logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Oneplus Nord 3: ಒನ್‌ಪ್ಲಸ್‌ ನೋರ್ಡ್‌ 3 ಸರಣಿಯ ಸ್ಮಾರ್ಟ್‌ಫೋನ್‌ಗಳ ಆಗಮನ, ಮತ್ತೆಮತ್ತೆ ನೋಡಬೇಕೆನಿಸುವ ನೋರ್ಡ್‌ ಫೋನ್‌ಗಳಿವು

OnePlus Nord 3: ಒನ್‌ಪ್ಲಸ್‌ ನೋರ್ಡ್‌ 3 ಸರಣಿಯ ಸ್ಮಾರ್ಟ್‌ಫೋನ್‌ಗಳ ಆಗಮನ, ಮತ್ತೆಮತ್ತೆ ನೋಡಬೇಕೆನಿಸುವ ನೋರ್ಡ್‌ ಫೋನ್‌ಗಳಿವು

Jul 06, 2023 10:26 AM IST

ಒನ್‌ಪ್ಲಸ್‌ ಮೊಬೈಲ್‌ ಕಂಪನಿಯು ಭಾರತದ ಗ್ಯಾಡ್ಜೆಟ್‌ ಮಾರುಕಟ್ಟೆಗೆ ಒನ್‌ಪ್ಲಸ್‌ ನೋರ್ಡ್‌ 3 (OnePlus Nord 3), ಒನ್‌ಪ್ಲಸ್‌ ನೋರ್ಡ್‌ ಸಿಇ 3(OnePlus Nord CE 3), ನೋರ್ಡ್‌ ಬಡ್ಸ್‌ 2ಆರ್‌ (Nord Buds 2r) ಬಿಡುಗಡೆ ಮಾಡಿದೆ.

  • ಒನ್‌ಪ್ಲಸ್‌ ಮೊಬೈಲ್‌ ಕಂಪನಿಯು ಭಾರತದ ಗ್ಯಾಡ್ಜೆಟ್‌ ಮಾರುಕಟ್ಟೆಗೆ ಒನ್‌ಪ್ಲಸ್‌ ನೋರ್ಡ್‌ 3 (OnePlus Nord 3), ಒನ್‌ಪ್ಲಸ್‌ ನೋರ್ಡ್‌ ಸಿಇ 3(OnePlus Nord CE 3), ನೋರ್ಡ್‌ ಬಡ್ಸ್‌ 2ಆರ್‌ (Nord Buds 2r) ಬಿಡುಗಡೆ ಮಾಡಿದೆ.
OnePlus Nord 3 5G ಸ್ಮಾರ್ಟ್‌ಫೋನ್‌ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಮೊದಲ ಆವೃತ್ತಿಯು 8 ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ಇದರ ದರ 33,999 ರೂಪಾಯಿ ಇದೆ. ಮತ್ತೊಂದು ಆವೃತ್ತಿಯು 16 ಜಿಬಿ ರಾಮ್‌ ಮತ್ತು 256 ಜಿಬಿ ಸ್ಟೋರೇಜ್‌ ಹೊಂದಿದೆ. ಇದರ ದರ 37,999 ರೂಪಾಯಿ ಇದೆ.  
(1 / 9)
OnePlus Nord 3 5G ಸ್ಮಾರ್ಟ್‌ಫೋನ್‌ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಮೊದಲ ಆವೃತ್ತಿಯು 8 ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ಇದರ ದರ 33,999 ರೂಪಾಯಿ ಇದೆ. ಮತ್ತೊಂದು ಆವೃತ್ತಿಯು 16 ಜಿಬಿ ರಾಮ್‌ ಮತ್ತು 256 ಜಿಬಿ ಸ್ಟೋರೇಜ್‌ ಹೊಂದಿದೆ. ಇದರ ದರ 37,999 ರೂಪಾಯಿ ಇದೆ.  
