Relationship: ಕುಳ್ಳಗಿನ ಹುಡುಗೀರು ಅಂದ್ರೆ ಹುಡುಗರಿಗೆ ತುಂಬಾ ಇಷ್ಟವಂತೆ, ಅದಕ್ಕೂ ಒಂದಿಷ್ಟು ಕಾರಣಗಳಿವೆ
Aug 31, 2023 02:07 PM IST
ಸಾಮಾನ್ಯವಾಗಿ ಹುಡುಗರು ಕುಳ್ಳಗೆ ಇರೋ ಹುಡುಗಿರನ್ನು ಹೆಚ್ಚು ಇಷ್ಟ ಪಡ್ತಾರೆ ಅಂತಾರೆ. ಇದು ನಿಜಾನಾ, ಹಾಗಾದ್ರೆ ಹುಡುಗರಿಗೆ ಈ ಕುಳ್ಳಿ ಹುಡುಗೀರು ಯಾಕೆ ಇಷ್ಟ ಆಗ್ತಾರೆ, ತಿಳೀಬೇಕು ಅಂದ್ರೆ ಈ ಸ್ಟೋರಿ ಓದಿ.
- ಸಾಮಾನ್ಯವಾಗಿ ಹುಡುಗರು ಕುಳ್ಳಗೆ ಇರೋ ಹುಡುಗಿರನ್ನು ಹೆಚ್ಚು ಇಷ್ಟ ಪಡ್ತಾರೆ ಅಂತಾರೆ. ಇದು ನಿಜಾನಾ, ಹಾಗಾದ್ರೆ ಹುಡುಗರಿಗೆ ಈ ಕುಳ್ಳಿ ಹುಡುಗೀರು ಯಾಕೆ ಇಷ್ಟ ಆಗ್ತಾರೆ, ತಿಳೀಬೇಕು ಅಂದ್ರೆ ಈ ಸ್ಟೋರಿ ಓದಿ.