logo
ಕನ್ನಡ ಸುದ್ದಿ  /  Photo Gallery  /  Priyanka Upendra Asia Jewels Expo Press Meet Photos

Priyanka Upendra in Jewels Expo: ಜ್ಯೂವೆಲರಿ ಮೇಳದಲ್ಲಿ ಅದ್ಧೂರಿ ಆಭರಣ ತೊಟ್ಟು ಮಿಂಚಿದ ಪ್ರಿಯಾಂಕಾ ಉಪೇಂದ್ರ

Sep 26, 2022 09:47 PM IST

ನವರಾತ್ರಿ ಅಂಗವಾಗಿ 'ಏಷ್ಯಾ ಜ್ಯುವೆಲ್ಸ್ ಶೋ 2022' ನಡೆಯುತ್ತಿದೆ. ಸೆಪ್ಟೆಂಬರ್‌ 30 ರಂದು ಜ್ಯೂವೆಲರಿ ಎಕ್ಸ್ಫೋಗೆ ಚಾಲನೆ ದೊರೆಯಲಿದೆ.

  • ನವರಾತ್ರಿ ಅಂಗವಾಗಿ 'ಏಷ್ಯಾ ಜ್ಯುವೆಲ್ಸ್ ಶೋ 2022' ನಡೆಯುತ್ತಿದೆ. ಸೆಪ್ಟೆಂಬರ್‌ 30 ರಂದು ಜ್ಯೂವೆಲರಿ ಎಕ್ಸ್ಫೋಗೆ ಚಾಲನೆ ದೊರೆಯಲಿದೆ.
ಸುದ್ದಿಗೋಷ್ಠಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಆಭರಣಗಳನ್ನು ತೊಟ್ಟು ಫೋಟೋಗೆ ಪೋಸ್‌ ನೀಡಿದರು
(1 / 9)
ಸುದ್ದಿಗೋಷ್ಠಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಆಭರಣಗಳನ್ನು ತೊಟ್ಟು ಫೋಟೋಗೆ ಪೋಸ್‌ ನೀಡಿದರು(PC: Priyanka Upendra Facebook)
ಪ್ರಿಯಾಂಕಾ ಉಪೇಂದ್ರ ಈ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 
(2 / 9)

ವಿಶೇಷ ಆಭರಣಗಳನ್ನು ಧರಿಸಿ ಮಿಂಚುತ್ತಿರುವ ಪ್ರಿಯಾಂಕಾ ಉಪೇಂದ್ರ ತ್ರಿವೇದಿ
(3 / 9)
ವಿಶೇಷ ಆಭರಣಗಳನ್ನು ಧರಿಸಿ ಮಿಂಚುತ್ತಿರುವ ಪ್ರಿಯಾಂಕಾ ಉಪೇಂದ್ರ ತ್ರಿವೇದಿ
ಈ ಬಾರಿ ಪ್ರಿಯಾಂಕಾ ಉಪೇಂದ್ರ 'ಏಷ್ಯಾ ಜ್ಯುವೆಲ್ಸ್ ಶೋ 2022' ಎಕ್ಸ್ಪೋದ ರಾಯಭಾರಿ ಆಗಿದ್ದಾರೆ 
(4 / 9)

ಸೆಪ್ಟೆಂಬರ್‌ 30 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರಿಯಾಂಕಾ ಎಕ್ಸ್ಪೋಗೆ ಚಾಲನೆ ನೀಡಲಿದ್ದಾರೆ
(5 / 9)

ಜ್ಯೂವೆಲರಿ ಶೋ ಅಂಗವಾಗಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಿಯಾಂಕಾ, ಅದ್ಧೂರಿ ಆಭರಣಗಳನ್ನು ತೊಟ್ಟಿದ್ದರು
(6 / 9)

ಜ್ಯೂವೆಲರಿ ಮೇಳದ ರೂಪದರ್ಶಿಗಳೊಂದಿಗೆ ಪ್ರಿಯಾಂಕಾ ಉಪೇಂದ್ರ 
(7 / 9)
ಜ್ಯೂವೆಲರಿ ಮೇಳದ ರೂಪದರ್ಶಿಗಳೊಂದಿಗೆ ಪ್ರಿಯಾಂಕಾ ಉಪೇಂದ್ರ 
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಪ್ರಿಯಾಂಕಾ ಅಭಿನಯದ 5 ಸಿನಿಮಾಗಳು ಬಿಡುಗಡೆಗೆ ಸಿದ್ಧವಿದೆ. 
(8 / 9)

 ಉಗ್ರಾವತಾರ, ಲೈಫ್‌ ಇಸ್‌ ಬ್ಯೂಟಿಫುಲ್‌, ಸೆಂಟ್‌ ಮಾರ್ಕ್ಸ್‌ ರೋಡ್‌, ಖೈಮರಾ, ಬೆಂಗಾಳಿಯ ಮಾಸ್ಟರ್‌ ಅನ್ಷುಮಾನ್‌ ಚಿತ್ರಗಳು ಮುಕ್ತಾಯಗೊಂಡಿವೆ. 
(9 / 9)

    ಹಂಚಿಕೊಳ್ಳಲು ಲೇಖನಗಳು