಶುರುವಾಗಿದೆ. ಸ್ಥಳೀಯರು ಈ ಖುಷಿಯ ಕ್ಷಣಗಳನ್ನು ಅನುಭವಿಸಿದರೆ, ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಅಲ್ಲಿನ ಹಿಮ ಕ್ಷಣಗಳ ನೋಟ ಇಲ್ಲಿದೆ.
- ಉತ್ತರ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಳಿಗಾಲ ಶುರುವಾಯಿತೆಂದರೆ ಹಿಮಪಾತದ ಮಧುರ ಕ್ಷಣಗಳು ಶುರುವಾಗುತ್ತವೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಸಿಕ್ಕಿಂ ಸಹಿತ ಏಳೆಂಟು ರಾಜ್ಯಗಳಲ್ಲಿ ವರ್ಷದ ಹಿಮಪಾತ ಶುರುವಾಗಿದೆ. ಸ್ಥಳೀಯರು ಈ ಖುಷಿಯ ಕ್ಷಣಗಳನ್ನು ಅನುಭವಿಸಿದರೆ, ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಅಲ್ಲಿನ ಹಿಮ ಕ್ಷಣಗಳ ನೋಟ ಇಲ್ಲಿದೆ.