logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Choo Mantar Press Meet: ಹಾರರ್‌-ಕಾಮಿಡಿ 'ಛೂ ಮಂತರ್‌' ಸುದ್ದಿಗೋಷ್ಠಿಗೆ ಆಗಮಿಸಿದ್ದ ತಾರೆಗಳು...ಫೋಟೋಗ್ಯಾಲರಿ

Choo Mantar Press meet: ಹಾರರ್‌-ಕಾಮಿಡಿ 'ಛೂ ಮಂತರ್‌' ಸುದ್ದಿಗೋಷ್ಠಿಗೆ ಆಗಮಿಸಿದ್ದ ತಾರೆಗಳು...ಫೋಟೋಗ್ಯಾಲರಿ

Jan 03, 2023 05:42 PM IST

ಶರಣ್‌ ಮೊದಲ ಬಾರಿಗೆ ಹಾರರ್‌-ಕಾಮಿಡಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು ಈ 'ಛೂ ಮಂತರ್‌' ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ತೆರೆ ಕಾಣುತ್ತಿದೆ. ಇತ್ತೀಚೆಗೆ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಏರ್ಪಡಿಸಿತ್ತು. 

  • ಶರಣ್‌ ಮೊದಲ ಬಾರಿಗೆ ಹಾರರ್‌-ಕಾಮಿಡಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು ಈ 'ಛೂ ಮಂತರ್‌' ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ತೆರೆ ಕಾಣುತ್ತಿದೆ. ಇತ್ತೀಚೆಗೆ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಏರ್ಪಡಿಸಿತ್ತು. 
ಶರಣ್‌, ಅದಿತಿ ಪ್ರಭುದೇವ ಸೇರಿದಂತೆ ಚಿತ್ರದ ಇತರ ನಟ-ನಟಿಯರು, ತಂತ್ರಜ್ಞರು ಈ ಪ್ರೆಸ್‌ಮೀಟ್‌ಗೆ ಆಗಮಿಸಿದ್ದರು. 
(1 / 8)

ಚಿತ್ರತಂಡ ಇತ್ತೀಚೆಗೆ 'ಛೂ ಮಂತರ್‌' ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಪೋಸ್ಟರ್‌ ಬಹಳ ಗಮನ ಸೆಳೆದಿದೆ. 
(2 / 8)

'ಛೂ ಮಂತರ್‌' ಚಿತ್ರತಂಡ
(3 / 8)
'ಛೂ ಮಂತರ್‌' ಚಿತ್ರತಂಡ
 'ಛೂ ಮಂತರ್‌' ಚಿತ್ರದಲ್ಲಿ ಶರಣ್‌ಗೆ ಜೋಡಿಯಾಗಿ ನಟಿಸುತ್ತಿರುವ ಅದಿತಿ ಪ್ರಭುದೇವ. 
(4 / 8)
 'ಛೂ ಮಂತರ್‌' ಚಿತ್ರದಲ್ಲಿ ಶರಣ್‌ಗೆ ಜೋಡಿಯಾಗಿ ನಟಿಸುತ್ತಿರುವ ಅದಿತಿ ಪ್ರಭುದೇವ. 
ಪ್ರಭು ಮುಂಡ್ಕರ್‌
(5 / 8)
ಪ್ರಭು ಮುಂಡ್ಕರ್‌
ಪ್ರಭು ಮುಂಡ್ಕರ್‌ ನಾಯಕಿಯಾಗಿ ಮೇಘಾ ಗಾಂವ್ಕರ್‌
(6 / 8)
ಪ್ರಭು ಮುಂಡ್ಕರ್‌ ನಾಯಕಿಯಾಗಿ ಮೇಘಾ ಗಾಂವ್ಕರ್‌
ಚಿತ್ರದಲ್ಲಿ ಅದಿತಿ ಪ್ರಭುದೇವ ಹಾಗೂ ಶರಣ್ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕ, ಲಂಡನ್‌ ಹಾಗೂ ಇನ್ನಿತರ ಕಡೆಗಳಲ್ಲಿ 'ಛೂ ಮಂತರ್' ಸಿನಿಮಾ ಚಿತ್ರೀಕರಣ ಜರುಗಿದೆ.
(7 / 8)

ಅನೇಕ ಸಿನಿಮಾಗಳಲ್ಲಿ ಶರಣ್‌ ಜೊತೆ ನಟಿಸಿರುವ ಹಾಸ್ಯ ನಟ ಚಿಕ್ಕಣ್ಣ, ಈ ಚಿತ್ರದಲ್ಲಿ ಕೂಡಾ ಇದ್ದಾರೆ. ಶರಣ್‌ ಹಾಗೂ ಚಿಕ್ಕಣ ಇಬ್ಬರ ಕಾಂಬಿನೇಷನ್‌, ಸಿನಿಪ್ರಿಯರನ್ನು ನಕ್ಕು ನಲಿಸುವುದು ಗ್ಯಾರಂಟಿ. ಸುದ್ದಿಗೋಷ್ಠಿಗೆ ಚಿಕ್ಕಣ್ಣ ಗೈರಾಗಿದ್ದರು. 
(8 / 8)

    ಹಂಚಿಕೊಳ್ಳಲು ಲೇಖನಗಳು