logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Meera Jasmine In Bra: ಮೀರಾ ಜಾಸ್ಮಿನ್‌ ನೋಡಿ 'ಟೂ ಹಾಟ್' ಎಂದು ಉದ್ಗಾರ ತೆಗೆದ ನೆಟ್ಟಿಗರು.. ಅದಕ್ಕೆ ಕಾರಣ; ಈ ಫೋಟೋ..

Meera Jasmine In Bra: ಮೀರಾ ಜಾಸ್ಮಿನ್‌ ನೋಡಿ 'ಟೂ ಹಾಟ್' ಎಂದು ಉದ್ಗಾರ ತೆಗೆದ ನೆಟ್ಟಿಗರು.. ಅದಕ್ಕೆ ಕಾರಣ; ಈ ಫೋಟೋ..

Sep 24, 2022 10:32 AM IST

ಒಂದು ಕಾಲದಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿಯಾಗಿ ಮಿಂಚಿದ ನಟಿಯರ ಪೈಕಿ ಮೀರಾ ಜಾಸ್ಮಿನ್‌ ಸಹ ಒಬ್ಬರು. ಇದೀಗ ಬಣ್ಣದ ಲೋಕದಿಂದ ಅಂತರವನ್ನು ಕಾಯ್ದುಕೊಂಡಿರುವ ಮೀರಾ, ಇತ್ತೀಚಿನ ಕೆಲ ತಿಂಗಳ ಹಿಂದೆ ಸೋಷಿಯಲ್‌ ಮೀಡಿಯಾಕ್ಕೂ ಎಂಟ್ರಿಕೊಟ್ಟು ಮತ್ತೆ ಸುದ್ದಿಯಲ್ಲಿದ್ದರು. ಇದೀಗ ಅದೇ ಜಾಲತಾಣದಲ್ಲಿ ಬಗೆಬಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕವೇ ಮೀರಾ ಮಿಂಚುತ್ತಿದ್ದಾರೆ. ಇದೀಗ ಬ್ರಾ ಧರಿಸಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

  • ಒಂದು ಕಾಲದಲ್ಲಿ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ನಟಿಯಾಗಿ ಮಿಂಚಿದ ನಟಿಯರ ಪೈಕಿ ಮೀರಾ ಜಾಸ್ಮಿನ್‌ ಸಹ ಒಬ್ಬರು. ಇದೀಗ ಬಣ್ಣದ ಲೋಕದಿಂದ ಅಂತರವನ್ನು ಕಾಯ್ದುಕೊಂಡಿರುವ ಮೀರಾ, ಇತ್ತೀಚಿನ ಕೆಲ ತಿಂಗಳ ಹಿಂದೆ ಸೋಷಿಯಲ್‌ ಮೀಡಿಯಾಕ್ಕೂ ಎಂಟ್ರಿಕೊಟ್ಟು ಮತ್ತೆ ಸುದ್ದಿಯಲ್ಲಿದ್ದರು. ಇದೀಗ ಅದೇ ಜಾಲತಾಣದಲ್ಲಿ ಬಗೆಬಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕವೇ ಮೀರಾ ಮಿಂಚುತ್ತಿದ್ದಾರೆ. ಇದೀಗ ಬ್ರಾ ಧರಿಸಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.
2001ರಲ್ಲಿ ಮಲಯಾಳಂನ ಸೂತ್ರಧಾರನ್‌ ಸಿನಿಮಾ ಮೂಲಕ ಎಂಟ್ರಕೊಟ್ಟಿದ್ದ ಮೀರಾ, ಕೇವಲ ಎರಡೇ ವರ್ಷದಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಮಿಂಚು ಹರಿಸಿದರು.
(1 / 6)
2001ರಲ್ಲಿ ಮಲಯಾಳಂನ ಸೂತ್ರಧಾರನ್‌ ಸಿನಿಮಾ ಮೂಲಕ ಎಂಟ್ರಕೊಟ್ಟಿದ್ದ ಮೀರಾ, ಕೇವಲ ಎರಡೇ ವರ್ಷದಲ್ಲಿ ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಮಿಂಚು ಹರಿಸಿದರು.(Twitter/ Meera Jasmine)
2004ರಲ್ಲಿ ಪುನೀತ್‌ ರಾಜ್‌ಕುಮಾರ್‌ ನಟನೆಯ ಮೌರ್ಯ ಸಿನಿಮಾದಲ್ಲಿ ನಟಿಸಿದ ಮೀರಾ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಸಿನಿಮಾಗಳಲ್ಲಿಯೂ ನಟಿಸಿ ಕನ್ನಡಿಗರಿಂದ ಮೆಚ್ಚುಗೆ ಪಡೆದರು.
(2 / 6)
2004ರಲ್ಲಿ ಪುನೀತ್‌ ರಾಜ್‌ಕುಮಾರ್‌ ನಟನೆಯ ಮೌರ್ಯ ಸಿನಿಮಾದಲ್ಲಿ ನಟಿಸಿದ ಮೀರಾ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಸಿನಿಮಾಗಳಲ್ಲಿಯೂ ನಟಿಸಿ ಕನ್ನಡಿಗರಿಂದ ಮೆಚ್ಚುಗೆ ಪಡೆದರು.(Twitter/ Meera Jasmine)
ಅದಾದ ಮೇಲೆ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೇ ಹೆಚ್ಚು ಸಕ್ರಿಯರಾದರು. 2006ರಲ್ಲಿ ಕನ್ನಡದಲ್ಲಿ ಬಂದ ಹೂ ಚಿತ್ರವೇ ಅವರ ಕೊನೆಯ ಕನ್ನಡ ಸಿನಿಮಾ.
(3 / 6)
ಅದಾದ ಮೇಲೆ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೇ ಹೆಚ್ಚು ಸಕ್ರಿಯರಾದರು. 2006ರಲ್ಲಿ ಕನ್ನಡದಲ್ಲಿ ಬಂದ ಹೂ ಚಿತ್ರವೇ ಅವರ ಕೊನೆಯ ಕನ್ನಡ ಸಿನಿಮಾ.(Twitter/ Meera Jasmine)
2014ರಲ್ಲಿ ಅನಿಲ್‌ ಜಾನ್‌ ಅವರನ್ನು ವರಿಸಿದ ಬಳಿಕ ಆಗೊಂದು ಈಗೊಂದು ಎಂಬಂತೆ ಸಿನಿಮಾದಲ್ಲಿ ನಟಿಸಿದರಾದರೂ, ಅವರ ಬತ್ತಳಿಕೆಯಿಂದ ಹೆಚ್ಚೆಚ್ಚು ಸಿನಿಮಾಗಳು ಮೂಡಿಬರಲಿಲ್ಲ.
(4 / 6)
2014ರಲ್ಲಿ ಅನಿಲ್‌ ಜಾನ್‌ ಅವರನ್ನು ವರಿಸಿದ ಬಳಿಕ ಆಗೊಂದು ಈಗೊಂದು ಎಂಬಂತೆ ಸಿನಿಮಾದಲ್ಲಿ ನಟಿಸಿದರಾದರೂ, ಅವರ ಬತ್ತಳಿಕೆಯಿಂದ ಹೆಚ್ಚೆಚ್ಚು ಸಿನಿಮಾಗಳು ಮೂಡಿಬರಲಿಲ್ಲ.(Twitter/ Meera Jasmine)
ಈ ನಡುವೆ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದ ಮೀರಾ, ಇತ್ತೀಚೆಗಷ್ಟೇ ಅಲ್ಲಿಯೂ ಎಂಟ್ರಿಕೊಟ್ಟು, ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿಕೊಂಡು ಅಭಿಮಾನಿಗಳಗೂ ಸರ್ಪ್ರೈಸ್‌ ನೀಡುತ್ತಿರುತ್ತಾರೆ.
(5 / 6)
ಈ ನಡುವೆ ಸೋಷಿಯಲ್‌ ಮೀಡಿಯಾದಿಂದ ದೂರವೇ ಉಳಿದಿದ್ದ ಮೀರಾ, ಇತ್ತೀಚೆಗಷ್ಟೇ ಅಲ್ಲಿಯೂ ಎಂಟ್ರಿಕೊಟ್ಟು, ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿಕೊಂಡು ಅಭಿಮಾನಿಗಳಗೂ ಸರ್ಪ್ರೈಸ್‌ ನೀಡುತ್ತಿರುತ್ತಾರೆ.(Twitter/ Meera Jasmine)
ಇದೀಗ ಬ್ರಾ ಧರಿಸಿ ತಮ್ಮ ಗ್ಲಾಮರ್‌ ಪ್ರದರ್ಶಿಸಿರುವ ಜಾಸ್ಮೀನ್‌ ಫೋಟೋಗೆ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದೆ. ಕಮೆಂಟ್‌ಗಳ ಮಳೆಯನ್ನೇ ಸುರಿಸುತ್ತಿದ್ದಾರೆ.
(6 / 6)
ಇದೀಗ ಬ್ರಾ ಧರಿಸಿ ತಮ್ಮ ಗ್ಲಾಮರ್‌ ಪ್ರದರ್ಶಿಸಿರುವ ಜಾಸ್ಮೀನ್‌ ಫೋಟೋಗೆ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದೆ. ಕಮೆಂಟ್‌ಗಳ ಮಳೆಯನ್ನೇ ಸುರಿಸುತ್ತಿದ್ದಾರೆ.(Twitter/ Meera Jasmine)

    ಹಂಚಿಕೊಳ್ಳಲು ಲೇಖನಗಳು