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಮೀಡಿಯಾಟೆಕ್‌ ಡೈಮೆನ್ಸಿಟಿ 9000 ಚಿಪ್‌ಸೆಟ್‌ ಇದೆ. ಇದು ಒನ್‌ಪ್ಲಸ್‌ ಪ್ಯಾಡ್‌ನಲ್ಲಿಯೂ ಇದೆ. ಇದು 16 ಜಿಬಿ LPDDR5X RAM ರಾಮ್‌ ಮತ್ತು 256 ಜಿಬಿ UFS3.1  ಸ್ಟೋರೇಜ್‌ ಹೊಂದಿದೆ. ಈ ಸಾಧನವು ಆಕ್ಸಿಜೆನ್‌ಒಎಸ್‌ 13.1 ಹೊಂದಿದ್ದು, ಆಂಡ್ರಾಯ್ಡ್‌ 13 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.  
(2 / 9)
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಮೀಡಿಯಾಟೆಕ್‌ ಡೈಮೆನ್ಸಿಟಿ 9000 ಚಿಪ್‌ಸೆಟ್‌ ಇದೆ. ಇದು ಒನ್‌ಪ್ಲಸ್‌ ಪ್ಯಾಡ್‌ನಲ್ಲಿಯೂ ಇದೆ. ಇದು 16 ಜಿಬಿ LPDDR5X RAM ರಾಮ್‌ ಮತ್ತು 256 ಜಿಬಿ UFS3.1  ಸ್ಟೋರೇಜ್‌ ಹೊಂದಿದೆ. ಈ ಸಾಧನವು ಆಕ್ಸಿಜೆನ್‌ಒಎಸ್‌ 13.1 ಹೊಂದಿದ್ದು, ಆಂಡ್ರಾಯ್ಡ್‌ 13 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.  (OnePlus)
ನೋರ್ಡ್‌ 3ನಲ್ಲಿ ಟ್ರಿಪಲ್‌ ಕ್ಯಾಮೆರಾ ಸಿಸ್ಟಮ್‌ ಇದೆ. ಇದು 50 ಎಂಪಿ ವಿಶಾಲ ಲೆನ್ಸ್‌ (Sony IMX890/OIS) ಹೊಂದಿದೆ. 8 ಎಂಪಿ ಆಲ್ಟ್ರಾವೈಡ್‌ ಲೆನ್ಸ್‌ ಮತ್ತು 2 ಎಂಪಿ ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ಇದೆ. ಇದು ಸುಂದರ ಸೆಲ್ಪಿಗೆ ಮತ್ತು ವಿಡಿಯೋ ಕಾಲ್‌ಗೆ ಸಹಕಾರಿ.  
(3 / 9)
ನೋರ್ಡ್‌ 3ನಲ್ಲಿ ಟ್ರಿಪಲ್‌ ಕ್ಯಾಮೆರಾ ಸಿಸ್ಟಮ್‌ ಇದೆ. ಇದು 50 ಎಂಪಿ ವಿಶಾಲ ಲೆನ್ಸ್‌ (Sony IMX890/OIS) ಹೊಂದಿದೆ. 8 ಎಂಪಿ ಆಲ್ಟ್ರಾವೈಡ್‌ ಲೆನ್ಸ್‌ ಮತ್ತು 2 ಎಂಪಿ ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ಇದೆ. ಇದು ಸುಂದರ ಸೆಲ್ಪಿಗೆ ಮತ್ತು ವಿಡಿಯೋ ಕಾಲ್‌ಗೆ ಸಹಕಾರಿ.  (OnePlus)
ಒನ್‌ಪ್ಲಸ್‌ ನೋರ್ಡ್‌ 3 5ಯಲ್ಲಿ 6.74 ಇಂಚಿನ ಸೂಪರ್‌ಫ್ಲೂಯಿಡ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದು 120Hz ರಿಫ್ರೆಶ್‌ ರೇಟ್‌ ಹೊಂದಿದೆ. ಇದು 450ppi ಡೆನ್ಸಿಟಿ ಹೊಂದಿದೆ. ಇದರ ಗರಿಷ್ಠ ಬ್ರೈಟ್‌ನೆಸ್‌ 1450 nits ತನಕ ಇದೆ.  
