logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  11 ಲಕ್ಷಕ್ಕೂ ಅಧಿಕ ರೈಲ್ವೆ ನೌಕರರಿಗೆ 2028 ಕೋಟಿ ರೂ ದೀಪಾವಳಿ ಬೋನಸ್; ಆದರೆ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಿಲ್ಲ!

11 ಲಕ್ಷಕ್ಕೂ ಅಧಿಕ ರೈಲ್ವೆ ನೌಕರರಿಗೆ 2028 ಕೋಟಿ ರೂ ದೀಪಾವಳಿ ಬೋನಸ್; ಆದರೆ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಿಲ್ಲ!

Oct 06, 2024 01:27 PM IST

Indian Railway: ಪ್ರಧಾನಿ ಮೋದಿ ಸಂಪುಟವು ದೊಡ್ಡ ಘೋಷಣೆ ಹೊರಡಿಸಿದೆ. 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲು ಸಚಿವ ಸಂಪುಟ ಒಪ್ಪಿದೆ.

  • Indian Railway: ಪ್ರಧಾನಿ ಮೋದಿ ಸಂಪುಟವು ದೊಡ್ಡ ಘೋಷಣೆ ಹೊರಡಿಸಿದೆ. 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲು ಸಚಿವ ಸಂಪುಟ ಒಪ್ಪಿದೆ.
ರೈಲ್ವೆ ನೌಕರರ ಬೇಡಿಕೆ ಕೊನೆಗೂ ಈಡೇರಿದೆ. ದೀಪಾವಳಿ ಹಬ್ಬಕ್ಕೆ ಬೋನಸ್ ನೀಡಬೇಕೆಂದು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಕೇಂದ್ರ ಸರ್ಕಾರವು ಭಾರತೀಯ ರೈಲ್ವೆ ನೌಕರರಿಗೆ ಶುಭ ಸುದ್ದಿ ನೀಡಿದ್ದು, ದೀಪಾವಳಿ ಬೋನಸ್ ನೀಡಲು ಒಪ್ಪಿದೆ.
(1 / 8)

11.72 ಲಕ್ಷಕ್ಕೂ ಅಧಿಕ ರೈಲ್ವೆ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
(2 / 8)

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ, ಉತ್ಪಾದಕತೆ ಆಧಾರಿತ ನೌಕರರಿಗೆ ಮಾತ್ರ 78 ದಿನಗಳ ಬೋನಸ್ ನೀಡಲಾಗುವುದು ಎಂದರು.
(3 / 8)

ನೌಕರರಿಗೆ ಈ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಇದಕ್ಕಾಗಿ  ₹2,028.57 ಕೋಟಿ ವೆಚ್ಚವಾಗಲಿದೆ ಎಂದರು.
(4 / 8)

ಯಾವ ರೈಲ್ವೇ ಉದ್ಯೋಗಿಗಳಿಗೆ ಬೋನಸ್ ಲಾಭ ಸಿಗುತ್ತದೆ ಗೊತ್ತಾ? ಮುಂದೆ ತಿಳಿಯೋಣ. ಬೋನಸ್ ಪಡೆಯುವ ನೌಕರರ ವರ್ಗಗಳ ಹೆಸರನ್ನು ಸಹ ಹಂಚಿಕೊಳ್ಳಲಾಗಿದೆ.
(5 / 8)

ಟ್ರ್ಯಾಕ್ ಮೆಂಟೇನರ್ಸ್, ಲೋಕೋ ಪೈಲಟ್ಸ್, ರೈಲು ಮ್ಯಾನೇಜರ್ಸ್ (ಗಾರ್ಡ್‌ಗಳು), ಸ್ಟೇಷನ್ ಮಾಸ್ಟರ್ಸ್​, ಸೂಪರ್​ವೈಸರ್ಸ್, ತಂತ್ರಜ್ಞರು, ಸಹಾಯಕರು.. ಹಲವರಿಗೆ ಬೋನಸ್ ಪಡೆಯಲಿದ್ದಾರೆ.
(6 / 8)

ಈ ಬೋನಸ್ ಮೊತ್ತವನ್ನು ದೀಪಾವಳಿ ಅಥವಾ ದಸರಾ ಮೊದಲು ನೌಕರರ ಖಾತೆಗೆ ವರ್ಗಾಯಿಸಬಹುದು. ಗರಿಷ್ಠ 17,951 ರೂ.ಗಳನ್ನು ಬೋನಸ್ ನೀಡಲಾಗುತ್ತದೆ.
(7 / 8)

ಆದರೆ ಕೇಂದ್ರ ಸಚಿವ ಸಂಪುಟ ಸಭೆಯಿಂದ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆಯಾಗಿದೆ. ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಿಲ್ಲ.
(8 / 8)

    ಹಂಚಿಕೊಳ್ಳಲು ಲೇಖನಗಳು