logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Realme Gt 7 Pro: ರಿಯಲ್‌ಮಿಯಿಂ ಶೀಘ್ರವೇ ಹೊಸ ಪವರ್‌ಫುಲ್‌ ಮೊಬೈಲ್‌ ಮಾರುಕಟ್ಟೆ, ಇಲ್ಲಿದೆ ಅದರ ಫೀಚರ್ಸ್‌ ಮತ್ತು ನಿರೀಕ್ಷಿತ ಬೆಲೆ ವಿವರ

Realme GT 7 Pro: ರಿಯಲ್‌ಮಿಯಿಂ ಶೀಘ್ರವೇ ಹೊಸ ಪವರ್‌ಫುಲ್‌ ಮೊಬೈಲ್‌ ಮಾರುಕಟ್ಟೆ, ಇಲ್ಲಿದೆ ಅದರ ಫೀಚರ್ಸ್‌ ಮತ್ತು ನಿರೀಕ್ಷಿತ ಬೆಲೆ ವಿವರ

Nov 02, 2024 06:58 PM IST

Realme GT 7 Pro: ರಿಯಲ್‌ಮಿ ಹೊಚ್ಚ ಹೊಸ ರಿಯಲ್‌ಮಿ ಜಿಟಿ 7 ಪ್ರೊ ಮೊಬೈಲ್ ಫೋನ್ ಮಾರುಕಟ್ಟೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಈಗ ಕುತೂಹಲ ಹೆಚ್ಚಾಗಿದೆ. ಈ ಪವರ್‌ಫುಲ್‌ ಮೊಬೈಲ್‌ನ ಫೀಚರ್ಸ್ ಮತ್ತು ನಿರೀಕ್ಷಿತ ದರ ವಿವರ ಹೀಗಿದೆ ನೋಡಿ.  

