logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎರಡು ಪಂದ್ಯ ಸೋತರೂ ಭಾರತಕ್ಕಿದೆ ಏಷ್ಯನ್ ಕಪ್‌ 16ನೇ ಸುತ್ತಿಗೆ ಪ್ರವೇಶಿಸಲು ಅವಕಾಶ; ಹೀಗಿದೆ ನೋಡಿ ಲೆಕ್ಕಾಚಾರ

ಎರಡು ಪಂದ್ಯ ಸೋತರೂ ಭಾರತಕ್ಕಿದೆ ಏಷ್ಯನ್ ಕಪ್‌ 16ನೇ ಸುತ್ತಿಗೆ ಪ್ರವೇಶಿಸಲು ಅವಕಾಶ; ಹೀಗಿದೆ ನೋಡಿ ಲೆಕ್ಕಾಚಾರ

Jan 19, 2024 11:52 AM IST

Qualifying Scenario of India to the AFC Asian Cup RO16: ಎಎಫ್​ಸಿ ಏಷ್ಯನ್​ಕಪ್​ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ಫುಟ್ಬಾಲ್ ತಂಡ, 16ನೇ ಸುತ್ತಿಗೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಅದರ ಲೆಕ್ಕಾಚಾರ ಇಲ್ಲಿದೆ.

  • Qualifying Scenario of India to the AFC Asian Cup RO16: ಎಎಫ್​ಸಿ ಏಷ್ಯನ್​ಕಪ್​ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ಫುಟ್ಬಾಲ್ ತಂಡ, 16ನೇ ಸುತ್ತಿಗೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಅದರ ಲೆಕ್ಕಾಚಾರ ಇಲ್ಲಿದೆ.
ಎಎಫ್​ಸಿ ಏಷ್ಯನ್ ಕಪ್​​ನಲ್ಲಿ ಭಾರತ ತಂಡ ಮತ್ತೊಂದು ಸೋಲು ಕಂಡಿದೆ. ಆಸ್ಟ್ರೇಲಿಯಾ ವಿರುದ್ಧ 0-2 ಅಂತರದಲ್ಲಿ ಸೋತ ನಂತರ ಜನವರಿ 17ರಂದು ಗುರುವಾಗ ಮತ್ತೆ ಉಜ್ಬೇಕಿಸ್ತಾನ ವಿರುದ್ಧ 0-3 ಅಂತರದಿಂದ ಘೋರ ಪರಾಭವಗೊಂಡಿತು.
(1 / 6)

ಆದರೀಗ 16ರ ಸುತ್ತಿಗೆ ಪ್ರವೇಶಿಸುವ ಹಾದಿ ಮತ್ತಷ್ಟು ಕಠಿಣವಾಗಿದೆ.​ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ಫುಟ್ಬಾಲ್ ತಂಡ, 16ನೇ ಘಟ್ಟಕ್ಕೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಹೇಗೆ ಎನ್ನುವುದರ ಲೆಕ್ಕಾಚಾರ ಇಲ್ಲಿದೆ.
(2 / 6)

ಸತತ 2 ಪಂದ್ಯಗಳಲ್ಲಿ ಸೋತಿರುವ ಭಾರತ ಎಎಫ್‌ಸಿ ಏಷ್ಯನ್ ಕಪ್‌ನ ಗುಂಪು ಹಂತದಿಂದ ಬಹುತೇಕ ಹೊರಬಿದ್ದಿದೆ. ಆದರೂ ಒಂದು ಪಂದ್ಯ ಉಳಿದಿದ್ದು, ಮುಂದಿನ ಹಂತಕ್ಕೆ ಹೋಗಲು ಅವಕಾಶ ಇದೆ. 
(3 / 6)

16ರ ಘಟ್ಟ ಪ್ರವೇಶಿಸಲು ಭಾರತ ತನ್ನ ಕೊನೆಯ ಪಂದ್ಯದಲ್ಲಿ ಸಿರಿಯಾ ವಿರುದ್ಧ ದೊಡ್ಡ ಅಂತರದಿಂದ ಗೆಲ್ಲಬೇಕು. ಗುಂಪಿನಲ್ಲಿ 3ನೇ ಸ್ಥಾನ ಪಡೆದ ತಂಡವು 16ರ ಘಟ್ಟಕ್ಕೆ ಪ್ರವೇಶಿಸಲಿದೆ. ಹಾಗಾಗಿ ಭಾರತ ಕಠಿಣ ಹೋರಾಟ ನಡೆಸಬೇಕಿದೆ.
(4 / 6)

ಜನವರಿ 23ರಂದು ಆಸ್ಟ್ರೇಲಿಯಾ ವಿರುದ್ಧ ಉಜ್ಭೇಕಿಸ್ತಾನ ಸೋಲಬೇಕು. ಹಾಗೊಂದು ವೇಳೆ ಸಿರಿಯಾ ವಿರುದ್ಧ ಭಾರತ ಸುಲಭವಾಗಿ ಗೆದ್ದರೂ 16ರ ಘಟಕ್ಕೆ ಎಂಟ್ರಿಕೊಡಲಿದೆ. ಜನವರಿ 23ರಂದು ಭಾರತ ತಂಡದ ಭವಿಷ್ಯ ನಿರ್ಧಾರವಾಗಲಿದೆ.
(5 / 6)

ಅಯೋಧ್ಯೆ ರಾಮ ಮಂದಿರ ಕುರಿತು ಕ್ಷಣ ಕ್ಷಣ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ ಓದಿ.
(6 / 6)

    ಹಂಚಿಕೊಳ್ಳಲು ಲೇಖನಗಳು