logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Navratri Durgadevi: ಅನನ್ಯಾ ಭಟ್‌, ಸಂಜನಾ ಗಲ್ರಾನಿ, ರಚಿತಾ ಮಹಾಲಕ್ಷ್ಮಿ ಸೇರಿದಂತೆ ದುರ್ಗೆಯ ಅವತಾರವೆತ್ತಿದ ದಕ್ಷಿಣ ಭಾರತದ ನಟಿಯರು

Navratri Durgadevi: ಅನನ್ಯಾ ಭಟ್‌, ಸಂಜನಾ ಗಲ್ರಾನಿ, ರಚಿತಾ ಮಹಾಲಕ್ಷ್ಮಿ ಸೇರಿದಂತೆ ದುರ್ಗೆಯ ಅವತಾರವೆತ್ತಿದ ದಕ್ಷಿಣ ಭಾರತದ ನಟಿಯರು

Oct 22, 2023 09:13 AM IST

ನವರಾತ್ರಿ ಕಳೆಗಟ್ಟಿದೆ. ಇಂದು ನವರಾತ್ರಿಯ 8ನೇ ದಿನ. ಅಕ್ಟೋಬರ್‌ 23ಕ್ಕೆ ಆಯುಧಪೂಜೆ ಹಾಗೂ ಅಕ್ಟೋಬರ್‌ 24 ರಂದು ವಿಜಯದಶಮಿಯೊಂದಿಗೆ ನವರಾತ್ರಿ ಮುಕ್ತಾಯವಾಗುತ್ತದೆ. 