(4 / 9)
ಒನ್‌ಪ್ಲಸ್‌ ನೋರ್ಡ್‌ 3 5ಯಲ್ಲಿ 6.74 ಇಂಚಿನ ಸೂಪರ್‌ಫ್ಲೂಯಿಡ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದು 120Hz ರಿಫ್ರೆಶ್‌ ರೇಟ್‌ ಹೊಂದಿದೆ. ಇದು 450ppi ಡೆನ್ಸಿಟಿ ಹೊಂದಿದೆ. ಇದರ ಗರಿಷ್ಠ ಬ್ರೈಟ್‌ನೆಸ್‌ 1450 nits ತನಕ ಇದೆ.  (OnePlus)
OnePlus Nord CE 3 ಎನ್ನುವುದು ಬೇಸ್‌ ಆವೃತ್ತಿಯಾಗಿದೆ. ಇದರಲ್ಲಿ 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಇದೆ. ಇದರ ರಿಟೇಲ್‌ ದರ 26,999 ರೂಪಾಯಿ ಇದೆ. ಇದರಲ್ಲಿ 12ಜಿಬಿ ರಾಮ್‌ ಮತ್ತು 256 ಜಿಬಿ ಸ್ಟೋರೇಜ್‌ ಆವೃತ್ತಿಯ ದರ 28,999 ರೂಪಾಯಿ ಇದೆ.  
(5 / 9)
OnePlus Nord CE 3 ಎನ್ನುವುದು ಬೇಸ್‌ ಆವೃತ್ತಿಯಾಗಿದೆ. ಇದರಲ್ಲಿ 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಇದೆ. ಇದರ ರಿಟೇಲ್‌ ದರ 26,999 ರೂಪಾಯಿ ಇದೆ. ಇದರಲ್ಲಿ 12ಜಿಬಿ ರಾಮ್‌ ಮತ್ತು 256 ಜಿಬಿ ಸ್ಟೋರೇಜ್‌ ಆವೃತ್ತಿಯ ದರ 28,999 ರೂಪಾಯಿ ಇದೆ.  (OnePlus)
Nord CE 3 ಸ್ನಾಪ್‌ಡ್ರಾಗನ್‌ 782 ಚಿಪ್‌ಸೆಟ್‌ ಹೊಂದಿದೆ. ಇದು ಗರಿಷ್ಠ 8ಜಿಬಿ ರಾಮ್‌ ಮತ್ತು 256 ಜಿಬಿವರೆಗಿನ ಸ್ಟೋರೇಜ್‌ನಲ್ಲಿ ದೊರಕುತ್ತದೆ. ಇದರಲ್ಲಿಯೂ ನೋರ್ಡ್‌ 3ಯಲ್ಲಿರುವಂತಹ ಕೂಲಿಂಗ್‌ ವ್ಯವಸ್ಥೆ ಇದೆ. 
(6 / 9)
Nord CE 3 ಸ್ನಾಪ್‌ಡ್ರಾಗನ್‌ 782 ಚಿಪ್‌ಸೆಟ್‌ ಹೊಂದಿದೆ. ಇದು ಗರಿಷ್ಠ 8ಜಿಬಿ ರಾಮ್‌ ಮತ್ತು 256 ಜಿಬಿವರೆಗಿನ ಸ್ಟೋರೇಜ್‌ನಲ್ಲಿ ದೊರಕುತ್ತದೆ. ಇದರಲ್ಲಿಯೂ ನೋರ್ಡ್‌ 3ಯಲ್ಲಿರುವಂತಹ ಕೂಲಿಂಗ್‌ ವ್ಯವಸ್ಥೆ ಇದೆ. (OnePlus)
OnePlus Nord CE 3 ನಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಇದೆ. ಅಂದರೆ 50 ಎಂಪಿಯ ಪ್ರಾಥಮಿಕ ಕ್ಯಾಮೆರಾ, 8ಎಂಪಿಯ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌, 2 ಎಂಪಿಯ ಮ್ಯಾಕ್ರೊ ಲೆನ್ಸ್‌ ಇದೆ. ವಿಡಿಯೋ ಕಾಲ್‌ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ಇದೆ.  
(7 / 9)
OnePlus Nord CE 3 ನಲ್ಲಿ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಇದೆ. ಅಂದರೆ 50 ಎಂಪಿಯ ಪ್ರಾಥಮಿಕ ಕ್ಯಾಮೆರಾ, 8ಎಂಪಿಯ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌, 2 ಎಂಪಿಯ ಮ್ಯಾಕ್ರೊ ಲೆನ್ಸ್‌ ಇದೆ. ವಿಡಿಯೋ ಕಾಲ್‌ ಮತ್ತು ಸೆಲ್ಫಿಗಾಗಿ ಮುಂಭಾಗದಲ್ಲಿ 16 ಎಂಪಿ ಕ್ಯಾಮೆರಾ ಇದೆ.  (OnePlus)
ಒನ್‌ ಪ್ಲಸ್‌ ನೋರ್ಡ್‌ ಬಡ್ಸ್‌ 2ಆರ್‌ ದರ 2,199 ರೂಪಾಯಿ ಇದೆ. ಇದನ್ನು ಒನ್‌ಪ್ಲಸ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ, ಅಮೇಜಾನ್‌ ಇಂಡಿಯಾ ಮತ್ತು ಇತರೆ ಆನ್‌ಲೈನ್‌ ಪಾರ್ಟರ್‌ ವೆಬ್‌ಸೈಟ್‌ ಅಥವಾ ಆಫ್‌ಲೈನ್‌ ಸ್ಟೋರ್‌ ಪಾಲುದಾರರಲ್ಲಿ ಖರೀದಿಸಬಹುದು. ಇದರ ಮಾರಾಟ ಜುಲೈ 15ರಿಂದ ಆರಂಭವಾಗಲಿದೆ.  
(8 / 9)
ಒನ್‌ ಪ್ಲಸ್‌ ನೋರ್ಡ್‌ ಬಡ್ಸ್‌ 2ಆರ್‌ ದರ 2,199 ರೂಪಾಯಿ ಇದೆ. ಇದನ್ನು ಒನ್‌ಪ್ಲಸ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ, ಅಮೇಜಾನ್‌ ಇಂಡಿಯಾ ಮತ್ತು ಇತರೆ ಆನ್‌ಲೈನ್‌ ಪಾರ್ಟರ್‌ ವೆಬ್‌ಸೈಟ್‌ ಅಥವಾ ಆಫ್‌ಲೈನ್‌ ಸ್ಟೋರ್‌ ಪಾಲುದಾರರಲ್ಲಿ ಖರೀದಿಸಬಹುದು. ಇದರ ಮಾರಾಟ ಜುಲೈ 15ರಿಂದ ಆರಂಭವಾಗಲಿದೆ.  (OnePlus)
ಒನ್‌ಪ್ಲಸ್‌ ಪ್ರಕಾರ ನೋರ್ಡ್‌ ಬಡ್ಸ್‌ 2ಆರ್‌ ಒಂದು ಪೂರ್ತಿ ಚಾರ್ಜ್‌ಗೆ 38 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ. ಸೌಂಡ್‌ ಮಾಸ್ಟರ್‌ ಈಕ್ವಲೈಜರ್‌ ಇತ್ಯಾದಿ ಆಡಿಯೋ ಫೀಚರ್‌ ಸೇರಿದಂತೆ ಹಲವು ವಿಶೇಷತೆಗಳನ್ನು ಇದು ಹೊಂದಿದೆ. 
(9 / 9)
ಒನ್‌ಪ್ಲಸ್‌ ಪ್ರಕಾರ ನೋರ್ಡ್‌ ಬಡ್ಸ್‌ 2ಆರ್‌ ಒಂದು ಪೂರ್ತಿ ಚಾರ್ಜ್‌ಗೆ 38 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ. ಸೌಂಡ್‌ ಮಾಸ್ಟರ್‌ ಈಕ್ವಲೈಜರ್‌ ಇತ್ಯಾದಿ ಆಡಿಯೋ ಫೀಚರ್‌ ಸೇರಿದಂತೆ ಹಲವು ವಿಶೇಷತೆಗಳನ್ನು ಇದು ಹೊಂದಿದೆ. (OnePlus)

    ಹಂಚಿಕೊಳ್ಳಲು ಲೇಖನಗಳು