logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಆಫರ್, ಕೈಗೆಟುಕುವ ದರದಲ್ಲೇ ಭರ್ಜರಿ ಪ್ಲಾನ್; ಬೆಲೆ, ಡೇಟಾ, ವ್ಯಾಲಿಡಿಟಿ ಹೀಗಿದೆ

ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಆಫರ್, ಕೈಗೆಟುಕುವ ದರದಲ್ಲೇ ಭರ್ಜರಿ ಪ್ಲಾನ್; ಬೆಲೆ, ಡೇಟಾ, ವ್ಯಾಲಿಡಿಟಿ ಹೀಗಿದೆ

Aug 24, 2024 04:51 PM IST

Reliance Jio: ಅನ್​ಲಿಮಿಟೆಡ್ಸ್ ಕಾಲ್ಸ್, ದಿನಕ್ಕೆ 2ಜಿಬಿ 5ಜಿ ಡೇಟಾದೊಂದಿಗೆ​ ಜಿಯೋ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಆ ಯೋಜನೆಯ ವ್ಯಾಲಿಡಿಟಿ ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿಸಿ.

  • Reliance Jio: ಅನ್​ಲಿಮಿಟೆಡ್ಸ್ ಕಾಲ್ಸ್, ದಿನಕ್ಕೆ 2ಜಿಬಿ 5ಜಿ ಡೇಟಾದೊಂದಿಗೆ​ ಜಿಯೋ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಆ ಯೋಜನೆಯ ವ್ಯಾಲಿಡಿಟಿ ಮತ್ತು ಇತರ ಪ್ರಯೋಜನಗಳನ್ನು ಪರಿಶೀಲಿಸಿ.
ಅನಿಯಮಿತ ಕರೆಗಳು, ದಿನಕ್ಕೆ 2 ಜಿಬಿ ಡೇಟಾದೊಂದಿಗೆ ರಿಲಯನ್ಸ್ ಜಿಯೋ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ.
(1 / 10)

ಜಿಯೋದ ಅಗ್ಗದ ಪ್ರಿಪೇಯ್ಡ್ ಆಗಿರುವ ಈ ಯೋಜನೆಯ ಬೆಲೆ 198 ರೂಪಾಯಿ. ಈ ಯೋಜನೆಯಡಿ 3 ಅಪ್ಲಿಕೇಶನ್​​​ಗಳ ಚಂದಾದಾರಿಕೆ ಉಚಿತವಾಗಿ ಲಭ್ಯವಿರುತ್ತದೆ.
(2 / 10)

ಈ ಬಗ್ಗೆ ರಿಲಯನ್ಸ್ ಜಿಯೋ ಅಧಿಕೃತ ಮಾಹಿತಿ ನೀಡಿದೆ.198 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಪ್ರಯೋಜನಗಳು ಯಾವುವು? ಇಲ್ಲಿದೆ ವಿವರ.
(3 / 10)

ಈ ಪ್ಯಾಕ್​ನ ವ್ಯಾಲಿಡಿಟಿ 14 ದಿನಗಳು. ಪ್ರತಿದಿನ ಎರಡು ಜಿಬಿ 5ಜಿ ಡೇಟಾ ಸಿಗಲಿದೆ. ಅಂದರೆ, ಗ್ರಾಹಕರು 198 ರೂಪಾಯಿ ಪ್ಯಾಕ್​ನಲ್ಲಿ ಒಟ್ಟು 28 ಜಿಬಿ 5ಜಿ ಡೇಟಾ ಪಡೆಯುತ್ತಾರೆ.
(4 / 10)

ನೀವು ಪ್ರತಿದಿನ 2ಜಿಬಿ ಡೇಟಾ ಮಿತಿಯನ್ನು ದಾಟಿದರೆ, ಡೇಟಾ ವೇಗ ಕಡಿಮೆಯಾಗುತ್ತದೆ. ಗ್ರಾಹಕರು 64 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಬಳಸಬಹುದು.
(5 / 10)

ಈ ಯೋಜನೆಯಲ್ಲಿ ಅನಿಯಮಿತ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿರಲಿವೆ. ಗ್ರಾಹಕರು ಜಿಯೋ ಟಿವಿ, ಜಿಯೋ ಸಿನೆಮಾ-ಜಿಯೋಕ್ಲೌಡ್​​ಗೆ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.
(6 / 10)

ಆದಾಗ್ಯೂ, ಜಿಯೋ ಸಿನೆಮಾ ಪ್ರೀಮಿಯಂ ಸೇವೆ ಲಭ್ಯವಿರುವುದಿಲ್ಲ ಎಂದು ರಿಲಯನ್ಸ್ ಜಿಯೋ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಇದೇ ಸೇವೆಗಳು ಉಳ್ಳ 28 ದಿನಗಳ ಅಗ್ಗದ ಯೋಜನೆಯೂ ಲಭ್ಯವಿದೆ.
(7 / 10)

28 ದಿನಗಳ ವ್ಯಾಲಿಡಿಟಿ ಹೊಂದಿರುವ ಜಿಯೋದ ಅಗ್ಗದ ಯೋಜನೆ ಬೆಲೆ 349 ರೂಪಾಯಿಯೇ ಆಗಿದೆ. 198 ಯೋಜನೆಯ ಪ್ರಯೋಜನಗಳೇ  349 ರೂ ಯೋಜನೆಯಲೂ ಲಭ್ಯವಿದೆ. ವ್ಯಾಲಿಡಿಟಿ 28 ದಿನಗಳು.
(8 / 10)

ಅಲ್ಲದೆ, 448 ರೂಪಾಯಿಗೆ ರೀಚಾರ್ಜ್ ಮಾಡಿಸಿದರೆ ಅದರ ವ್ಯಾಲಿಡಿಟಿ 28 ದಿನಗಳು ಇರಲಿದ್ದು, ದಿನಕ್ಕೆ 2ಜಿಬಿ 5ಜಿ ಡೇಟಾ ಸಿಗಲಿದೆ. ಅನ್​ಲಿಮಿಡೆಟ್ ಕಾಲ್ಸ್, 100 SMS ಕಳುಹಿಸಬಹುದು.
(9 / 10)

ಸೋನಿ ಲೈವ್, ಝೀ5, ಜಿಯೋ ಸಿನೆಮಾ ಪ್ರೀಮಿಯಂ, ಪ್ಲೇ, ಡಿಸ್ಕವರಿ+, ಸನ್ ನೆಕ್ಸ್ಟ್​, ಪ್ಲಾನೆಟ್ ಮರಾಠಿ, ಚೌಪಾಲ್ ಸೇರಿದಂತೆ ಹಲವು ಚಂದಾದಾರಿಕೆ ಸಿಗಲಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು