logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಜತೆ ಒಲಿಂಪಿಕ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿರುವ ವಿಶ್ವದ ಏಕೈಕ ವ್ಯಕ್ತಿ ಇವರು

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಜತೆ ಒಲಿಂಪಿಕ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿರುವ ವಿಶ್ವದ ಏಕೈಕ ವ್ಯಕ್ತಿ ಇವರು

Aug 04, 2024 12:44 PM IST

Kobe Bryant: ಮನರಂಜನಾ ಕ್ಷೇತ್ರದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಒಲಿಂಪಿಕ್ಸ್​ ಚಿನ್ನದ ಪದಕ ಗೆದ್ದಿರುವ ವ್ಯಕ್ತಿ ಯಾರು? ಇಲ್ಲಿದೆ ವಿವರ.

  • Kobe Bryant: ಮನರಂಜನಾ ಕ್ಷೇತ್ರದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಒಲಿಂಪಿಕ್ಸ್​ ಚಿನ್ನದ ಪದಕ ಗೆದ್ದಿರುವ ವ್ಯಕ್ತಿ ಯಾರು? ಇಲ್ಲಿದೆ ವಿವರ.
ಯಾವುದೇ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ಸಾಧನೆ ಮಾಡಿದರೆ ಆತ ಚರಿತ್ರೆ ಸೃಷ್ಟಿಸುತ್ತಾನೆ. ಒಂದು ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ ಮತ್ತೊಂದು ಕ್ಷೇತ್ರದಲ್ಲೂ ಸಾಧನೆಯ ಶಿಖರ ಏರುವುದು ಸುಲಭದ ಮಾತಲ್ಲ. ಇಂತಹ ಸಾಧಕರು ಸಿಗುವುದು ತುಂಬಾ ಅಪರೂಪ.
(1 / 5)

ಆದರೆ ಇಲ್ಲೊಬ್ಬ ಕ್ರೀಡಾಪಟು ಕ್ರೀಡೆಯ ಜೊತೆಗೆ ಮನರಂಜನಾ ಕ್ಷೇತ್ರದಲ್ಲೂ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲೂ ನೀಡಲಾಗುವ ಅತ್ಯುನ್ನತ್ತ ಗೌರವಗಳನ್ನು ಪಡೆಯುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
(2 / 5)

ಆ ಸಾಧಕನ ಹೆಸರು ಅಮೆರಿಕದ ಬಾಸ್ಕೆಟ್‌ಬಾಲ್ ತಾರೆ ಕೋಬ್ ಬ್ರ್ಯಾಂಟ್. ಅವರು ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ, ಮನರಂಜನಾ ಕ್ಷೇತ್ರದಲ್ಲಿ ನೀಡುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನೂ ಗೆದ್ದು ಬೀಗಿದ್ದಾರೆ.
(3 / 5)

ಕೋಬ್ ಬ್ರ್ಯಾಂಟ್ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ ಮತ್ತು 2012ರ ಲಂಡನ್ ಒಲಿಂಪಿಕ್ಸ್​​ನಲ್ಲಿ ಸತತ ಎರಡು ಚಿನ್ನ ಗೆದ್ದಿದ್ದರು. 2018ರ ಮಾರ್ಚ್​ 4ರಂದು ನಡೆದ 90ನೇ ಅಕಾಡೆಮಿ ಸಮಾರಂಭದಲ್ಲಿ ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರಕ್ಕಾಗಿ ಆಸ್ಕರ್​ ಗೆದ್ದಿದ್ದರು.
(4 / 5)

ಬ್ರ್ಯಾಂಟ್‌ ಅವರು ಬರೆದು ನಿರೂಪಿಸಿದ 'ಡಿಯರ್ ಬಾಸ್ಕೆಟ್‌ಬಾಲ್' ಎಂಬ ಐದೂವರೆ ನಿಮಿಷಗಳ ಕಿರುಚಿತ್ರ ಇದಾಗಿತ್ತು. ನಿರ್ದೇಶನ ಮಾಡಿದ್ದ ಗ್ಲೆನ್ ಕೀನ್ ಅವರೊಂದಿಗೆ ಈ ಆಸ್ಕರ್​ ಅವಾರ್ಡ್ ಸ್ವೀಕರಿಸಿದ್ದರು.
(5 / 5)

    ಹಂಚಿಕೊಳ್ಳಲು ಲೇಖನಗಳು