ಮಾರ್ಗಶಿರ ಮಾಸದಲ್ಲಿ ವಿವಿಧ ರಾಜಯೋಗಗಳಿಂದ 3 ರಾಶಿಯವರಿಗೆ ಅದೃಷ್ಟ; ವೃತ್ತಿ, ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಲಾಭ
Dec 04, 2024 10:01 AM IST
ಮಾರ್ಗಶಿರ ಮಾಸ ಆರಂಭವಾಗಿದ್ದು, ಈ ಮಾಸದಲ್ಲಿ ವಿವಿಧ ರಾಜಯೋಗಗಳು ಸಂಭವಿಸಲಿವೆ. ಇದರಿಂದ 3 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಗ್ರಹಗಳ ಚಲನೆ ಮತ್ತು ರಾಜಯೋಗಗಳಿಂದಾಗಿ ಕೆಲವು ರಾಶಿಚಕ್ರದವರು ತಿಂಗಳು ಪೂರ್ತಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಯಾವುದು ಅದೃಷ್ಟದ ರಾಶಿ ನೋಡಿ.
- ಮಾರ್ಗಶಿರ ಮಾಸ ಆರಂಭವಾಗಿದ್ದು, ಈ ಮಾಸದಲ್ಲಿ ವಿವಿಧ ರಾಜಯೋಗಗಳು ಸಂಭವಿಸಲಿವೆ. ಇದರಿಂದ 3 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಗ್ರಹಗಳ ಚಲನೆ ಮತ್ತು ರಾಜಯೋಗಗಳಿಂದಾಗಿ ಕೆಲವು ರಾಶಿಚಕ್ರದವರು ತಿಂಗಳು ಪೂರ್ತಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಯಾವುದು ಅದೃಷ್ಟದ ರಾಶಿ ನೋಡಿ.