ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು, ಈ ತಾಯಿಯ ಇನ್ನೊಂದು ಹೆಸರು ಗೆಸ್ ಮಾಡಿ
Sep 28, 2024 05:16 AM IST
ನವರಾತ್ರಿಯ ಮೂರನೇ ದಿನ ದುರ್ಗೆಯ ಇನ್ನೊಂದು ಅವತಾರವನ್ನು ಪೂಜಿಸಲಾಗುತ್ತದೆ. ಚಂದ್ರಘಂಟಾ ದೇವಿ ಎಂಬ ಹೆಸರಿನ ರೂಪ ಇದಾಗಿದ್ದು, 10 ತೋಳುಗಳ ಈ ದೇವಿಗೆ ಬಹಳ ಮಹತ್ವ ಇದೆ. ಈ ದೇವಿಗೆ ಇನ್ನೊಂದು ಪ್ರಸಿದ್ಧ ಜನಪ್ರಿಯ ಹೆಸರಿದೆ. ಅದೇನು ಅಂತ ಗೆಸ್ ಮಾಡುತ್ತ ಈ ವಿವರ ಗಮನಿಸಿ..