ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮುನ್ನ ಈ ಮಾತೆಯು ತಪಶ್ಚಾರಿಣಿ ಎಂದು ಕರೆಯಿಸಿಕೊಂಡ ಕಥೆ ತಿಳ್ಕೊಳಿ
Sep 28, 2024 05:15 AM IST
ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಪೂಜೆ. ಈ ದೇವಿಯನ್ನು ಸತೀ ದೇವಿಯ ಪುನರ್ಜನ್ಮದ ಅವತಾರ ಎಂದೇ ನಂಬಲಾಗಿದೆ. ನವರಾತ್ರಿಯ ಎರಡನೇ ದಿನದಂದು ಪೂಜಿಸಲ್ಪಡುವ ಬ್ರಹ್ಮಚಾರಿಣಿ ದೇವಿಯ ಬಗ್ಗೆ ಮತ್ತು ಅವಳಿಗೆ ಸಂಬಂಧಿಸಿದ ಪುರಾಣ ಕಥೆಗಳ ಕಿರು ನೋಟ ಪಡೆಯೋದಕ್ಕೆ ಈ ಸಚಿತ್ರ ನೋಟ ನೋಡೋಣ.