ನವರಾತ್ರಿ ಕಳೆಗಟ್ಟಿದೆ. ಇಂದು ನವರಾತ್ರಿಯ 8ನೇ ದಿನ. ಅಕ್ಟೋಬರ್‌ 23ಕ್ಕೆ ಆಯುಧಪೂಜೆ ಹಾಗೂ ಅಕ್ಟೋಬರ್‌ 24 ರಂದು ವಿಜಯದಶಮಿಯೊಂದಿಗೆ ನವರಾತ್ರಿ ಮುಕ್ತಾಯವಾಗುತ್ತದೆ. 
ನವರಾತ್ರಿ ಆರಂಭವಾದಾಗಿನಿಂದ ಪ್ರತಿ ದಿನವೂ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ದೇವಿಯ ಪ್ರತಿಯೊಂದು ರೂಪವನ್ನು ನೋಡುವುದೇ ಚೆಂದ. ದಕ್ಷಿಣ ಭಾರತದ ಕೆಲವರು ನಟಿಯರು ಸಿನಿಮಾ, ಧಾರಾವಾಹಿಗಳಲ್ಲಿ ದುರ್ಗೆಯ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವರು ನವರಾತ್ರಿಗೆಂದೇ ವಿಶೇಷ ಫೋಟೋಶೂಟ್‌ ಮಾಡಿಸಿದ್ದಾರೆ. 
(1 / 15)
ನವರಾತ್ರಿ ಆರಂಭವಾದಾಗಿನಿಂದ ಪ್ರತಿ ದಿನವೂ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ದೇವಿಯ ಪ್ರತಿಯೊಂದು ರೂಪವನ್ನು ನೋಡುವುದೇ ಚೆಂದ. ದಕ್ಷಿಣ ಭಾರತದ ಕೆಲವರು ನಟಿಯರು ಸಿನಿಮಾ, ಧಾರಾವಾಹಿಗಳಲ್ಲಿ ದುರ್ಗೆಯ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವರು ನವರಾತ್ರಿಗೆಂದೇ ವಿಶೇಷ ಫೋಟೋಶೂಟ್‌ ಮಾಡಿಸಿದ್ದಾರೆ. (PC; Social Media)
ದೇವಿ ಅವತಾರದಲ್ಲಿ ಬಹುಭಾಷಾ ನಟಿ ಮೀನಾ
(2 / 15)
ದೇವಿ ಅವತಾರದಲ್ಲಿ ಬಹುಭಾಷಾ ನಟಿ ಮೀನಾ(PC: Pinterest)
ಕೆಂಪು ಸೀರೆಯುಟ್ಟು, ಕಾಸಗಲ ಕುಂಕುಮ ಹಚ್ಚಿ ದೇವಿಯಂತೆ ಕಂಗೊಳಿಸುತ್ತಿರುವ ಹರಿಪ್ರಿಯಾ
(3 / 15)
ಕೆಂಪು ಸೀರೆಯುಟ್ಟು, ಕಾಸಗಲ ಕುಂಕುಮ ಹಚ್ಚಿ ದೇವಿಯಂತೆ ಕಂಗೊಳಿಸುತ್ತಿರುವ ಹರಿಪ್ರಿಯಾ(PC: Haripirya FB)
ಸೂರ್ಯಕಾಂತಿ , ಸೇವಂತಿ ಧಾರಾವಾಹಿ ನಟಿ ರಚಿತಾ ಮಹಾಲಕ್ಷ್ಮಿ. ರಚಿತಾ ಈಗ ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 
(4 / 15)
ಸೂರ್ಯಕಾಂತಿ , ಸೇವಂತಿ ಧಾರಾವಾಹಿ ನಟಿ ರಚಿತಾ ಮಹಾಲಕ್ಷ್ಮಿ. ರಚಿತಾ ಈಗ ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. (PC: Rachitha Mahalakshmi FB)
‌ದುರ್ಗೆಯ ಅವತಾರದಲ್ಲಿ ಸ್ಯಾಂಡಲ್‌ವುಡ್‌ ನಟಿ , ಗಾಯಕಿ ಅನನ್ಯಾ ಭಟ್
(5 / 15)
‌ದುರ್ಗೆಯ ಅವತಾರದಲ್ಲಿ ಸ್ಯಾಂಡಲ್‌ವುಡ್‌ ನಟಿ , ಗಾಯಕಿ ಅನನ್ಯಾ ಭಟ್(PC: Anananya Bhat FB)
ಮಗಳೊಂದಿಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಸಿನಿಮಾ ನಟಿ ಶ್ವೇತಾ ಶ್ರೀವಾತ್ಸವ್‌ ನವರಾತ್ರಿ ಫೋಟೋಶೂಟ್
(6 / 15)
ಮಗಳೊಂದಿಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಸಿನಿಮಾ ನಟಿ ಶ್ವೇತಾ ಶ್ರೀವಾತ್ಸವ್‌ ನವರಾತ್ರಿ ಫೋಟೋಶೂಟ್
ತ್ರಿಶೂಲಧಾರಿ ಆದಿಶಕ್ತಿಯ ಕಾಸ್ಟ್ಯೂಮ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ
(7 / 15)
ತ್ರಿಶೂಲಧಾರಿ ಆದಿಶಕ್ತಿಯ ಕಾಸ್ಟ್ಯೂಮ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ(PC: Sanjana Galrani FB)
ಹಿರಿಯ ನಟಿ ವಿನಯಾ ಪ್ರಸಾದ್‌ ಪುತ್ರಿ ಪ್ರಥಮಾ ಪ್ರಸಾದ್‌ ರಾವ್‌
(8 / 15)
ಹಿರಿಯ ನಟಿ ವಿನಯಾ ಪ್ರಸಾದ್‌ ಪುತ್ರಿ ಪ್ರಥಮಾ ಪ್ರಸಾದ್‌ ರಾವ್‌(PC: Prathama Prasad Rao FB)
ಕೂಷ್ಮಾಂಡದೇವಿ ಅವತಾರದಲ್ಲಿ ನಟಿ ಅಶ್ವಿತಿ ಶೆಟ್ಟಿ
(9 / 15)
ಕೂಷ್ಮಾಂಡದೇವಿ ಅವತಾರದಲ್ಲಿ ನಟಿ ಅಶ್ವಿತಿ ಶೆಟ್ಟಿ
ಕಾಳರಾತ್ರಿ ಅವತಾರದಲ್ಲಿ ಅಶ್ವಿತಿ ಶೆಟ್ಟಿ
(10 / 15)
ಕಾಳರಾತ್ರಿ ಅವತಾರದಲ್ಲಿ ಅಶ್ವಿತಿ ಶೆಟ್ಟಿ
ಕಾತ್ಯಾಯನಿ ರೂಪದಲ್ಲಿ ಅದ್ವಿತಿ ಶೆಟ್ಟಿ 
(11 / 15)
ಕಾತ್ಯಾಯನಿ ರೂಪದಲ್ಲಿ ಅದ್ವಿತಿ ಶೆಟ್ಟಿ 
ಶೈಲಪುತ್ರಿಯಾಗಿ ಅದ್ವಿತಿ ಶೆಟ್ಟಿ ಫೊಟೋಶೂಟ್
(12 / 15)
ಶೈಲಪುತ್ರಿಯಾಗಿ ಅದ್ವಿತಿ ಶೆಟ್ಟಿ ಫೊಟೋಶೂಟ್(PC: Advithi Shetty)
ಬಹುಭಾಷಾ ನಟಿ ರಮ್ಯಕೃಷ್ಣನ್‌. ಅನೇಕ ಸಿನಿಮಾಗಳಲ್ಲಿ ರಮ್ಯಕೃಷ್ಣನ್‌ ದೇವಿ ಪಾತ್ರದಲಿ ನಟಿಸಿ ಗಮನ ಸೆಳೆದಿದ್ದಾರೆ. 
(13 / 15)
ಬಹುಭಾಷಾ ನಟಿ ರಮ್ಯಕೃಷ್ಣನ್‌. ಅನೇಕ ಸಿನಿಮಾಗಳಲ್ಲಿ ರಮ್ಯಕೃಷ್ಣನ್‌ ದೇವಿ ಪಾತ್ರದಲಿ ನಟಿಸಿ ಗಮನ ಸೆಳೆದಿದ್ದಾರೆ. (PC: Pinterest)
ಮಹಾಕಾಳಿಯಾಗಿ ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ
(14 / 15)
ಮಹಾಕಾಳಿಯಾಗಿ ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ(PC: Radhika Kumaraswamy Facebook)
ಸ್ಯಾಂಡಲ್‌ವುಡ್‌ ನಟಿ ಅನುಪ್ರಭಾಕರ್
(15 / 15)
ಸ್ಯಾಂಡಲ್‌ವುಡ್‌ ನಟಿ ಅನುಪ್ರಭಾಕರ್(PC: Anu Prabhakar FB)

    ಹಂಚಿಕೊಳ್ಳಲು ಲೇಖನಗಳು