logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone 16: ಹೊಸ ಐಫೋನ್‌ 16 ಖರೀದಿಸ್ತೀರಾ? ಒಂದ್ನಿಮಿಷ, ಈ 5 ಫ್ಯಾಕ್ಟ್‌ಗಳನ್ನು ತಿಳಿದುಕೊಳ್ಳಿ

iPhone 16: ಹೊಸ ಐಫೋನ್‌ 16 ಖರೀದಿಸ್ತೀರಾ? ಒಂದ್ನಿಮಿಷ, ಈ 5 ಫ್ಯಾಕ್ಟ್‌ಗಳನ್ನು ತಿಳಿದುಕೊಳ್ಳಿ

Oct 01, 2024 11:26 AM IST

ಆಪಲ್‌ ಕಂಪನಿಯು ಇತ್ತೀಚೆಗೆ ಐಫೋನ್‌ 16 ಎಂಬ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಖರೀದಿಸುವ ಬಯಕೆ ಸಾಕಷ್ಟು ಜನರಿಗೆ ಇರಬಹುದು. ಅದಕ್ಕೂ ಮೊದಲು ಈ ಐಫೋನ್‌ನ ಒಂದಿಷ್ಟು ಫ್ಯಾಕ್ಟ್‌ಗಳನ್ನು ತಿಳಿದುಕೊಳ್ಳೋಣ.

