logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Royal Enfield Classic 500: ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500ಗೆ ಹೊಸ ವಿಂಟೇಜ್‌ ಲುಕ್‌, ಬುಲೆಟ್‌ ಪ್ರಿಯರ ಕಣ್ಣಲ್ಲಿ ಹೊಸ ಬೆಳಕು

Royal Enfield Classic 500: ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500ಗೆ ಹೊಸ ವಿಂಟೇಜ್‌ ಲುಕ್‌, ಬುಲೆಟ್‌ ಪ್ರಿಯರ ಕಣ್ಣಲ್ಲಿ ಹೊಸ ಬೆಳಕು

Feb 04, 2023 09:25 PM IST

ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 (Royal Enfield Classic 500) ಬೈಕ್‌ ಅನ್ನು ಇಮೊರ್‌ ಕಸ್ಟಮ್ಸ್‌ (Eimor Customs) ಅಲೂರಾ ಹೆಸರಿನಲ್ಲಿ ಪರಿಷ್ಕರಣೆ ಮಾಡಿದೆ. ಈ ಮಾಡಿಫೈಡ್‌ ಬುಲೆಟ್‌ನಲ್ಲಿ ಕೇವಲ ವಿನ್ಯಾಸ ಮಾತ್ರ ಬದಲಾವಣೆಯಾಗಿದೆ. ತಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

  • ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 (Royal Enfield Classic 500) ಬೈಕ್‌ ಅನ್ನು ಇಮೊರ್‌ ಕಸ್ಟಮ್ಸ್‌ (Eimor Customs) ಅಲೂರಾ ಹೆಸರಿನಲ್ಲಿ ಪರಿಷ್ಕರಣೆ ಮಾಡಿದೆ. ಈ ಮಾಡಿಫೈಡ್‌ ಬುಲೆಟ್‌ನಲ್ಲಿ ಕೇವಲ ವಿನ್ಯಾಸ ಮಾತ್ರ ಬದಲಾವಣೆಯಾಗಿದೆ. ತಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
2013ನೇ ಮಾಡೆಲ್‌ನ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಬೈಕನ್ನು ಇಮೊರ್‌ ಕಸ್ಟಮ್ಸ್‌ ಮಾಡಿಫೈ ಮಾಡಿದೆ. 
(1 / 13)

ಈ ವಿಂಟೇಜ್‌ ವಿನ್ಯಾಸದ ಹೊಸ ಮಾಡಿಫೈಡ್‌ ಬೈಕ್‌ಗೆ ಅಲೂರಾ ಎಂದು ಹೆಸರಿಡಲಾಗಿದೆ. 
(2 / 13)
ಈ ವಿಂಟೇಜ್‌ ವಿನ್ಯಾಸದ ಹೊಸ ಮಾಡಿಫೈಡ್‌ ಬೈಕ್‌ಗೆ ಅಲೂರಾ ಎಂದು ಹೆಸರಿಡಲಾಗಿದೆ. 
ಈ ಮೋಟಾರ್‌ಸೈಕಲ್‌ಗೆ ರೈಡರ್‌ ಸೀಟ್‌ ಮತ್ತು ಹಿಂಬದಿ ಸವಾರನ ಸೀಟು ಅಳವಡಿಸಲಾಗಿದೆ. ಜತೆಗೆ, ಹಿಂಬದಿ ಸೀಟಿಗೆ ಒರಗಲು ಸ್ಪ್ರಿಂಗ್‌ ಇರುವ ವಿಶೇಷ ವ್ಯವಸ್ಥೆಯೂ ಇದೆ. 
(3 / 13)

ಹೊಸ ಟೇಲ್‌ ಲ್ಯಾಂಪ್‌ ಮತ್ತು ಟರ್ನ್‌ ಇಂಡಿಕೇಟರ್‌ಗಳನ್ನೂ ಅಳವಡಿಸಲಾಗಿದೆ. 
(4 / 13)
ಹೊಸ ಟೇಲ್‌ ಲ್ಯಾಂಪ್‌ ಮತ್ತು ಟರ್ನ್‌ ಇಂಡಿಕೇಟರ್‌ಗಳನ್ನೂ ಅಳವಡಿಸಲಾಗಿದೆ. 
ಮುಂಭಾಗದ ಮೂಲ ಹೆಡ್‌ಲ್ಯಾಂಪ್‌ ಬದಲಾಯಿಸಿ ಸಣ್ಣ ಗಾತ್ರದ ಹೆಡ್‌ಲ್ಯಾಂಪ್‌ ಅಳವಡಿಸಲಾಗಿದೆ.  ಆ ಹೆಡ್‌ಲ್ಯಾಂಪ್‌ಗೆ ಗ್ರಿಲ್‌ಗಳೂ ಇವೆ. 
(5 / 13)

