logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangalore News: ಮಂಗಳೂರು ರೈಲ್ವೆ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಪ್ರಧಾನಿ ಮೋದಿ ಆ 6ರಂದು ಶಿಲಾನ್ಯಾಸ: ಹೀಗಿರಲಿದೆ ಹೊಸ ನಿಲ್ದಾಣ

Mangalore News: ಮಂಗಳೂರು ರೈಲ್ವೆ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಪ್ರಧಾನಿ ಮೋದಿ ಆ 6ರಂದು ಶಿಲಾನ್ಯಾಸ: ಹೀಗಿರಲಿದೆ ಹೊಸ ನಿಲ್ದಾಣ

Aug 03, 2023 10:54 AM IST

ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ರೂ. 19.32 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೇರಲಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ ಮಂಗಳೂರು ಕೇಂದ್ರ ನಿಲ್ದಾಣ, ಬಂಟ್ವಾಳ, ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದೆಂದು ಘೋಷಿಸಲಾಗಿತ್ತು. ಮಂಗಳೂರು ರೈಲ್ವೆ ನಿಲ್ದಾಣ ಹೇಗಾಗಲಿದೆ. ಇಲ್ಲಿದೆ ಫೊಟೋಸ್

  • ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ರೂ. 19.32 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೇರಲಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ ಮಂಗಳೂರು ಕೇಂದ್ರ ನಿಲ್ದಾಣ, ಬಂಟ್ವಾಳ, ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದೆಂದು ಘೋಷಿಸಲಾಗಿತ್ತು. ಮಂಗಳೂರು ರೈಲ್ವೆ ನಿಲ್ದಾಣ ಹೇಗಾಗಲಿದೆ. ಇಲ್ಲಿದೆ ಫೊಟೋಸ್
ಇದು ಈಗಿರುವ ಮಂಗಳೂರು ರೈಲ್ವೆ ನಿಲ್ದಾಣ. ಇದಕ್ಕೆ ಹೊಸ ರೂಪ ಸಿಗಲಿದೆ. 
(1 / 7)
ಇದು ಈಗಿರುವ ಮಂಗಳೂರು ರೈಲ್ವೆ ನಿಲ್ದಾಣ. ಇದಕ್ಕೆ ಹೊಸ ರೂಪ ಸಿಗಲಿದೆ. 
ಮಂಗಳೂರು ರೈಲ್ವೆ ನಿಲ್ದಾಣದ ಸುಸಜ್ಜಿತ ಪಾರ್ಕಿಂಗ್‌ ಹೀಗಿರಲಿದೆ
(2 / 7)
ಮಂಗಳೂರು ರೈಲ್ವೆ ನಿಲ್ದಾಣದ ಸುಸಜ್ಜಿತ ಪಾರ್ಕಿಂಗ್‌ ಹೀಗಿರಲಿದೆ
ಮಂಗಳೂರು ರೈಲ್ವೆ ನಿಲ್ದಾಣದ ಯೋಜಿತ ಮುಖ್ಯದ್ವಾರ.
(3 / 7)
ಮಂಗಳೂರು ರೈಲ್ವೆ ನಿಲ್ದಾಣದ ಯೋಜಿತ ಮುಖ್ಯದ್ವಾರ.
ಮಂಗಳೂರು ರೈಲ್ವೆ ನಿಲ್ದಾಣದ ಮುಖ್ಯ ಕಟ್ಟದ ಹೊಸ ರೂಪ ಹೀಗಿರಲಿದೆ.
(4 / 7)
ಮಂಗಳೂರು ರೈಲ್ವೆ ನಿಲ್ದಾಣದ ಮುಖ್ಯ ಕಟ್ಟದ ಹೊಸ ರೂಪ ಹೀಗಿರಲಿದೆ.
ಮಂಗಳೂರು ರೈಲ್ವೆ ನಿಲ್ದಾಣ ಸಂಪೂರ್ಣ ಅಭಿವೃದ್ದಿ ನಂತರ ಈ ರೂಪ ಪಡೆಯಲಿದೆ.
(5 / 7)
ಮಂಗಳೂರು ರೈಲ್ವೆ ನಿಲ್ದಾಣ ಸಂಪೂರ್ಣ ಅಭಿವೃದ್ದಿ ನಂತರ ಈ ರೂಪ ಪಡೆಯಲಿದೆ.
ಮಂಗಳೂರು ರೈಲ್ವೆ ನಿಲ್ದಾಣ ಒಳಬರುವ ಮಾರ್ಗ, ಎಲ್ಲವೂ ಅಂತರಾಷ್ಟ್ರೀಯ ದರ್ಜೆಯಲ್ಲಿ.,…
(6 / 7)
ಮಂಗಳೂರು ರೈಲ್ವೆ ನಿಲ್ದಾಣ ಒಳಬರುವ ಮಾರ್ಗ, ಎಲ್ಲವೂ ಅಂತರಾಷ್ಟ್ರೀಯ ದರ್ಜೆಯಲ್ಲಿ.,…
ಮಂಗಳೂರು ರೈಲ್ವೆ ನಿಲಾಣದ ವಿಶಾಲ ನೋಟ. ಅಭಿವೃದ್ದಿ ಬಳಿಕ
(7 / 7)
ಮಂಗಳೂರು ರೈಲ್ವೆ ನಿಲಾಣದ ವಿಶಾಲ ನೋಟ. ಅಭಿವೃದ್ದಿ ಬಳಿಕ

    ಹಂಚಿಕೊಳ್ಳಲು ಲೇಖನಗಳು