Realme GT 7 Pro: ರಿಯಲ್‌ಮಿ ಹೊಚ್ಚ ಹೊಸ ರಿಯಲ್‌ಮಿ ಜಿಟಿ 7 ಪ್ರೊ ಮೊಬೈಲ್ ಫೋನ್ ಮಾರುಕಟ್ಟೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಈಗ ಕುತೂಹಲ ಹೆಚ್ಚಾಗಿದೆ. ಈ ಪವರ್‌ಫುಲ್‌ ಮೊಬೈಲ್‌ನ ಫೀಚರ್ಸ್ ಮತ್ತು ನಿರೀಕ್ಷಿತ ದರ ವಿವರ ಹೀಗಿದೆ ನೋಡಿ.  
ರಿಯಲ್‌ಮಿ ಜಿಟಿ 7 ಪ್ರೊ ನವೆಂಬರ್ 4 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಹೊಚ್ಚ ಹೊಸ ಫ್ಲ್ಯಾಗ್ ಶಿಪ್ ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಿಯಲ್‌ಮಿ  ಈಗಾಗಲೇ ಮೊಬೈಲ್‌ನ ವಿವರಗಳು ಸ್ವಲ್ಪ ಸ್ವಲ್ಪವೇ ಬಹಿರಂಗಗೊಳಿಸತೊಡಗಿದೆ. ಇದರಲ್ಲಿ ಎಐ ಫೀಚರ್‌ ಇರಲಿದ್ದು,ಹಲವು ಫೀಚರ್‌ಗಳ ವಿವರ ಬಹಿರಂಗವಾಗಿದೆ.
(1 / 5)
ರಿಯಲ್‌ಮಿ ಜಿಟಿ 7 ಪ್ರೊ ನವೆಂಬರ್ 4 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಹೊಚ್ಚ ಹೊಸ ಫ್ಲ್ಯಾಗ್ ಶಿಪ್ ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಿಯಲ್‌ಮಿ  ಈಗಾಗಲೇ ಮೊಬೈಲ್‌ನ ವಿವರಗಳು ಸ್ವಲ್ಪ ಸ್ವಲ್ಪವೇ ಬಹಿರಂಗಗೊಳಿಸತೊಡಗಿದೆ. ಇದರಲ್ಲಿ ಎಐ ಫೀಚರ್‌ ಇರಲಿದ್ದು,ಹಲವು ಫೀಚರ್‌ಗಳ ವಿವರ ಬಹಿರಂಗವಾಗಿದೆ.(Realme)
ರಿಯಲ್‌ಮಿ ಜಿಟಿ 7 ಪ್ರೊ 6.78 ಇಂಚಿನ 8 ಟಿ ಎಲ್ಟಿಪಿಒ ಇಕೋ 2 ಒಎಲ್ಇಡಿ ಡಿಸ್‌ಪ್ಲೇಯೊಂದಿಗೆ ಬರಲಿದೆ. 120Hz ರಿಫ್ರೆಶ್ ರೇಟ್, 6000 KNT ಗಳ ಗರಿಷ್ಠ ಪ್ರಕಾಶಮಾನತೆ ಹೊಂದಿರಲಿದೆ. ಡಾಲ್ಬಿ ವಿಷನ್ 100% ಡಿಸಿಐ-ಪಿ 3 ಗಮುಟಾ ಮತ್ತು ಪಿಡಬ್ಲ್ಯೂಎಂ ಡಿಮ್ಮಿಂಗ್ ವೈಶಿಷ್ಟ್ಯಗಳನ್ನು ಹೊಂದುವ ನಿರೀಕ್ಷೆಯಿದೆ. ಡಿಸ್ಪ್ಲೇ ಗ್ಯಾರಿಲ್ಲಾ ಗ್ಲಾಸ್ ವಿಕ್ಟರ್ 3 ಅನ್ನು ಹೊಂದಿರುತ್ತದೆ
(2 / 5)
ರಿಯಲ್‌ಮಿ ಜಿಟಿ 7 ಪ್ರೊ 6.78 ಇಂಚಿನ 8 ಟಿ ಎಲ್ಟಿಪಿಒ ಇಕೋ 2 ಒಎಲ್ಇಡಿ ಡಿಸ್‌ಪ್ಲೇಯೊಂದಿಗೆ ಬರಲಿದೆ. 120Hz ರಿಫ್ರೆಶ್ ರೇಟ್, 6000 KNT ಗಳ ಗರಿಷ್ಠ ಪ್ರಕಾಶಮಾನತೆ ಹೊಂದಿರಲಿದೆ. ಡಾಲ್ಬಿ ವಿಷನ್ 100% ಡಿಸಿಐ-ಪಿ 3 ಗಮುಟಾ ಮತ್ತು ಪಿಡಬ್ಲ್ಯೂಎಂ ಡಿಮ್ಮಿಂಗ್ ವೈಶಿಷ್ಟ್ಯಗಳನ್ನು ಹೊಂದುವ ನಿರೀಕ್ಷೆಯಿದೆ. ಡಿಸ್ಪ್ಲೇ ಗ್ಯಾರಿಲ್ಲಾ ಗ್ಲಾಸ್ ವಿಕ್ಟರ್ 3 ಅನ್ನು ಹೊಂದಿರುತ್ತದೆ(Realme)
ರಿಯಲ್‌ಮಿ ಜಿಟಿ 7 ಪ್ರೊ ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಚಿಪ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಈ ಮೊಬೈಲ್ ಅಡೋರ್ನೊ 830 ಜಿಪಿಯು ಅನ್ನು ಹೊಂದಿರುತ್ತದೆ. ಇದು ಗರಿಷ್ಠ 24 ಜಿಬಿ RAM ಮತ್ತು 1 ಟಿಬಿ ಆಂತರಿಕ ಸಂಗ್ರಹವನ್ನು ಹೊಂದುವ ಸಾಧ್ಯತೆಯಿದೆ. ವಿವಿಧ ಸ್ಟೋರೇಜ್ ಆಯ್ಕೆಗಳೊಂದಿಗೆ ಈ ಮೊಬೈಲ್ ಲಭ್ಯವಿರುತ್ತದೆ
(3 / 5)
ರಿಯಲ್‌ಮಿ ಜಿಟಿ 7 ಪ್ರೊ ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಚಿಪ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಈ ಮೊಬೈಲ್ ಅಡೋರ್ನೊ 830 ಜಿಪಿಯು ಅನ್ನು ಹೊಂದಿರುತ್ತದೆ. ಇದು ಗರಿಷ್ಠ 24 ಜಿಬಿ RAM ಮತ್ತು 1 ಟಿಬಿ ಆಂತರಿಕ ಸಂಗ್ರಹವನ್ನು ಹೊಂದುವ ಸಾಧ್ಯತೆಯಿದೆ. ವಿವಿಧ ಸ್ಟೋರೇಜ್ ಆಯ್ಕೆಗಳೊಂದಿಗೆ ಈ ಮೊಬೈಲ್ ಲಭ್ಯವಿರುತ್ತದೆ( Realme )
ರಿಯಲ್‌ಮಿ ಜಿಟಿ 7 ಪ್ರೊ ಹಿಂಭಾಗದಲ್ಲಿ 3 ಕ್ಯಾಮೆರಾ ಸೆಟಪ್ ಇದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಕ್ಯಾಮೆರಾ ಇರಲಿದೆ. ಮೊಬೈಲ್ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರಲಿದೆ. ಇದು ಸುಧಾರಿತ ಎಐ ಫೀಚರ್ಸ್ ಹೊಂದಿರುತ್ತದೆ
(4 / 5)
ರಿಯಲ್‌ಮಿ ಜಿಟಿ 7 ಪ್ರೊ ಹಿಂಭಾಗದಲ್ಲಿ 3 ಕ್ಯಾಮೆರಾ ಸೆಟಪ್ ಇದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಕ್ಯಾಮೆರಾ ಇರಲಿದೆ. ಮೊಬೈಲ್ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರಲಿದೆ. ಇದು ಸುಧಾರಿತ ಎಐ ಫೀಚರ್ಸ್ ಹೊಂದಿರುತ್ತದೆ(Realme)
ರಿಯಲ್‌ಮಿ ಜಿಟಿ 7 ಪ್ರೊ 6,500 ಎಂಎಎಚ್ ಬ್ಯಾಟರಿ ಮತ್ತು 120 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂಬ ವದಂತಿಗಳು ಹರಡಿವೆ. ಚೀನಾದಲ್ಲಿ ಈ ಫೋನ್ ಬೆಲೆ 3,999 ಯುವಾನ್ (ಅಂದಾಜು 47,208 ರೂ.) ಎಂದು ನಿರೀಕ್ಷಿಸಲಾಗಿದೆ. ಇದು ಭಾರತದಲ್ಲಿ 49,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
(5 / 5)
ರಿಯಲ್‌ಮಿ ಜಿಟಿ 7 ಪ್ರೊ 6,500 ಎಂಎಎಚ್ ಬ್ಯಾಟರಿ ಮತ್ತು 120 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂಬ ವದಂತಿಗಳು ಹರಡಿವೆ. ಚೀನಾದಲ್ಲಿ ಈ ಫೋನ್ ಬೆಲೆ 3,999 ಯುವಾನ್ (ಅಂದಾಜು 47,208 ರೂ.) ಎಂದು ನಿರೀಕ್ಷಿಸಲಾಗಿದೆ. ಇದು ಭಾರತದಲ್ಲಿ 49,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.( Realme )

    ಹಂಚಿಕೊಳ್ಳಲು ಲೇಖನಗಳು