logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uncapped Players: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಐವರು ಅನ್​ಕ್ಯಾಪ್ಡ್​ ಪ್ಲೇಯರ್ಸ್​ಗೆ ಭರ್ಜರಿ ಲಾಟರಿ

Uncapped Players: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಐವರು ಅನ್​ಕ್ಯಾಪ್ಡ್​ ಪ್ಲೇಯರ್ಸ್​ಗೆ ಭರ್ಜರಿ ಲಾಟರಿ

Nov 26, 2024 07:16 PM IST

Expensive Uncapped Players: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅಂತಾರಾಷ್ಟ್ರೀಯ ತಾರೆಯರ ಜೊತೆಗೆ ಅನ್​ಕ್ಯಾಪ್ಡ್​ ಪ್ಲೇಯರ್ಸ್​​ ಬಂಪರ್​ ಲಾಟರಿ ಹೊಡೆದಿದ್ದಾರೆ. ಟಾಪ್​-7 ಅನ್​​ಕ್ಯಾಪ್ಡ್​ ಪ್ಲೇಯರ್ಸ್ ಪಟ್ಟಿ ಇಲ್ಲಿದೆ ನೋಡಿ. 

  • Expensive Uncapped Players: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅಂತಾರಾಷ್ಟ್ರೀಯ ತಾರೆಯರ ಜೊತೆಗೆ ಅನ್​ಕ್ಯಾಪ್ಡ್​ ಪ್ಲೇಯರ್ಸ್​​ ಬಂಪರ್​ ಲಾಟರಿ ಹೊಡೆದಿದ್ದಾರೆ. ಟಾಪ್​-7 ಅನ್​​ಕ್ಯಾಪ್ಡ್​ ಪ್ಲೇಯರ್ಸ್ ಪಟ್ಟಿ ಇಲ್ಲಿದೆ ನೋಡಿ. 
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅಂತಾರಾಷ್ಟ್ರೀಯ ಆಟಗಾರರ ಜೊತೆಗೆ ಅನ್​ಕ್ಯಾಪ್ಡ್​ ಪ್ಲೇಯರ್ಸ್​​​ ಬೇಡಿಕೆ ಹೆಚ್ಚಿತ್ತು. ಅವರಿಗೂ ಬೃಹತ್ ಮೊತ್ತದ ಲಾಟರಿ ಹೊಡೆಯಿತು. ನೇಹಾಲ್ ವಧೇರಾರಿಂದ ನಮನ್ ಧೀರ್ ತನಕ ಅನೇಕ ಅನ್​ಕ್ಯಾಪ್ಡ್​ ಪ್ಲೇಯರ್ಸ್​ ಕೋಟ್ಯದೀಶರಾಗಿ ಹೊರಹೊಮ್ಮಿದರು. ಕೋಟಿ ಕೋಟಿ ದುಡಿದ ಟಾಪ್​-7 ಅನ್​ಕ್ಯಾಪ್ಡ್​ ಪ್ಲೇಯರ್ಸ್ ಯಾರು?
(1 / 8)

ರಸಿಖ್ ಸಲಾಮ್ ದಾರ್ 6 ಕೋಟಿ - ಆರ್​ಸಿಬಿ: 2025ರ ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರ ರಸಿಖ್ ಸಲಾಮ್ ದಾರ್. 30 ಲಕ್ಷ ಮೂಲ ಬೆಲೆ ಹೊಂದಿದ್ದ ರಸಿಖ್, 6 ಕೋಟಿಗೆ ಆರ್​​ಸಿಬಿ ಪಾಲಾದರು.
(2 / 8)

ನಮನ್ ಧೀರ್ - 5.25 ಕೋಟಿ ರೂ (ಮುಂಬೈ ಇಂಡಿಯನ್ಸ್) - ಐಪಿಎಲ್​ನಲ್ಲಿ ಹೆಚ್ಚೆಚ್ಚು ಅವಕಾಶ ಪಡೆಯದ ನಮನ್ ಧೀರ್​​ ಮೇಲೆ ಮುಂಬೈ ಇಂಡಿಯನ್ಸ್ ಮತ್ತೆ ಮೇಲೆ ನಂಬಿಕೆ ಇಟ್ಟಿದೆ. ಮೆಗಾ ಹರಾಜಿನಲ್ಲಿ ಮೂಲ ಬೆಲೆ 30 ಲಕ್ಷ. ಈತನ ಖರೀದಿಗೆ ಆರ್​ಸಿಬಿ ಮತ್ತು ಡೆಲ್ಲಿ, ರಾಜಸ್ಥಾನ್ ಮತ್ತು ಪಂಜಾಬ್ ತಂಡಗಳು ಈತನ ಖರೀದಿಗೆ ಪೈಪೋಟಿ ನಡೆಸಿದವು. ಆದರೆ ಮುಂಬೈ ನಮನ್ ಅವರನ್ನು 5.25 ಕೋಟಿ ರೂ.ಗೆ ಖರೀದಿಸುವಲ್ಲಿ ಯಶಸ್ವಿಯಾಯಿತು.
(3 / 8)

ಅಬ್ದುಲ್ ಸಮದ್ - 4.20 ಕೋಟಿ - ಎಲ್​ಎಸ್​ಜಿ: 2020 ರಿಂದ 2024ರ ತನಕ ಸನ್​ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಅಬ್ದುಲ್ ಸಮದ್ ಅವರನ್ನು 4.20 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದೆ.
(4 / 8)

ನೇಹಾಲ್ ವಧೇರಾ - 4.20 ಕೋಟಿ ರೂ (ಪಂಜಾಬ್ ಕಿಂಗ್ಸ್): ನೇಹಾಲ್ ವಧೇರಾ ಕಳೆದ 2 ಋತುಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು, ಎರಡು ಬಾರಿಯೂ 20 ಲಕ್ಷ ಪಡೆದಿದ್ದರು. ಆದರೆ ಈ ಬಾರಿ ಲಾಟರಿ ಹೊಡೆದರು. ಈಗ ಪಂಜಾಬ್ ಕಿಂಗ್ಸ್ ಅವರನ್ನು 4.20 ಕೋಟಿ ರೂ.ಗೆ ಖರೀದಿಸಿದೆ. ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಗೆ ಪೈಪೋಟಿ ನಡೆಸಿದವು. ಮೂಲ ಬೆಲೆ 30 ಲಕ್ಷ ಇತ್ತು.
(5 / 8)

ಅಶುತೋಷ್ ಶರ್ಮಾ -  3.80 ಕೋಟಿ ರೂ.- ಡೆಲ್ಲಿ ಕ್ಯಾಪಿಟಲ್ಸ್: ಪಂಜಾಬ್ ಕಿಂಗ್ಸ್ ಪರ 11 ಪಂದ್ಯಗಳಲ್ಲಿ 189 ರನ್ ಗಳಿಸಿದ್ದ ಅಶುತೋಶ್, 167 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್​ ಹೊಂದಿದ್ದಾರೆ. ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ ಅವರು, 3.80 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಮೂಲ ಬೆಲೆ 30 ಲಕ್ಷ ಇತ್ತು.
(6 / 8)

ಆಂಗ್ಕ್ರಿಶ್ ರಘುವಂಶಿ - 3 ಕೋಟಿ ರೂ (ಕೋಲ್ಕತಾ ನೈಟ್ ರೈಡರ್ಸ್): ಆಂಗ್ಕ್ರಿಶ್ ರಘುವಂಶಿ ಐಪಿಎಲ್​​ 2024ರಲ್ಲಿ 155ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 163 ರನ್ ಗಳಿಸಿದ್ದರು. ಈ ಬಾರಿ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ 3 ಕೋಟಿ ರೂ.ಗೆ ಖರೀದಿಸಿದೆ.
(7 / 8)

ಪ್ರಿಯಾಂಶ್ ಆರ್ಯ - 3.80 ಕೋಟಿ - ಪಂಜಾಬ್ ಕಿಂಗ್ಸ್​: ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಯಲ್ಲಿ ಅತ್ಯಧಿಕ ಮೊತ್ತ ಪಡೆದ 7ನೇ ಆಟಗಾರ ಪ್ರಿಯಾಂಶ್ ಶರ್ಮಾ. ಅವರು ಮೂಲ ಬೆಲೆ 30 ಲಕ್ಷ ಇತ್ತು.
(8 / 8)

    ಹಂಚಿಕೊಳ್ಳಲು ಲೇಖನಗಳು