Friday Rituals: ಶುಕ್ರವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ; ಲಕ್ಷ್ಮೀ ಮುನಿಯುವುದು ಗ್ಯಾರೆಂಟಿ
Jan 09, 2024 07:51 PM IST
Friday Rituals: ನಮ್ಮ ಹಿರಿಯರು ಹಿಂದಿನಿಂದಲೂ ಕೆಲವೊಂದು ಆಚರಣೆ, ನಡವಳಿಕೆ, ರೂಢಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಅವರ ಪ್ರಕಾರ ಶುಕ್ರವಾರದಂದು ನಾವು ಮಾಡುವ ಕೆಲವು ತಪ್ಪುಗಳು ನಮ್ಮನ್ನು ಕಷ್ಟಕ್ಕೆ ಗುರಿ ಮಾಡಬಹುದು.
- Friday Rituals: ನಮ್ಮ ಹಿರಿಯರು ಹಿಂದಿನಿಂದಲೂ ಕೆಲವೊಂದು ಆಚರಣೆ, ನಡವಳಿಕೆ, ರೂಢಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಅವರ ಪ್ರಕಾರ ಶುಕ್ರವಾರದಂದು ನಾವು ಮಾಡುವ ಕೆಲವು ತಪ್ಪುಗಳು ನಮ್ಮನ್ನು ಕಷ್ಟಕ್ಕೆ ಗುರಿ ಮಾಡಬಹುದು.