Shanidev and Guru Blessings till March 2024: ಇನ್ನೂ 1 ವರ್ಷ ಈ ರಾಶಿಯವರಿಗೆ ಶನಿ, ಗುರುಗಳ ಆಶೀರ್ವಾದ; ಇವರಷ್ಟು ಅದೃಷ್ಟವಂತರು ಬೇರಿಲ್ಲ
Mar 23, 2023 12:00 PM IST
Shanidev and Guru Blessings till March 2024: ಮುಂದಿನ 12 ತಿಂಗಳವರೆಗೆ, ಕೆಲವು ರಾಶಿಚಕ್ರದವರು ಶನಿ ಮತ್ತು ಗುರು ಗ್ರಹಗಳ ಆಶೀರ್ವಾದವನ್ನು ಪಡೆಯುತ್ತಾರೆ. ಆ ಎರಡು ಗ್ರಹಗಳ ಅನುಗ್ರಹದಿಂದ ಮುಂದಿನ ವರ್ಷ ಈ ರಾಶಿಯವರ ಅದೃಷ್ಟವು ತುಂಬಾ ಹೆಚ್ಚಾಗಿರುತ್ತದೆ.