logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nita Ambani: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸದಸ್ಯರಾಗಿ ನೀತಾ ಅಂಬಾನಿ ಅವಿರೋಧವಾಗಿ ಮರು ಆಯ್ಕೆ

Nita Ambani: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸದಸ್ಯರಾಗಿ ನೀತಾ ಅಂಬಾನಿ ಅವಿರೋಧವಾಗಿ ಮರು ಆಯ್ಕೆ

Jul 25, 2024 10:50 AM IST

Nita Ambani: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ 142ನೇ ಸಭೆಯಲ್ಲಿ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿ ಸದಸ್ಯೆಯಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

  • Nita Ambani: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ 142ನೇ ಸಭೆಯಲ್ಲಿ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿ ಸದಸ್ಯೆಯಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC) ಸದಸ್ಯರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
(1 / 5)
ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC) ಸದಸ್ಯರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.(ANI)
ಪ್ಯಾರಿಸ್ ಒಲಿಂಪಿಕ್ಸ್​-2024 ನಡುವೆಯೇ ಮಹತ್ವದ ಘೋಷಣೆ ಹೊರಡಿಸಿದ ಐಒಸಿ, ನೀತಾ ಅವರು ಶೇಕಡಾ 100ರಷ್ಟು ಮತದಾನದೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
(2 / 5)
ಪ್ಯಾರಿಸ್ ಒಲಿಂಪಿಕ್ಸ್​-2024 ನಡುವೆಯೇ ಮಹತ್ವದ ಘೋಷಣೆ ಹೊರಡಿಸಿದ ಐಒಸಿ, ನೀತಾ ಅವರು ಶೇಕಡಾ 100ರಷ್ಟು ಮತದಾನದೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.(PTI)
ಜುಲೈ 24ರ ಬುಧವಾರ ನಡೆದ ಐಒಸಿಯ 142ನೇ ಸಭೆಯಲ್ಲಿ ಹಾಜರಾಗಿದ್ದ 93 ಮತದಾರರೂ ನೀತಾ ಅಂಬಾನಿ ಅವರ ಪರವೇ ಹಕ್ಕು ಚಲಾಯಿಸಿದರು.
(3 / 5)
ಜುಲೈ 24ರ ಬುಧವಾರ ನಡೆದ ಐಒಸಿಯ 142ನೇ ಸಭೆಯಲ್ಲಿ ಹಾಜರಾಗಿದ್ದ 93 ಮತದಾರರೂ ನೀತಾ ಅಂಬಾನಿ ಅವರ ಪರವೇ ಹಕ್ಕು ಚಲಾಯಿಸಿದರು.(AFP)
2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್​​ನಲ್ಲಿ ಪ್ರಥಮ ಬಾರಿಗೆ ಐಒಸಿ ಮೆಂಬರ್​ ಆಗಿ ಆಯ್ಕೆಯಾಗಿದ್ದರು. ಇದರೊಂದಿಗೆ 40 ವರ್ಷಗಳ ನಂತರ ಭಾರತ ಐಒಸಿ ವಾರ್ಷಿಕ ಸಭೆಯ ಆತಿಥ್ಯ ಪಡೆಯಲು ನೀತಾ ಪ್ರಮುಖ ಪಾತ್ರವಹಿಸಿದ್ದರು.
(4 / 5)
2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್​​ನಲ್ಲಿ ಪ್ರಥಮ ಬಾರಿಗೆ ಐಒಸಿ ಮೆಂಬರ್​ ಆಗಿ ಆಯ್ಕೆಯಾಗಿದ್ದರು. ಇದರೊಂದಿಗೆ 40 ವರ್ಷಗಳ ನಂತರ ಭಾರತ ಐಒಸಿ ವಾರ್ಷಿಕ ಸಭೆಯ ಆತಿಥ್ಯ ಪಡೆಯಲು ನೀತಾ ಪ್ರಮುಖ ಪಾತ್ರವಹಿಸಿದ್ದರು.
ನೀತಾ ಅಂಬಾನಿ ಸದ್ಯ ಪ್ಯಾರಿಸ್‌ನಲ್ಲಿದ್ದು, ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನೀತಾ ಅವರ ನೇತೃತ್ವದಲ್ಲಿ ಈ ಒಲಿಂಪಿಕ್ಸ್​​ನಲ್ಲಿ ಇಂಡಿಯಾ ಹೌಸ್ ನಿರ್ಮಾಣವಾಗಿದೆ.
(5 / 5)
ನೀತಾ ಅಂಬಾನಿ ಸದ್ಯ ಪ್ಯಾರಿಸ್‌ನಲ್ಲಿದ್ದು, ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನೀತಾ ಅವರ ನೇತೃತ್ವದಲ್ಲಿ ಈ ಒಲಿಂಪಿಕ್ಸ್​​ನಲ್ಲಿ ಇಂಡಿಯಾ ಹೌಸ್ ನಿರ್ಮಾಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು