Rudhiram Movie: ರಾಜ್ ಬಿ. ಶೆಟ್ಟಿ, ಅಪರ್ಣಾ ಬಾಲಮುರಳಿ ಅಭಿನಯದ ರುಧಿರಂ ಸಿನಿಮಾ ಬಿಡುಗಡೆ ದಿನಾಂಕ ಹೀಗಿದೆ
Dec 02, 2024 12:11 PM IST
Rudhiram Movie: ನಟ ರಾಜ್ ಬಿ. ಶೆಟ್ಟಿ, ಕನ್ನಡದಲ್ಲಿ ‘45’, ‘ರಕ್ಕಸಪುರದೊಳ್’, ‘ರಾಚಯ್ಯ’ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಅವರು ಮಲಯಾಳಂ ಮತ್ತು ಹಿಂದಿಗೂ ಹೋಗಿ ಬರುತ್ತಿರುತ್ತಾರೆ. ಇದೀಗ ಅವರ ಚಿತ್ರವೊಂದು ಡಿ. 13ರಂದು ಹೆಚ್ಚು ಸದ್ದುಗದ್ದಲವಿಲ್ಲದೆ ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿದೆ.
- Rudhiram Movie: ನಟ ರಾಜ್ ಬಿ. ಶೆಟ್ಟಿ, ಕನ್ನಡದಲ್ಲಿ ‘45’, ‘ರಕ್ಕಸಪುರದೊಳ್’, ‘ರಾಚಯ್ಯ’ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಅವರು ಮಲಯಾಳಂ ಮತ್ತು ಹಿಂದಿಗೂ ಹೋಗಿ ಬರುತ್ತಿರುತ್ತಾರೆ. ಇದೀಗ ಅವರ ಚಿತ್ರವೊಂದು ಡಿ. 13ರಂದು ಹೆಚ್ಚು ಸದ್ದುಗದ್ದಲವಿಲ್ಲದೆ ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿದೆ.