logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Skoda Rapid: ಈ ಸುಂದರ ಕಾರು ನಿಮ್ಮಿಂದ ಖರೀದಿಸಲಾಗದು, ಸ್ಕೋಡಾ ರಾಪಿಡ್‌ ಕ್ಯಾಬ್ರಿಯೊಲೆಟ್‌ ಚಿತ್ರ ಮಾಹಿತಿ

Skoda Rapid: ಈ ಸುಂದರ ಕಾರು ನಿಮ್ಮಿಂದ ಖರೀದಿಸಲಾಗದು, ಸ್ಕೋಡಾ ರಾಪಿಡ್‌ ಕ್ಯಾಬ್ರಿಯೊಲೆಟ್‌ ಚಿತ್ರ ಮಾಹಿತಿ

May 06, 2023 12:39 PM IST

ಇದು ಸ್ಕೋಡಾ ರಾಪಿಡ್‌ನ ಕ್ಯಾಬ್ರಿಯೊಲೆಟ್‌ ಆವೃತ್ತಿ. ಇದನ್ನು ಗ್ರೂಪ್ ಅಕಾಡೆಮಿಯ ಡ್ಯುಯಲ್ ವೊಕೇಶನಲ್ ಟ್ರೈನಿಂಗ್ ಇನ್ ಮೆಕಾಟ್ರಾನಿಕ್ಸ್ (Group Academy's Dual Vocational Training in Mechatronics program) ವಿದ್ಯಾರ್ಥಿಗಳು ವಿನ್ಯಾಸ ಮಾಡಿದ್ದಾರೆ. ಹೀಗಾಗಿ, ಇದು ಖರೀದಿಸಲಾಗದ ಸುಂದರ ಕಾರು.

  • ಇದು ಸ್ಕೋಡಾ ರಾಪಿಡ್‌ನ ಕ್ಯಾಬ್ರಿಯೊಲೆಟ್‌ ಆವೃತ್ತಿ. ಇದನ್ನು ಗ್ರೂಪ್ ಅಕಾಡೆಮಿಯ ಡ್ಯುಯಲ್ ವೊಕೇಶನಲ್ ಟ್ರೈನಿಂಗ್ ಇನ್ ಮೆಕಾಟ್ರಾನಿಕ್ಸ್ (Group Academy's Dual Vocational Training in Mechatronics program) ವಿದ್ಯಾರ್ಥಿಗಳು ವಿನ್ಯಾಸ ಮಾಡಿದ್ದಾರೆ. ಹೀಗಾಗಿ, ಇದು ಖರೀದಿಸಲಾಗದ ಸುಂದರ ಕಾರು.
ಸ್ಕೋಡಾ ಆಟೋ ಕಂಪನಿಯು ರಾಪಿಡ್‌ನ ಕ್ಯಾಬ್ರಿಯೊಲೆಟ್‌ ಆವೃತ್ತಿಯನ್ನು ಅನಾವರಣ ಮಾಡಿದೆ. ಆದರೆ, ಈ ಕಾರನ್ನು ಕಂಪನಿ ಮಾರಾಟ ಮಾಡುವುದಿಲ್ಲ.
(1 / 11)

ಇದು ಭಾರತದ ವಿದ್ಯಾರ್ಥಿಗಳ ಕಾರು ಪ್ರಾಜೆಕ್ಟ್‌. ಗ್ರೂಪ್‌ ಅಕಾಡೆಮಿಯ ಆಯ್ದ ವಿದ್ಯಾರ್ಥಿಗಳು ಡ್ಯೂಯೆಲ್‌ ವೊಕೆಷನಲ್‌ ಟ್ರೇನಿಂಗ್‌ನಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಇದು ಸ್ಕೋಡಾ ರಾಪಿಡ್‌ ಸೆಡಾನ್‌ ಕಾರಿನ ವಿನೂತನ ವಿನ್ಯಾಸದ ಆವೃತ್ತಿಯಾಗಿದೆ. 
(2 / 11)

ಈ ಪ್ರಾಜೆಕ್ಟ್‌ ಮೂಲಕ ವಾಹನೋದ್ಯಮದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಅನುಭವ, ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳ ಥಿಯರಿ ಜ್ಞಾನವನ್ನು ಪ್ರಾಕ್ಟಿಕಲ್‌ ಜ್ಞಾನವಾಗಿ ಪರಿವರ್ತಿಸಲು ಈ ಪ್ರಾಜೆಕ್ಟ್‌ ನೆರವಾಗುತ್ತದೆ. 
(3 / 11)

ರಾಪಿಡ್‌ ಮಾಡೆಲ್‌ ಅನ್ನು ಸ್ಕೋಡಾ ಇಂಡಿಯಾವು ಹಿಂತೆಗೆದುಕೊಳ್ಳುತ್ತಿದೆ. ಆದರೆ, ಮೆಕ್ರಾಟ್ರಾನಿಕ್ಸ್‌ ವಿದ್ಯಾರ್ಥಿಗಳು ರಾಪಿಡ್‌ನ ಹಾರ್ಡ್‌ಟಾಪ್‌ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮೇಲ್ಚಾವಣಿ ಇಲ್ಲದ  ಆವೃತ್ತಿಯಾಗಿದೆ. 
(4 / 11)

ಈ ಸ್ಕೋಡಾ ರಾಪಿಡ್‌ ಆವೃತ್ತಿಯು ನೋಡಲು ಅತ್ಯಾಕರ್ಷಕವಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆಗೆ ಸಾಣೆ ಹಿಡಿದಿದೆ.
(5 / 11)

ಮುಂಭಾಗದ ಬಾನೆಟ್‌ಗೆ ಎಲ್‌ಇಡಿ ಲಿಪ್ ಲೈಟಿಂಗ್ ಅಳವಡಿಸಲಾಗಿದೆ.  ಬೂಟ್‌ಲಿಡ್‌ನಲ್ಲಿ ಹೊಳೆಯುವ ಸ್ಕೋಡಾ ಲೊಗೊ ಇದೆ. 
(6 / 11)

ಕಾರಿನ ಇಂಟೀರಿಯರ್‌ ಕೂಡ ಆಕರ್ಷಕವಾಗಿದೆ. ಟ್ಯಾಬ್‌ ಶೈಲಿಯ ಇನ್ಫೋಟೈನ್‌ಮೆಂಟ್ ಪರದೆಯನ್ನು ಹೊಂದಿದೆ. 
(7 / 11)

ಸ್ಪೋರ್ಟಿ ಲುಕ್‌ನ ಎಗ್ಸಾಸ್ಟ್‌ ಸಿಸ್ಟಮ್‌ ಇದೆ. 
(8 / 11)
ಸ್ಪೋರ್ಟಿ ಲುಕ್‌ನ ಎಗ್ಸಾಸ್ಟ್‌ ಸಿಸ್ಟಮ್‌ ಇದೆ. 
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಕಾರು.
(9 / 11)
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಕಾರು.
ಸ್ಕಿಲ್‌ ಇಂಡಿಯಾ ಮತ್ತು ವೊಕೆಷನಲ್‌ ಸ್ಕೂಲ್‌ನ ತರಬೇತಿಯ ಕುರಿತು ಈ ಕಾರಿನಲ್ಲಿ ಹೈಲೈಟ್‌ ಮಾಡಲಾಗಿದೆ. 
(10 / 11)
ಸ್ಕಿಲ್‌ ಇಂಡಿಯಾ ಮತ್ತು ವೊಕೆಷನಲ್‌ ಸ್ಕೂಲ್‌ನ ತರಬೇತಿಯ ಕುರಿತು ಈ ಕಾರಿನಲ್ಲಿ ಹೈಲೈಟ್‌ ಮಾಡಲಾಗಿದೆ. 
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಕಾರಿನ ಕುರಿತು ವಾಹನಪ್ರಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 
(11 / 11)
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಕಾರಿನ ಕುರಿತು ವಾಹನಪ್ರಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು