logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಾವಳಿಗೆ ರಂಗೋಲಿ ಬಿಡಿಸೋಕೆ ಹೆಚ್ಚು ಸಮಯವಿಲ್ಲದಿದ್ದರೆ ಚಿಂತೆ ಬೇಡ; ಈ ಹೂವಿನ ರಂಗೋಲಿ ಬಿಡಿಸೋಕೆ 10 ನಿಮಿಷ ಸಾಕು

ದೀಪಾವಳಿಗೆ ರಂಗೋಲಿ ಬಿಡಿಸೋಕೆ ಹೆಚ್ಚು ಸಮಯವಿಲ್ಲದಿದ್ದರೆ ಚಿಂತೆ ಬೇಡ; ಈ ಹೂವಿನ ರಂಗೋಲಿ ಬಿಡಿಸೋಕೆ 10 ನಿಮಿಷ ಸಾಕು

Oct 30, 2024 08:11 AM IST

ದೀಪಾವಳಿಗೆ ರಂಗೋಲಿ ಬಿಡಿಸಿದರೆ, ಹಬ್ಬದ ಸಂಭ್ರಮ ದುಪ್ಪಟ್ಟು. ಮನೆಯಲ್ಲಿ ನಿಮಗೆ ಸಮಯದ ಕೊರೆತೆ ಇದೆ ಎಂದಾದರೆ, ಅಥವಾ ಹೆಚ್ಚು ಸಮಯವಿಲ್ಲ ಎಂದಾಗ ಈ ಡಿಡೈನ್‌ಗಳನ್ನು ಟ್ರೈ ಮಾಡಬಹುದು. ಕೇವಲ 15 ನಿಮಿಷಗಳಲ್ಲಿ ಈ ಹೂವಿನ ರಂಗೋಲಿಯನ್ನು ಬಿಡಿಸಬಹುದು.

  • ದೀಪಾವಳಿಗೆ ರಂಗೋಲಿ ಬಿಡಿಸಿದರೆ, ಹಬ್ಬದ ಸಂಭ್ರಮ ದುಪ್ಪಟ್ಟು. ಮನೆಯಲ್ಲಿ ನಿಮಗೆ ಸಮಯದ ಕೊರೆತೆ ಇದೆ ಎಂದಾದರೆ, ಅಥವಾ ಹೆಚ್ಚು ಸಮಯವಿಲ್ಲ ಎಂದಾಗ ಈ ಡಿಡೈನ್‌ಗಳನ್ನು ಟ್ರೈ ಮಾಡಬಹುದು. ಕೇವಲ 15 ನಿಮಿಷಗಳಲ್ಲಿ ಈ ಹೂವಿನ ರಂಗೋಲಿಯನ್ನು ಬಿಡಿಸಬಹುದು.
ರಂಗೋಲಿಯಲ್ಲಿ ಬಗೆಬಗೆಯ ವಿನ್ಯಾಸಗಳಿವೆ. ಹೂಗಳಿಂದ ಸುಲಭವಾಗಿ ಹಲವು ಡಿಸೈನ್‌ ಮಾಡಬಹುದು. ನೀವು 4ರಿಂದ 5 ಬಣ್ಣಗಳ ಹೂವುಗಳಿಂದ ಈ ರಂಗೋಲಿಯನ್ನು ಮಾಡಬಹುದು.
(1 / 6)
ರಂಗೋಲಿಯಲ್ಲಿ ಬಗೆಬಗೆಯ ವಿನ್ಯಾಸಗಳಿವೆ. ಹೂಗಳಿಂದ ಸುಲಭವಾಗಿ ಹಲವು ಡಿಸೈನ್‌ ಮಾಡಬಹುದು. ನೀವು 4ರಿಂದ 5 ಬಣ್ಣಗಳ ಹೂವುಗಳಿಂದ ಈ ರಂಗೋಲಿಯನ್ನು ಮಾಡಬಹುದು.
ಹೂವುಗಳು ಮತ್ತು ಎಲೆಗಳ ಸಹಾಯದಿಂದ ನೀವು ದೀಪ ವಿನ್ಯಾಸದ ರಂಗೋಲಿ ಮಾಡಬಹುದು. ಹೂಗಳ ಜೊತೆಗೆ ಮಾವಿನ ಎಲೆ ಕೂಡಾ ಬಳಸಬಹುದು, ಇದಕ್ಕೆ 5 ನಿಮಿಷ ಸಾಕು.
(2 / 6)
ಹೂವುಗಳು ಮತ್ತು ಎಲೆಗಳ ಸಹಾಯದಿಂದ ನೀವು ದೀಪ ವಿನ್ಯಾಸದ ರಂಗೋಲಿ ಮಾಡಬಹುದು. ಹೂಗಳ ಜೊತೆಗೆ ಮಾವಿನ ಎಲೆ ಕೂಡಾ ಬಳಸಬಹುದು, ಇದಕ್ಕೆ 5 ನಿಮಿಷ ಸಾಕು.
ರಂಗೋಲಿಯಲ್ಲಿ ನವಿಲಿನ ವಿನ್ಯಾಸ ನಿಮಗೆ ಇಷ್ಟವಾದರೆ, 4ರಿಂದ 5 ಬಣ್ಣಗಳ ಹೂವುಗಳಿಂದ ಈ ರಂಗೋಲಿಯನ್ನು ಮಾಡಬಹುದು.
(3 / 6)
ರಂಗೋಲಿಯಲ್ಲಿ ನವಿಲಿನ ವಿನ್ಯಾಸ ನಿಮಗೆ ಇಷ್ಟವಾದರೆ, 4ರಿಂದ 5 ಬಣ್ಣಗಳ ಹೂವುಗಳಿಂದ ಈ ರಂಗೋಲಿಯನ್ನು ಮಾಡಬಹುದು.
ಸೇವಂತಿಗೆ,  ಚೆಂಡು ಹೂ ಮತ್ತು ಗುಲಾಬಿ ಹೂ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ವೃತ್ತಾಕಾರದ ಈ ರಂಗೋಲಿ ಬಿಡಿಸಿ ನೀವು ಮಧ್ಯದಲ್ಲಿ ದೀಪವನ್ನು ಇರಿಸಬಹುದು.
(4 / 6)
ಸೇವಂತಿಗೆ,  ಚೆಂಡು ಹೂ ಮತ್ತು ಗುಲಾಬಿ ಹೂ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ವೃತ್ತಾಕಾರದ ಈ ರಂಗೋಲಿ ಬಿಡಿಸಿ ನೀವು ಮಧ್ಯದಲ್ಲಿ ದೀಪವನ್ನು ಇರಿಸಬಹುದು.(roopay_arts)
ದೀಪಾವಳಿಯಂದು ನೀವು ಈ ರೀತಿಯ ರಂಗೋಲಿಯನ್ನು ಬಿಡಿಸಬಹುದು. ವಿವಿಧ ಹೂವುಗಳಿಂದ ತಯಾರಿಸಿದ ಈ ರಂಗೋಲಿ ತುಂಬಾ ಚೆನ್ನಾಗಿ ಕಾಣುತ್ತದೆ. ಹಲವು ಬಣ್ಣಗಳ ಹೂಗಳನ್ನು ಸಂಗ್ರಹಿಸಿ ರಂಗೋಲಿ ಹಾಕಬಹುದು.
(5 / 6)
ದೀಪಾವಳಿಯಂದು ನೀವು ಈ ರೀತಿಯ ರಂಗೋಲಿಯನ್ನು ಬಿಡಿಸಬಹುದು. ವಿವಿಧ ಹೂವುಗಳಿಂದ ತಯಾರಿಸಿದ ಈ ರಂಗೋಲಿ ತುಂಬಾ ಚೆನ್ನಾಗಿ ಕಾಣುತ್ತದೆ. ಹಲವು ಬಣ್ಣಗಳ ಹೂಗಳನ್ನು ಸಂಗ್ರಹಿಸಿ ರಂಗೋಲಿ ಹಾಕಬಹುದು.
ದೀಪಾವಳಿಯ ರಂಗೋಲಿ ಇನ್ನೂ ಸರಳವಾಗಿ ಬೇಕೆಂದರೆ ಸಂಪೂರ್ಣ ಹೂಗಳನ್ನು ಬಳಸಿ ಈ ಡಿಸೈನ್‌ ಮಾಡಬಹುದು.
(6 / 6)
ದೀಪಾವಳಿಯ ರಂಗೋಲಿ ಇನ್ನೂ ಸರಳವಾಗಿ ಬೇಕೆಂದರೆ ಸಂಪೂರ್ಣ ಹೂಗಳನ್ನು ಬಳಸಿ ಈ ಡಿಸೈನ್‌ ಮಾಡಬಹುದು.(cozyhomedecor)

    ಹಂಚಿಕೊಳ್ಳಲು ಲೇಖನಗಳು