ಇಂಧನ ಟ್ಯಾಂಕ್‌ ಮಾತ್ರವಲ್ಲದೆ ಬುಲೆಟ್‌ ಸಂಪೂರ್ಣವಾಗಿ ಜೆಟ್‌ ಬ್ಲ್ಯಾಕ್‌ ಬಣ್ಣದಲ್ಲಿ ಕಂಗೊಳಿಸುತ್ತಿದೆ. 
(6 / 13)

ಹ್ಯಾಂಡಲ್‌ಗೆ ಹೊಸ ಗ್ರಿಪ್‌ ವ್ಯವಸ್ಥೆಯೂ ಇದೆ. 
(7 / 13)
ಹ್ಯಾಂಡಲ್‌ಗೆ ಹೊಸ ಗ್ರಿಪ್‌ ವ್ಯವಸ್ಥೆಯೂ ಇದೆ. 
ಒಟ್ಟಾರೆ ಈ ಬೈಕ್‌ ಪುರಾತನ ಬೈಕ್‌ನಂತಹ ಲುಕ್‌ ಹೊಂದಿದ್ದು, ಬುಲೆಟ್‌ ಪ್ರಿಯರ ಕಣ್ಣರಳುವಂತೆ ಮಾಡಿದೆ. 
(8 / 13)

 ಸ್ಟಾಕ್‌ ಸ್ಪೋಕ್ಡ್‌ ವೀಲ್‌ಗಳ ಬದಲಿಗೆ 16 ವಿಂಚಿನ ವೀಲ್‌ ಅಳವಡಿಸಲಾಗಿದೆ. 
(9 / 13)
 ಸ್ಟಾಕ್‌ ಸ್ಪೋಕ್ಡ್‌ ವೀಲ್‌ಗಳ ಬದಲಿಗೆ 16 ವಿಂಚಿನ ವೀಲ್‌ ಅಳವಡಿಸಲಾಗಿದೆ. 
ಇದರ ಗ್ರಾಹಕರಿಗೆ ಬೈಕ್‌ನ ಎತ್ತರ ಮಾತ್ರವಲ್ಲದೆ ಹೊಸ ಲುಕ್‌ ಮತ್ತು ಫೀಲ್‌ ಬೇಕಿತ್ತು. ಅದಕ್ಕೆ ತಕ್ಕಂತೆ ಇದನ್ನು ಮಾರ್ಪಾಡು ಮಾಡಲಾಗಿದೆ. 
(10 / 13)

ಇಗ್ನಿಷನ್‌ ಕೀ ಬಳಿಯೂ ಬಾಕ್ಸ್‌ನಂತಹ ವ್ಯವಸ್ಥೆ ಮಾಡಲಾಗಿದೆ. 
(11 / 13)
ಇಗ್ನಿಷನ್‌ ಕೀ ಬಳಿಯೂ ಬಾಕ್ಸ್‌ನಂತಹ ವ್ಯವಸ್ಥೆ ಮಾಡಲಾಗಿದೆ. 
ಇಂಧನ ಟ್ಯಾಂಕ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಬದಲಿಗೆ ಚಿನ್ನದ ಬಣ್ಣದಲ್ಲಿ "ಅಲೂರಾ" ಎಂಬ ಹೆಸರು ಎದ್ದು ಕಾಣಿಸುತ್ತದೆ. 
(12 / 13)

ಈ ಮೋಟಾರ್‌ಸೈಕಲ್‌ ಅನ್ನು ಯಾರು ಮಾಡಿಫೈ ಮಾಡಿದ್ದು ಎಂಬ ವಿವರದ ಸಣ್ಣ ನೇಮ್‌ ಪ್ಲೇಟ್‌ ಅಳವಡಿಸಲಾಗಿದೆ. 
(13 / 13)
ಈ ಮೋಟಾರ್‌ಸೈಕಲ್‌ ಅನ್ನು ಯಾರು ಮಾಡಿಫೈ ಮಾಡಿದ್ದು ಎಂಬ ವಿವರದ ಸಣ್ಣ ನೇಮ್‌ ಪ್ಲೇಟ್‌ ಅಳವಡಿಸಲಾಗಿದೆ. 

    ಹಂಚಿಕೊಳ್ಳಲು ಲೇಖನಗಳು