Shambho Shiva Shankara Film Gallery: 'ಶಂಭೋ ಶಿವ ಶಂಕರ' ಸಿನಿಮಾ ಮೇಕಿಂಗ್ ಫೋಟೋ ಗ್ಯಾಲರಿ
Oct 11, 2022 10:26 PM IST
ಶಂಕರ್ ಕೋನಮಾನಹಳ್ಳಿ ನಿರ್ದೇಶನದ 'ಶಂಭೋ ಶಿವ ಶಂಕರ' ಚಿತ್ರೀಕರಣ ಮುಗಿದಿದ್ದು ಇತ್ತೀಚೆಗೆ ಸಿನಿಮಾ ಸೆನ್ಸಾರ್ ಕೂಡಾ ಆಗಿದೆ. ಸೆನ್ಸಾರ್ ಮಂಡಳಿಯು ಯಾವುದೇ ಕಟ್, ಮ್ಯೂಟ್ ಇಲ್ಲದೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರದ ಕೆಲವೊಂದು ಮೇಕಿಂಗ್ ಫೋಟೋಗಳು ಇಲ್ಲಿವೆ
- ಶಂಕರ್ ಕೋನಮಾನಹಳ್ಳಿ ನಿರ್ದೇಶನದ 'ಶಂಭೋ ಶಿವ ಶಂಕರ' ಚಿತ್ರೀಕರಣ ಮುಗಿದಿದ್ದು ಇತ್ತೀಚೆಗೆ ಸಿನಿಮಾ ಸೆನ್ಸಾರ್ ಕೂಡಾ ಆಗಿದೆ. ಸೆನ್ಸಾರ್ ಮಂಡಳಿಯು ಯಾವುದೇ ಕಟ್, ಮ್ಯೂಟ್ ಇಲ್ಲದೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರದ ಕೆಲವೊಂದು ಮೇಕಿಂಗ್ ಫೋಟೋಗಳು ಇಲ್ಲಿವೆ