ಆಪಲ್‌ ಕಂಪನಿಯು ಇತ್ತೀಚೆಗೆ ಐಫೋನ್‌ 16 ಎಂಬ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಖರೀದಿಸುವ ಬಯಕೆ ಸಾಕಷ್ಟು ಜನರಿಗೆ ಇರಬಹುದು. ಅದಕ್ಕೂ ಮೊದಲು ಈ ಐಫೋನ್‌ನ ಒಂದಿಷ್ಟು ಫ್ಯಾಕ್ಟ್‌ಗಳನ್ನು ತಿಳಿದುಕೊಳ್ಳೋಣ.
ಆಪಲ್‌ ಸ್ಟಿಕ್ಕರ್‌ ಇಲ್ಲ: ಐಫೋನ್ 16 ಬಾಕ್ಸ್ ಒಳಗೆ ಐಕಾನಿಕ್ ಆಪಲ್ ಸ್ಟಿಕ್ಕರ್ ಇರುವುದಿಲ್ಲ. ಕಂಪನಿಯು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತ್ಯಜಿಸುವ  ಗುರಿ ಇಟ್ಟುಕೊಂಡಿದೆ. ಹೀಗಾಗಿ ಈ ಆಪಲ್‌ ಸ್ಟಿಕ್ಕರ್‌ಗೆ ಕೊಕ್‌ ನೀಡಿದೆ. ಐಫೋನ್ 16 ಸರಣಿಯು ಶೇಕಡ 100ರಷ್ಟು ಫೈಬರ್ ಪ್ಯಾಕೇಜಿಂಗ್ ನಲ್ಲಿ ಬರುತ್ತದೆ. 
(1 / 5)
ಆಪಲ್‌ ಸ್ಟಿಕ್ಕರ್‌ ಇಲ್ಲ: ಐಫೋನ್ 16 ಬಾಕ್ಸ್ ಒಳಗೆ ಐಕಾನಿಕ್ ಆಪಲ್ ಸ್ಟಿಕ್ಕರ್ ಇರುವುದಿಲ್ಲ. ಕಂಪನಿಯು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತ್ಯಜಿಸುವ  ಗುರಿ ಇಟ್ಟುಕೊಂಡಿದೆ. ಹೀಗಾಗಿ ಈ ಆಪಲ್‌ ಸ್ಟಿಕ್ಕರ್‌ಗೆ ಕೊಕ್‌ ನೀಡಿದೆ. ಐಫೋನ್ 16 ಸರಣಿಯು ಶೇಕಡ 100ರಷ್ಟು ಫೈಬರ್ ಪ್ಯಾಕೇಜಿಂಗ್ ನಲ್ಲಿ ಬರುತ್ತದೆ. (Ayushmann Chawla/HT Tech)
ಐಫೋನ್ 16 ಕ್ಯಾಮೆರಾವು ಮ್ಯಾಕ್ರೋ ಶಾಟ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಐಫೋನ್ 16ನಲ್ಲಿ ಆಟೋಫೋಕಸ್ ಹೊಂದಿರುವ 12 ಎಂಪಿ ಅಲ್ಟ್ರಾ ವೈಡ್ ಕ್ಯಾಮೆರಾ ಮ್ಯಾಕ್ರೋ ಛಾಯಾಗ್ರಹಣ ಇದೆ. ಅಲ್ಟ್ರಾ ವೈಡ್ ಕ್ಯಾಮೆರಾ ಹೆಚ್ಚಿನ ಇಮೇಜ್ ಗುಣಮಟ್ಟಕ್ಕಾಗಿ 2.6 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುತ್ತದೆ ಎಂದು ಹೇಳಲಾಗಿದೆ. 
(2 / 5)
ಐಫೋನ್ 16 ಕ್ಯಾಮೆರಾವು ಮ್ಯಾಕ್ರೋ ಶಾಟ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಐಫೋನ್ 16ನಲ್ಲಿ ಆಟೋಫೋಕಸ್ ಹೊಂದಿರುವ 12 ಎಂಪಿ ಅಲ್ಟ್ರಾ ವೈಡ್ ಕ್ಯಾಮೆರಾ ಮ್ಯಾಕ್ರೋ ಛಾಯಾಗ್ರಹಣ ಇದೆ. ಅಲ್ಟ್ರಾ ವೈಡ್ ಕ್ಯಾಮೆರಾ ಹೆಚ್ಚಿನ ಇಮೇಜ್ ಗುಣಮಟ್ಟಕ್ಕಾಗಿ 2.6 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುತ್ತದೆ ಎಂದು ಹೇಳಲಾಗಿದೆ. (Ayushmann Chawla/HT Tech)
ಐಫೋನ್ 16 ಆಡಿಯೊ ಮಿಕ್ಸ್ ಎಂಬ ಹೊಸ  ಫೀಚರ್‌ ಹೊಂದಿದೆ. ಇದು ಬಳಕೆದಾರರಿಗೆ ಕ್ಯಾಮೆರಾದಲ್ಲಿನ ವ್ಯಕ್ತಿಯ ಧ್ವನಿಯ ಮೇಲೆ ಕೇಂದ್ರೀಕರಿಸಲು ನೆರವಾಗುತ್ತದೆ. ವಿಡಿಯೋವನ್ನು ವೃತ್ತಿಪರ ಸ್ಟುಡಿಯೋದೊಳಗೆ ರೆಕಾರ್ಡ್ ಮಾಡಲಾಗಿದೆ ಎಂಬ ಫೀಲ್‌ ಇದರಿಂದ ದೊರಕುತ್ತದೆ.
(3 / 5)
ಐಫೋನ್ 16 ಆಡಿಯೊ ಮಿಕ್ಸ್ ಎಂಬ ಹೊಸ  ಫೀಚರ್‌ ಹೊಂದಿದೆ. ಇದು ಬಳಕೆದಾರರಿಗೆ ಕ್ಯಾಮೆರಾದಲ್ಲಿನ ವ್ಯಕ್ತಿಯ ಧ್ವನಿಯ ಮೇಲೆ ಕೇಂದ್ರೀಕರಿಸಲು ನೆರವಾಗುತ್ತದೆ. ವಿಡಿಯೋವನ್ನು ವೃತ್ತಿಪರ ಸ್ಟುಡಿಯೋದೊಳಗೆ ರೆಕಾರ್ಡ್ ಮಾಡಲಾಗಿದೆ ಎಂಬ ಫೀಲ್‌ ಇದರಿಂದ ದೊರಕುತ್ತದೆ.(Ayushmann Chawla/HT Tech)
ಐಫೋನ್ 16 ಆಡಿಯೊ ಮಿಕ್ಸ್ ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಕ್ಯಾಮೆರಾದಲ್ಲಿನ ವ್ಯಕ್ತಿಯ ಧ್ವನಿಯ ಮೇಲೆ ಕೇಂದ್ರೀಕರಿಸಲು ಕ್ಯಾಪ್ಚರ್ ನಂತರ ತಮ್ಮ ಧ್ವನಿಯನ್ನು ಸರಿಹೊಂದಿಸಲು, ವೀಡಿಯೊವನ್ನು ವೃತ್ತಿಪರ ಸ್ಟುಡಿಯೋದೊಳಗೆ ರೆಕಾರ್ಡ್ ಮಾಡಲಾಗಿದೆ ಎಂದು ಭಾವಿಸುವಂತೆ ಮಾಡಲು ಅಥವಾ ಮುಂಭಾಗದಲ್ಲಿ ಧ್ವನಿ ಟ್ರ್ಯಾಕ್ಗಳನ್ನು ಮತ್ತು ಪರಿಸರದ ಶಬ್ದಗಳನ್ನು ಸರೌಂಡ್ ಸೌಂಡ್ನಲ್ಲಿ ಇರಿಸಲು ಅನುವು ಮಾಡಿಕೊಡುತ್ತದೆ. 
(4 / 5)
ಐಫೋನ್ 16 ಆಡಿಯೊ ಮಿಕ್ಸ್ ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಕ್ಯಾಮೆರಾದಲ್ಲಿನ ವ್ಯಕ್ತಿಯ ಧ್ವನಿಯ ಮೇಲೆ ಕೇಂದ್ರೀಕರಿಸಲು ಕ್ಯಾಪ್ಚರ್ ನಂತರ ತಮ್ಮ ಧ್ವನಿಯನ್ನು ಸರಿಹೊಂದಿಸಲು, ವೀಡಿಯೊವನ್ನು ವೃತ್ತಿಪರ ಸ್ಟುಡಿಯೋದೊಳಗೆ ರೆಕಾರ್ಡ್ ಮಾಡಲಾಗಿದೆ ಎಂದು ಭಾವಿಸುವಂತೆ ಮಾಡಲು ಅಥವಾ ಮುಂಭಾಗದಲ್ಲಿ ಧ್ವನಿ ಟ್ರ್ಯಾಕ್ಗಳನ್ನು ಮತ್ತು ಪರಿಸರದ ಶಬ್ದಗಳನ್ನು ಸರೌಂಡ್ ಸೌಂಡ್ನಲ್ಲಿ ಇರಿಸಲು ಅನುವು ಮಾಡಿಕೊಡುತ್ತದೆ. (Ayushmann Chawla/HT Tech)
ಐಫೋನ್ 16 ಹೊಸ ಎ 18 ಬಯೋನಿಕ್ ಚಿಪ್ ಇದೆ. ಇದರಿಂದ ಕಾರ್ಯಕ್ಷಮತೆ, ದಕ್ಷತೆ ಉತ್ತಮವಾಗಿದೆ. ಬ್ಯಾಟರಿ ಬಾಳ್ವಿಕೆಯೂ ಉತ್ತಮವಾಗಿದೆ. ಎಐನ ಹಲವು ಫೀಚರ್‌ಗಳನ್ನು ಬಳಕೆದಾರರು ಪಡೆಯಬಹುದು. 
(5 / 5)
ಐಫೋನ್ 16 ಹೊಸ ಎ 18 ಬಯೋನಿಕ್ ಚಿಪ್ ಇದೆ. ಇದರಿಂದ ಕಾರ್ಯಕ್ಷಮತೆ, ದಕ್ಷತೆ ಉತ್ತಮವಾಗಿದೆ. ಬ್ಯಾಟರಿ ಬಾಳ್ವಿಕೆಯೂ ಉತ್ತಮವಾಗಿದೆ. ಎಐನ ಹಲವು ಫೀಚರ್‌ಗಳನ್ನು ಬಳಕೆದಾರರು ಪಡೆಯಬಹುದು. (Ayushmann Chawla/HT Tech)

    ಹಂಚಿಕೊಳ್ಳಲು ಲೇಖನಗಳು