logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Royal Enfield Super Meteor 650: ರಾಯಲ್‌ ಎನ್‌ಫೀಲ್ಡ್‌ನ ಹೊಸ ಮೆಟಿಯರ್‌ ಆಗಮನ, ದರ 3.49 ಲಕ್ಷ ರೂ.ನಿಂದ ಆರಂಭ | ಚಿತ್ರಮಾಹಿತಿ

Royal Enfield Super Meteor 650: ರಾಯಲ್‌ ಎನ್‌ಫೀಲ್ಡ್‌ನ ಹೊಸ ಮೆಟಿಯರ್‌ ಆಗಮನ, ದರ 3.49 ಲಕ್ಷ ರೂ.ನಿಂದ ಆರಂಭ | ಚಿತ್ರಮಾಹಿತಿ

Jan 17, 2023 02:22 PM IST

ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಬೈಕ್‌ ಪ್ರಿಯರಿಗೆ ಸೂಪರ್‌ ಸುದ್ದಿಯೊಂದು ಬಂದಿದೆ. ಕಂಪನಿಯು ನೂತನ ಸೂಪರ್‌ ಮೆಟಿಯರ್‌ ಬೈಕ್‌ ಪರಿಚಯಿಸಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ದರ 3.49 ಲಕ್ಷ ರೂ. ಇದೆ. ಈ ಬೈಕ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

  • ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಬೈಕ್‌ ಪ್ರಿಯರಿಗೆ ಸೂಪರ್‌ ಸುದ್ದಿಯೊಂದು ಬಂದಿದೆ. ಕಂಪನಿಯು ನೂತನ ಸೂಪರ್‌ ಮೆಟಿಯರ್‌ ಬೈಕ್‌ ಪರಿಚಯಿಸಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ದರ 3.49 ಲಕ್ಷ ರೂ. ಇದೆ. ಈ ಬೈಕ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ನೂತನ ರಾಯಲ್‌ ಎನ್‌ಫೀಲ್ಡ್‌ ಮೂರು ಆವೃತ್ತಿಗಳಲ್ಲಿ ಲಭ್ಯ. ಆಸ್ಟ್ರಲ್‌, ಇಂಟರ್‌ಸೆಲ್ಲರ್‌ ಮತ್ತು ಸೆಲೆಸ್ಟಿಯಲ್‌ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ.
(1 / 5)
ನೂತನ ರಾಯಲ್‌ ಎನ್‌ಫೀಲ್ಡ್‌ ಮೂರು ಆವೃತ್ತಿಗಳಲ್ಲಿ ಲಭ್ಯ. ಆಸ್ಟ್ರಲ್‌, ಇಂಟರ್‌ಸೆಲ್ಲರ್‌ ಮತ್ತು ಸೆಲೆಸ್ಟಿಯಲ್‌ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ.
ಇದು ರಾಯಲ್‌ ಎನ್‌ಫೀಲ್ಡ್‌ ಪರಿಚಯಿಸಿದ 650 ಸಿಸಿಯ ಮೂರನೇ ಮಾಡೆಲ್‌ ಆಗಿದೆ. 
(2 / 5)
ಇದು ರಾಯಲ್‌ ಎನ್‌ಫೀಲ್ಡ್‌ ಪರಿಚಯಿಸಿದ 650 ಸಿಸಿಯ ಮೂರನೇ ಮಾಡೆಲ್‌ ಆಗಿದೆ. (HT AUTO)
ಈ ಎಂಜಿನ್‌ ಗರಿಷ್ಠ 7,250 ಆವರ್ತನಕ್ಕೆ 47 ಪಿಎಸ್‌ ಪವರ್‌ ನೀಡುತ್ತದೆ. 5,650 ಆವರ್ತನಕ್ಕೆ 52 ಎನ್‌ಎಂ ಟಾರ್ಕ್‌ ಒದಗಿಸುತ್ತದೆ.
(3 / 5)
ಈ ಎಂಜಿನ್‌ ಗರಿಷ್ಠ 7,250 ಆವರ್ತನಕ್ಕೆ 47 ಪಿಎಸ್‌ ಪವರ್‌ ನೀಡುತ್ತದೆ. 5,650 ಆವರ್ತನಕ್ಕೆ 52 ಎನ್‌ಎಂ ಟಾರ್ಕ್‌ ಒದಗಿಸುತ್ತದೆ.
ಈ ಬೈಕ್‌ನಲ್ಲಿ ಕಂಪನಿಯ ಸ್ವಂತ ಟ್ರಿಪ್ಪರ್‌ ನ್ಯಾವಿಗೇಷನ್‌ ವ್ಯವಸ್ಥೆ ಇದೆ. 
(4 / 5)
ಈ ಬೈಕ್‌ನಲ್ಲಿ ಕಂಪನಿಯ ಸ್ವಂತ ಟ್ರಿಪ್ಪರ್‌ ನ್ಯಾವಿಗೇಷನ್‌ ವ್ಯವಸ್ಥೆ ಇದೆ. 
ಈ ಬೈಕ್‌ನ ಕರ್ಬ್‌ ತೂಕ 241 ಕೆ.ಜಿ. ಇದೆ. ಹೀಗಾಗಿ, ಸೂಪರ್‌ ಮೆಟಿಯರ್‌ 650 ಬೈಕ್‌ ಕಂಪನಿಯ ಹೆಚ್ಚು ತೂಕದ ಬೈಕ್‌ ಆಗಿ ಹೊರಹೊಮ್ಮಿದೆ. ಈ ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ ಇದೆ.
(5 / 5)
ಈ ಬೈಕ್‌ನ ಕರ್ಬ್‌ ತೂಕ 241 ಕೆ.ಜಿ. ಇದೆ. ಹೀಗಾಗಿ, ಸೂಪರ್‌ ಮೆಟಿಯರ್‌ 650 ಬೈಕ್‌ ಕಂಪನಿಯ ಹೆಚ್ಚು ತೂಕದ ಬೈಕ್‌ ಆಗಿ ಹೊರಹೊಮ್ಮಿದೆ. ಈ ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ ಇದೆ.

    ಹಂಚಿಕೊಳ್ಳಲು ಲೇಖನಗಳು