Black Buck sancturies: ಭಾರತದಲ್ಲಿ ನೀವು ನೋಡಬಹುದಾದ ಕೃಷ್ಣಮೃಗ ವನ್ಯಜೀವಿ ಧಾಮಗಳು: ಕರ್ನಾಟಕದಲ್ಲೂ ಉಂಟು 2 ಧಾಮ
Nov 18, 2024 08:52 PM IST
ಜಿಂಕೆಯ ಜಾತಿಯ ಕೃಷ್ಣಮೃಗಗಳು ಕಪ್ಪು ಬಣ್ಣದ ಕಾರಣಕ್ಕೆ ಈ ಹೆಸರು ಪಡೆದಿವೆ. ಓಟದಲ್ಲಿ ಇವುಗಳನ್ನು ಮೀರಿಸುವವರು ಯಾರೂ ಇಲ್ಲ. ಭಾರತದಲ್ಲಿ ಕೃಷ್ಣಮೃಗಗಳ ಸಂರಕ್ಷಣೆಗೆ ಪ್ರತ್ಯೇಕ ವನ್ಯಧಾಮ ರೂಪಿಸಲಾಗಿದೆ. ಅವುಗಳ ವಿವರ ಇಲ್ಲಿದೆ.
- ಜಿಂಕೆಯ ಜಾತಿಯ ಕೃಷ್ಣಮೃಗಗಳು ಕಪ್ಪು ಬಣ್ಣದ ಕಾರಣಕ್ಕೆ ಈ ಹೆಸರು ಪಡೆದಿವೆ. ಓಟದಲ್ಲಿ ಇವುಗಳನ್ನು ಮೀರಿಸುವವರು ಯಾರೂ ಇಲ್ಲ. ಭಾರತದಲ್ಲಿ ಕೃಷ್ಣಮೃಗಗಳ ಸಂರಕ್ಷಣೆಗೆ ಪ್ರತ್ಯೇಕ ವನ್ಯಧಾಮ ರೂಪಿಸಲಾಗಿದೆ. ಅವುಗಳ ವಿವರ ಇಲ್ಲಿದೆ.